ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಿಸ್ತರಿಸಿ

Last Updated 22 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ರೈಲು ಮತ್ತು ಬಸ್ಸು ಪ್ರಯಾಣ ದರಗಳಲ್ಲಿ  ರಿಯಾಯಿತಿ ತೋರಿಸಿವೆ. ರಾಜ್ಯ ಸರ್ಕಾರ, ಬಸ್ಸಿನ  ದರದಲ್ಲಿ ಶೇ 25 ರಷ್ಟು ರಿಯಾಯಿತಿಯನ್ನು ಹಿರಿಯ ನಾಗರಿಕರಿಗೆ ಕೊಟ್ಟಿದೆ. ಆದರೆ ‘ನಾನ್‌ ಎ.ಸಿ. ಸ್ಲೀಪರ್‌’ ಬಸ್ಸಿಗೆ ಈ ಸೌಲಭ್ಯವನ್ನು ಕೊಟ್ಟಿರುವುದಿಲ್ಲ.

ದೀರ್ಘ ಪ್ರಯಾಣಕ್ಕೆ ಹಿರಿಯ ನಾಗರಿಕರು ‘ನಾನ್‌ ಎ.ಸಿ. ಸ್ಲೀಪರ್‌’ ಬಸ್ಸಿನ ಪ್ರಯಾಣವನ್ನು ಬಯಸುವುದು ಅವರ ದೈಹಿಕ ಆರೋಗ್ಯ ದೃಷ್ಟಿಯಿಂದ  ಸಹಜ ಮತ್ತು ಸುಖಕರ. ಈ ಅಂಶವನ್ನು ಗಮನದಲ್ಲಿರಿಸಿ ಸಾರಿಗೆ ಸಚಿವರು ರಿಯಾಯಿತಿ ಸೌಲಭ್ಯವನ್ನು ನಾನ್‌ ಎ.ಸಿ. ಸ್ಲೀಪರ್‌ ಬಸ್ಸಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT