ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

Paris Olympics | ಮಾರ್ಸೆ: ಒಲಿಂಪಿಕ್ಸ್‌ ಜ್ಯೋತಿ ಸ್ವಾಗತಕ್ಕೆ ಕ್ಷಣಗಣನೆ

ಒಲಿಂಪಿಕ್‌ ಜ್ಯೋತಿಯನ್ನು ತರುತ್ತಿರುವ ಆಕರ್ಷಕ ವ್ಯಾಪಾರಿ ಹಡಗು ‘ಬೆಲೆಮ್‌’ ಫ್ರಾನ್ಸ್‌ನ ಪ್ರಾಚೀನ ಬಂದರು ನಗರ ಮಾರ್ಸೆಯನ್ನು (Marseille) ತಲುಪಲು ಸಜ್ಜಾಗಿದೆ. ಒಲಿಂಪಿಕ್‌ ಜ್ಯೋತಿಯ ಸ್ವಾಗತಕ್ಕಾಗಿ ಭವ್ಯ ಸಮಾರಂಭಕ್ಕೆ ಕ್ಷಣಗಣನೆಯೂ ಆರಂಭವಾಗಿದೆ.
Last Updated 9 ಮೇ 2024, 0:32 IST
Paris Olympics | ಮಾರ್ಸೆ: ಒಲಿಂಪಿಕ್ಸ್‌ ಜ್ಯೋತಿ ಸ್ವಾಗತಕ್ಕೆ ಕ್ಷಣಗಣನೆ

ಫೆಡರೇಷನ್ ಕಪ್: ಕಳೆದ 3 ವರ್ಷಗಳಲ್ಲಿ ಮೊದಲ ಬಾರಿಗೆ ಸ್ವದೇಶದಲ್ಲಿ ನೀರಜ್ ಆಟ

ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೊ ಕ್ರೀಡಾಪಟು ನೀರಜ್ ಚೋಪ್ರಾ ಅವರು ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ಸ್ಪರ್ಧಿಸುತ್ತಿದ್ದಾರೆ.
Last Updated 8 ಮೇ 2024, 14:48 IST
ಫೆಡರೇಷನ್ ಕಪ್: ಕಳೆದ 3 ವರ್ಷಗಳಲ್ಲಿ ಮೊದಲ ಬಾರಿಗೆ ಸ್ವದೇಶದಲ್ಲಿ ನೀರಜ್ ಆಟ

ಬ್ಯಾಡ್ಮಿಂಟನ್‌: ಸಿದ್ಧಾರ್ಥ್‌, ಮಹಿತಾಗೆ ಪ್ರಶಸ್ತಿ

ಸೋಮವಾರ ನಡೆದ ಫೈನಲ್‌ನಲ್ಲಿ ಸಿದ್ಧಾರ್ಥ್‌ 22-20, 27-25 ರಿಂದ ಅಗ್ರ ಶ್ರೇಯಾಂಕದ ಗೌತಮ್‌ ಎಸ್‌. ನಾಯರ್‌ ಅವರನ್ನು ಸೋಲಿಸಿದರು. ಬಾಲಕಿಯರ ಫೈನಲ್‌ನಲ್ಲಿ ಮಹಿತಾ 20-22, 21-18, 22-20 ರಿಂದ ಅಗ್ರ ಶ್ರೇಯಾಂಕದ ಸ್ಮೃತಿ ಎಸ್. ಅವರನ್ನು ಮಣಿಸಿದರು.
Last Updated 8 ಮೇ 2024, 14:35 IST
ಬ್ಯಾಡ್ಮಿಂಟನ್‌: ಸಿದ್ಧಾರ್ಥ್‌, ಮಹಿತಾಗೆ ಪ್ರಶಸ್ತಿ

ಭುವನೇಶ್ವರ | ಫೆಡರೇಷನ್‌ ಕಪ್‌: ಮೂರು ವರ್ಷಗಳ ನಂತರ ತವರಿನಲ್ಲಿ ನೀರಜ್ ಕಣಕ್ಕೆ

ಒಲಿಂಪಿಕ್ ಮತ್ತು ವಿಶ್ವ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್‌ ಚೋಪ್ರಾ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ತವರಿನಲ್ಲಿ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ.
Last Updated 8 ಮೇ 2024, 11:35 IST
ಭುವನೇಶ್ವರ | ಫೆಡರೇಷನ್‌ ಕಪ್‌: ಮೂರು ವರ್ಷಗಳ ನಂತರ ತವರಿನಲ್ಲಿ ನೀರಜ್ ಕಣಕ್ಕೆ

