ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತ ಕಡೆ ಆಕರ್ಷಣೆ?

ಮಾಡಿ-ನಲಿ
Last Updated 10 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸಾಮಗ್ರಿಗಳು: ಕಬ್ಬಿಣದ ಮೊಳೆಗಳು, ನೀರು, ಅಯಸ್ಕಾಂತದ ಕಂಬಿ, ರಟ್ಟು.
ವಿಧಾನ :

1. ಒಂದು ನೋಟ್ ಪುಸ್ತಕದ ರಟ್ಟನ್ನು ತೆಗೆದುಕೊಂಡು ಅದರ ಮೇಲೆ ಕಬ್ಬಿಣದ ಚಿಕ್ಕ ಮೊಳೆಗಳನ್ನು ಹರಡಿ.
2. ರಟ್ಟಿನ ಕೆಳಗೆ ಅದಕ್ಕೆ ಹೊಂದಿಕೊಂಡಂತೆ ಒಂದು ಅಯಸ್ಕಾಂತದ ಕಂಬಿಯನ್ನು (ಆಚ್ಟ ಜ್ಞಛಿಠಿ) ಅತ್ತಿಂದಿತ್ತ ಚಲಿಸುವಂತೆ ಮಾಡಿ.
3. ಒಂದು ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಅದರಲ್ಲಿ 3-4 ಕಬ್ಬಿಣದ ಮೊಳೆಗಳನ್ನು ಹಾಕಿ, ಗಾಜಿನ ಸುತ್ತ ಅಯಸ್ಕಾಂತ ತಿರುಗಿಸಿ.

ಪ್ರಶ್ನೆ: ಕಬ್ಬಿಣದ ಮೊಳೆಗಳಿಗೆ ಏನಾಗುತ್ತದೆ?
ಉತ್ತರ:
ಎರಡೂ ಚಟುವಟಿಕೆಗಳಲ್ಲಿ ಕಬ್ಬಿಣದ ಮೊಳೆಗಳು ಅಯಸ್ಕಾಂತದ ಕಡೆಗೆ ಚಲಿಸುತ್ತವೆ. ರಟ್ಟು ಹಾಗೂ ನೀರಿನ ಮೂಲಕವೂ ಅಯಸ್ಕಾಂತ ತನ್ನ ಪ್ರಭಾವವನ್ನು ತೋರಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT