ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

ICC Rankings: ಏಕದಿನ-ಟಿ20ನಲ್ಲಿ ಭಾರತ ನಂ.1, ಟೆಸ್ಟ್‌ನಲ್ಲಿ ಅಗ್ರಸ್ಥಾನ ನಷ್ಟ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪ್ರಕಟಿಸಿರುವ ವಾರ್ಷಿಕ ಏಕದಿನ ಹಾಗೂ ಟ್ವೆಂಟಿ-20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಗಳಿಸಿದೆ.
Last Updated 3 ಮೇ 2024, 10:34 IST
ICC Rankings: ಏಕದಿನ-ಟಿ20ನಲ್ಲಿ ಭಾರತ ನಂ.1, ಟೆಸ್ಟ್‌ನಲ್ಲಿ ಅಗ್ರಸ್ಥಾನ ನಷ್ಟ

ಟಿ20 ವಿಶ್ವಕಪ್‌: ಕೆನಡಾ ತಂಡದಲ್ಲಿ ಭಾರತ, ಪಾಕ್‌ ಮೂಲದ ಆಟಗಾರರೇ ಹೆಚ್ಚು

ಮುಂದಿನ ತಿಂಗಳು ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡುತ್ತಿರುವ ಕೆನಡಾ ತಂಡಕ್ಕೆ ಪಾಕಿಸ್ತಾನ ಮೂಲದ ಆಲ್‌ರೌಂಡರ್ ಸಾದ್‌ ಬಿನ್ ಜಾಫರ್ ನಾಯಕರಾಗಿದ್ದಾರೆ.
Last Updated 3 ಮೇ 2024, 4:55 IST
ಟಿ20 ವಿಶ್ವಕಪ್‌: ಕೆನಡಾ ತಂಡದಲ್ಲಿ ಭಾರತ, ಪಾಕ್‌ ಮೂಲದ ಆಟಗಾರರೇ ಹೆಚ್ಚು

ಬೈಕ್ ಅಪಘಾತದಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೋದರ ಸಂಬಂಧಿ ಸಾವು

ರಸ್ತೆ ಅಪಘಾತದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಅವರ ಸೋದರ ಸಂಬಂಧಿ ಮೃತಪಟ್ಟಿರುವುದು ವರದಿಯಾಗಿದೆ.
Last Updated 3 ಮೇ 2024, 2:13 IST
ಬೈಕ್ ಅಪಘಾತದಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೋದರ ಸಂಬಂಧಿ ಸಾವು

IPL 2024 | MI vs KKR: ಸುಧಾರಣೆ ಕಾಣಲು ಕೋಲ್ಕತ್ತಕ್ಕೆ ಅವಕಾಶ

ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡಗಳು ಶುಕ್ರವಾರ ಇಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
Last Updated 2 ಮೇ 2024, 23:55 IST
IPL 2024 | MI vs KKR: ಸುಧಾರಣೆ ಕಾಣಲು ಕೋಲ್ಕತ್ತಕ್ಕೆ ಅವಕಾಶ

ವೆಸ್ಟ್ ಇಂಡೀಸ್‌ನ ಡೆವೊನ್ ಥಾಮಸ್‌ಗೆ 5 ವರ್ಷ ನಿಷೇಧ

ಭ್ರಷ್ಟಾಚಾರ ವಿರೋಧಿ ನಿಯಮಗಳ ಏಳು ಉಲ್ಲಂಘನೆಗಳನ್ನು ಒಪ್ಪಿಕೊಂಡ ಬಳಿಕ ವೆಸ್ಟ್ ಇಂಡೀಸ್ ಬ್ಯಾಟರ್‌ ಡೆವೊನ್ ಥಾಮಸ್ ಅವರನ್ನು ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗುರುವಾರ ಪ್ರಕಟಿಸಿದೆ.
Last Updated 2 ಮೇ 2024, 19:03 IST
ವೆಸ್ಟ್ ಇಂಡೀಸ್‌ನ ಡೆವೊನ್ ಥಾಮಸ್‌ಗೆ 5 ವರ್ಷ ನಿಷೇಧ

