ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

AAP Govt

ADVERTISEMENT

LS polls | ಎಎಪಿಯ ‘ಜೈಲ್‌ ಕಾ ಜವಾಬ್‌ ವೋಟ್‌ ಸೆ’ ಹಾಡಿಗೆ EC ಅನುಮೋದನೆ

ಆಮ್‌ ಆದ್ಮಿ ಪಕ್ಷವು (ಎಎಪಿ) ಲೋಕಸಭಾ ಚುನಾವಣಾ ಪ್ರಚಾರದ ಹಾಡಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ ಬಳಿಕ ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಮೇ 2024, 11:30 IST
LS polls | ಎಎಪಿಯ ‘ಜೈಲ್‌ ಕಾ ಜವಾಬ್‌ ವೋಟ್‌ ಸೆ’ ಹಾಡಿಗೆ EC ಅನುಮೋದನೆ

ಕೇಜ್ರಿವಾಲ್‌ CM ಆಗಿ ಮುಂದುವರಿಯಲಿದ್ದಾರೆ: ಹೈಕೋರ್ಟ್‌ ಅಭಿಪ್ರಾಯ ಪರಿಗಣಿಸದ AAP

ಅರವಿಂದ ಕೇಜ್ರಿವಾಲ್‌ ಅವರೇ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಎಪಿ ಸೋಮವಾರ ಹೇಳಿದೆ.
Last Updated 29 ಏಪ್ರಿಲ್ 2024, 15:43 IST
ಕೇಜ್ರಿವಾಲ್‌ CM ಆಗಿ ಮುಂದುವರಿಯಲಿದ್ದಾರೆ: ಹೈಕೋರ್ಟ್‌ ಅಭಿಪ್ರಾಯ ಪರಿಗಣಿಸದ AAP

ಬಂಧನಕ್ಕೂ ಮೊದಲೇ ಇನ್ಸುಲಿನ್‌ ತ್ಯಜಿಸಿದ್ದ ಕೇಜ್ರಿವಾಲ್: ಗವರ್ನರ್‌ಗೆ ವರದಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಬಂಧನವಾಗುವ ಕೆಲವು ತಿಂಗಳುಗಳ ಮೊದಲೇ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಬಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಏಪ್ರಿಲ್ 2024, 15:51 IST
ಬಂಧನಕ್ಕೂ ಮೊದಲೇ ಇನ್ಸುಲಿನ್‌ ತ್ಯಜಿಸಿದ್ದ ಕೇಜ್ರಿವಾಲ್: ಗವರ್ನರ್‌ಗೆ ವರದಿ

ಅಬಕಾರಿ ನೀತಿ ಹಗರಣ: ಸಿಸೋಡಿಯಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಹಾಗೂ ದೆಹಲಿಯ ಮಾಜಿ ಉಪ ಮು‌ಖ್ಯಮಂತ್ರಿ ಮನಿಶ್‌ ಸಿಸೋಡಿಯಾ ಅವರ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿ ನ್ಯಾಯಾಲಯವು ಏ.30ಕ್ಕೆ ಕಾಯ್ದಿರಿಸಿದೆ.
Last Updated 20 ಏಪ್ರಿಲ್ 2024, 12:28 IST
ಅಬಕಾರಿ ನೀತಿ ಹಗರಣ: ಸಿಸೋಡಿಯಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

BJPಗೆ ₹60 ಕೋಟಿ ಕೊಟ್ಟಿರುವ ಶರತ್ ರೆಡ್ಡಿ; ED ಕ್ರಮವಿಲ್ಲ ಯಾಕೆ: ಸಂಜಯ್ ಸಿಂಗ್

ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿಯಾದ ಶರತ್ ರೆಡ್ಡಿಯಿಂದ ಬಿಜೆಪಿ ₹60 ಕೋಟಿ ಪಡೆದಿದ್ದರೂ ಜಾರಿ ನಿರ್ದೇಶನಾಲಯ (ಇ.ಡಿ) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
Last Updated 20 ಏಪ್ರಿಲ್ 2024, 10:20 IST
BJPಗೆ ₹60 ಕೋಟಿ ಕೊಟ್ಟಿರುವ ಶರತ್ ರೆಡ್ಡಿ; ED ಕ್ರಮವಿಲ್ಲ ಯಾಕೆ: ಸಂಜಯ್ ಸಿಂಗ್

ಕೇಜ್ರಿವಾಲ್‌ಗೆ ಜೈಲಿನಲ್ಲಿ ಏನು ಬೇಕಾದರೂ ಆಗಬಹುದು: ಎಎಪಿ ನಾಯಕ ಸಂಜಯ್‌ ಸಿಂಗ್‌

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಪಿತೂರಿ ನಡೆಸಲಾಗುತ್ತಿದ್ದು, ಜೈಲಿನಲ್ಲಿ ಏನು ಬೇಕಾದರೂ ಆಗಬಹುದು ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2024, 10:19 IST
ಕೇಜ್ರಿವಾಲ್‌ಗೆ ಜೈಲಿನಲ್ಲಿ ಏನು ಬೇಕಾದರೂ ಆಗಬಹುದು: ಎಎಪಿ ನಾಯಕ ಸಂಜಯ್‌ ಸಿಂಗ್‌

LS polls | ದೆಹಲಿಯಲ್ಲಿ ಬಿಜೆಪಿ ಜಯದ ಓಟಕ್ಕೆ ತಡೆಯೊಡ್ಡುವುದೇ ಎಎಪಿ?

ಬಿಜೆಪಿಗೆ ಎಲ್ಲ ಸ್ಥಾನ ಉಳಿಸಿಕೊಳ್ಳುವ ಬಯಕೆ * ‘ಇಂಡಿಯಾ’ಕ್ಕೆ ಕೇಜ್ರಿವಾಲ್ ಬಂಧನದ ಅನುಕಂಪವೇ ಆಸರೆ
Last Updated 17 ಏಪ್ರಿಲ್ 2024, 14:43 IST
LS polls | ದೆಹಲಿಯಲ್ಲಿ ಬಿಜೆಪಿ ಜಯದ ಓಟಕ್ಕೆ ತಡೆಯೊಡ್ಡುವುದೇ ಎಎಪಿ?
ADVERTISEMENT

LS polls: ಗುಜರಾತ್‌ನಲ್ಲಿ ಎಎಪಿ ಪರ ಕೇಜ್ರಿವಾಲ್ ಪತ್ನಿ ಸುನೀತಾ ಪ್ರಚಾರ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Last Updated 16 ಏಪ್ರಿಲ್ 2024, 12:35 IST
LS polls: ಗುಜರಾತ್‌ನಲ್ಲಿ ಎಎಪಿ ಪರ ಕೇಜ್ರಿವಾಲ್ ಪತ್ನಿ ಸುನೀತಾ ಪ್ರಚಾರ

ವಿಶ್ಲೇಷಣೆ | ಕೇಜ್ರಿವಾಲ್‌ ಬಂಧನ: ಪ್ರಶ್ನೆ ಹಲವು

ಚುನಾವಣೆ ಸಂದರ್ಭದಲ್ಲಿ ನಡೆದಿರುವ ಈ ನಾಯಕನ ಬಂಧನ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿದೆ
Last Updated 11 ಏಪ್ರಿಲ್ 2024, 23:30 IST
ವಿಶ್ಲೇಷಣೆ | ಕೇಜ್ರಿವಾಲ್‌ ಬಂಧನ: ಪ್ರಶ್ನೆ ಹಲವು

ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಜೈಲಿನಿಂದ ಕೇಜ್ರಿವಾಲ್ ಬಿಡುಗಡೆ: ಆತಿಶಿ

ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಎಎಪಿ ನಾಯಕಿ ಆತಿಶಿ ಹೇಳಿದರು.
Last Updated 9 ಏಪ್ರಿಲ್ 2024, 3:00 IST
ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಜೈಲಿನಿಂದ ಕೇಜ್ರಿವಾಲ್ ಬಿಡುಗಡೆ: ಆತಿಶಿ
ADVERTISEMENT
ADVERTISEMENT
ADVERTISEMENT