ಭಾರತದ ಬಾಕ್ಸರ್‌ಗಳಿಗೆ 7 ಚಿನ್ನ

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸಿರುವ ಪ್ರೀತಿ ಅವರನ್ನು ಒಳಗೊಂಡಂತೆ ಭಾರತದ ಏಳು ಮಂದಿ ಬಾಕ್ಸಿಂಗ್ ಪಟುಗಳು, ಮಂಗಳವಾರ ಮುಕ್ತಾಯಗೊಂಡ ಏಷ್ಯನ್ 22 ವರ್ಷದೊಳಗಿನವರ ಮತ್ತು ಯೂತ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.
Last Updated 7 ಮೇ 2024, 23:38 IST
ಭಾರತದ ಬಾಕ್ಸರ್‌ಗಳಿಗೆ 7 ಚಿನ್ನ

ವಾರ್ಸಾ ಚೆಸ್‌ ಟೂರ್ನಿಗೆ ಗುಕೇಶ್‌, ಪ್ರಗ್ಗು, ಅರ್ಜುನ್‌

ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ವಿಜೇತರಾದ ಡಿ.ಗುಕೇಶ್‌ ಜೊತೆ ಭಾರತದ ಇನ್ನಿಬ್ಬರು ಯುವ ತಾರೆಯರಾದ ಆರ್‌.ಪ್ರಜ್ಞಾನಂದ ಮತ್ತು ಅರ್ಜುನ್‌ ಇರಿಗೇಶಿ ಅವರು ಬುಧವಾರ ಪೋಲೆಂಡ್‌ನಲ್ಲಿ ಆರಂಭವಾಗಲಿರುವ ಸೂಪರ್‌ಬೆಟ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ.
Last Updated 7 ಮೇ 2024, 16:11 IST
ವಾರ್ಸಾ ಚೆಸ್‌ ಟೂರ್ನಿಗೆ ಗುಕೇಶ್‌, ಪ್ರಗ್ಗು, ಅರ್ಜುನ್‌

ಒಲಿಂಪಿಕ್‌ ಜ್ಯೋತಿ ಇಂದು ಫ್ರಾನ್ಸ್‌ಗೆ

ಮಾರ್ಸೆ ಬಂದರಿನಲ್ಲಿ ಹಸ್ತಾಂತರ ಸಮಾರಂಭ
Last Updated 7 ಮೇ 2024, 14:41 IST
ಒಲಿಂಪಿಕ್‌ ಜ್ಯೋತಿ ಇಂದು ಫ್ರಾನ್ಸ್‌ಗೆ
ADVERTISEMENT

ಬಾಕ್ಸಿಂಗ್‌: ಭಾರತಕ್ಕೆ 5 ಚಿನ್ನ, 9 ಬೆಳ್ಳಿ

ಭಾರತದ ಬಾಕ್ಸರ್‌ಗಳಾದ ಬ್ರಿಜೇಶ್ ತಮ್ಟಾ, ಆರ್ಯನ್ ಹೂಡಾ, ಯಶವರ್ಧನ್ ಸಿಂಗ್, ಲಕ್ಷ್ಮಿ ಮತ್ತು ನಿಶಾ ಅವರು ಎಎಸ್‌ಬಿಸಿ ಏಷ್ಯಾ 22 ವರ್ಷದೊಳಗಿನವರ ಮತ್ತು ಯುವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಯುವ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
Last Updated 6 ಮೇ 2024, 16:31 IST
ಬಾಕ್ಸಿಂಗ್‌: ಭಾರತಕ್ಕೆ 5 ಚಿನ್ನ, 9 ಬೆಳ್ಳಿ

ಕೋಚ್‌ ಸೀಸರ್‌ ಮೆನೊಟ್ಟಿ ನಿಧನ

ಅರ್ಜೆಂಟೀನಾ ತಂಡ 1978ರಲ್ಲಿ ಮೊದಲ ಸಲ ವಿಶ್ವಕಪ್‌ ಫುಟ್‌ಬಾಲ್ ಕಿರೀಟ ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರ್ಚಸ್ವಿ ಕೋಚ್‌ ಸೀಸರ್‌ ಲೂಯಿಸ್ ಮೆನೊಟ್ಟಿ (85) ಅವರು ಭಾನುವಾರ ನಿಧನರಾದರು ಎಂದು ಆರ್ಜೆಂಟೀನಾ ಫುಟ್‌ಬಾಲ್‌ ಸಂಸ್ಥೆ ತಿಇಸಿದೆ.
Last Updated 6 ಮೇ 2024, 16:12 IST
ಕೋಚ್‌ ಸೀಸರ್‌ ಮೆನೊಟ್ಟಿ ನಿಧನ

ಮಂಗಳಾ ಕಪ್ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ 10ರಿಂದ

ಒಟ್ಟು ₹ 5 ಲಕ್ಷ 83 ಸಾವಿರ ಬಹುಮಾನ ಮೊತ್ತ; 9 ವಿಭಾಗಗಳಲ್ಲಿ ನಡೆಯಲಿರುವ ಪಂದ್ಯಗಳು
Last Updated 6 ಮೇ 2024, 16:09 IST
ಮಂಗಳಾ ಕಪ್ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ 10ರಿಂದ
ADVERTISEMENT