IPL 2024 | ರಾಜಸ್ಥಾನ ವಿರುದ್ಧ 1 ರನ್‌ನಿಂದ ಗೆದ್ದ ಸನ್‌ರೈಸರ್ಸ್

ಬೌಲರ್‌ಗಳ ಬಿಗಿ ದಾಳಿ l ಟ್ರಾವಿಸ್‌, ನಿತೇಶ್‌ ಮಿಂಚು l ರಾಜಸ್ಥಾನ ತಂಡಕ್ಕೆ ಎರಡನೇ ಸೋಲು
Last Updated 2 ಮೇ 2024, 18:14 IST
IPL 2024 | ರಾಜಸ್ಥಾನ ವಿರುದ್ಧ 1 ರನ್‌ನಿಂದ ಗೆದ್ದ ಸನ್‌ರೈಸರ್ಸ್

ಟಿ20 ವಿಶ್ವಕಪ್‌: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮುಲ್ ಪ್ರಾಯೋಜಕ

ಭಾರತದ ಡೇರಿ ಉದ್ಯಮದ ದಿಗ್ಗಜ ಅಮುಲ್‌, ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಪ್ರಾಯೋಜಕತ್ವ ವಹಿಸಲಿದೆ ಎಂದು ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳು ಗುರುವಾರ ಪ್ರಕಟಿಸಿವೆ.
Last Updated 2 ಮೇ 2024, 14:01 IST
ಟಿ20 ವಿಶ್ವಕಪ್‌: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮುಲ್ ಪ್ರಾಯೋಜಕ
ADVERTISEMENT

ಪಾಂಡ್ಯ ಆಯ್ಕೆ ಸಮರ್ಥಿಸಿ, ರಾಹುಲ್ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಅಜಿತ್ ಅಗರ್ಕರ್

ಟಿ20 ವಿಶ್ವಕಪ್ ಟೂರ್ನಿಗೆ ಫಾರ್ಮ್‌ನಲ್ಲಿಲ್ಲದ ಮತ್ತು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನಾಯಕತ್ವ ನಿಭಾಯಿಸಲು ಹೆಣಗಾಡುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯನ್ನು ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮರ್ಥಿಸಿಕೊಂಡಿದ್ದಾರೆ.
Last Updated 2 ಮೇ 2024, 13:46 IST
ಪಾಂಡ್ಯ ಆಯ್ಕೆ ಸಮರ್ಥಿಸಿ, ರಾಹುಲ್ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಅಜಿತ್ ಅಗರ್ಕರ್

ಐಪಿಎಲ್ ಒಂದನ್ನೇ ಮುಂದಿಟ್ಟುಕೊಂಡು ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ರೋಹಿತ್

ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನವನ್ನೇ ಆಧಾರವಾಗಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ' ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
Last Updated 2 ಮೇ 2024, 13:14 IST
ಐಪಿಎಲ್ ಒಂದನ್ನೇ ಮುಂದಿಟ್ಟುಕೊಂಡು ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ರೋಹಿತ್

IPL: ಕಳಪೆ ಸ್ಟ್ರೈಕ್‌ರೇಟ್ ಆರೋಪ; ಕೊಹ್ಲಿ ಬೆಂಬಲಕ್ಕೆ ನಿಂತ ವಿಲಿಯರ್ಸ್

ಚುಟುಕು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್‌ರೇಟ್ ಬಗ್ಗೆ ತಗಾದೆ ಎತ್ತಿದವರ ವಿರುದ್ಧ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 2 ಮೇ 2024, 12:32 IST
IPL: ಕಳಪೆ ಸ್ಟ್ರೈಕ್‌ರೇಟ್ ಆರೋಪ; ಕೊಹ್ಲಿ ಬೆಂಬಲಕ್ಕೆ ನಿಂತ ವಿಲಿಯರ್ಸ್
ADVERTISEMENT