ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Agricultural activity

ADVERTISEMENT

ಮಳವಳ್ಳಿ: ಬಸ್‌ ನಿರ್ವಾಹಕ ಕೆಲಸ ಬಿಟ್ಟು ಎರೆಹುಳು ಗೊಬ್ಬರದ ಮಹತ್ವ ಸಾರಿದ ಶಿವಣ್ಣ

ಮೂರು ದಶಕದ ಹಿಂದೆ ಅರೆ ಸರ್ಕಾರಿ ನೌಕರಿ ಸಿಕ್ಕರೂ ಕೃಷಿ ಬಗೆಗಿನ ಆಸಕ್ತಿಯಿಂದಾಗಿ ಕೆಲಸ ಬಿಡುವಂತೆ ಮಾಡಿತು. ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರಾಟದ ಮೂಲಕ ನೈಸರ್ಗಿಕ ಕೃಷಿ ಅಳವಡಿಸಿಕೊಂಡಿರುವ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ಶಿವಣ್ಣ ಮಾದರಿ ರೈತ ಎನಿಸಿಕೊಂಡಿದ್ದಾರೆ.
Last Updated 2 ಮೇ 2024, 5:22 IST
ಮಳವಳ್ಳಿ: ಬಸ್‌ ನಿರ್ವಾಹಕ ಕೆಲಸ ಬಿಟ್ಟು ಎರೆಹುಳು ಗೊಬ್ಬರದ ಮಹತ್ವ ಸಾರಿದ ಶಿವಣ್ಣ

Budget | ಹೊಳಪು ಕಳೆದುಕೊಂಡ ಅನ್ನದಾತ: ಕೃಷಿ ಬೆಳವಣಿಗೆ ಕಾಣದ ದೂರದೃಷ್ಟಿ

ಕೃಷಿ ಕ್ಷೇತ್ರ ಈ ಬಜೆಟ್‌ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬೆರಳೆಣಿಕೆಯ ‘ಜನಪ್ರಿಯ’ ಯೋಜನೆಗಳನ್ನು ಹೊರತುಪಡಿಸಿ ಅನುದಾನ ನೀಡಿಕೆ, ಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ಗಮನಹರಿಸಿಲ್ಲ.
Last Updated 17 ಫೆಬ್ರುವರಿ 2024, 0:30 IST
Budget | ಹೊಳಪು ಕಳೆದುಕೊಂಡ ಅನ್ನದಾತ: ಕೃಷಿ ಬೆಳವಣಿಗೆ ಕಾಣದ ದೂರದೃಷ್ಟಿ

ರೋಣ: ರೈತನ ಬದುಕು ಬಂಗಾರ ಮಾಡಿದ ಬಾಳೆ ಬೆಳೆ

ಸಾಂಪ್ರದಾಯಿಕ ಬೆಳೆಗಳನ್ನು ಕೈ ಬಿಟ್ಟು ತೋಟಗಾರಿಕೆ ಬೆಳೆಯಾದ ಬಾಳೆ ಬೆಳೆಯುವ ಮೂಲಕ ಲಾಭ ಗಳಿಸಿದ ಬಸವರಾಜ ಉಮಚಗಿ
Last Updated 9 ಫೆಬ್ರುವರಿ 2024, 4:38 IST
ರೋಣ: ರೈತನ ಬದುಕು ಬಂಗಾರ ಮಾಡಿದ ಬಾಳೆ ಬೆಳೆ

ಕೃಷಿ ಅಧಿಕಾರಿಗಳ ಯಡವಟ್ಟಿನಿಂದ ಬಾರದ ವಿಮೆ: ಆರೋಪ

ಮೆಣಸಿನಕಾಯಿ ಬೆಳೆಯನ್ನು ಪಹಣಿಯಲ್ಲಿ ಭತ್ತ ಎಂದು ನಮೂದು ಮಾಡಿದ ಕೃಷಿ ಅಧಿಕಾರಿಗಳ ಯಡವಟ್ಟಿನಿಂದ ಬೆಳೆವಿಮೆ ಬಾರದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಮೀಪದ ಭೀಮನಳ್ಳಿ ಗ್ರಾಮದ ರೈತ ಸಿದ್ಧಲಿಂಗರೆಡ್ಡಿ ಆರೋಪಿಸಿದರು.
Last Updated 9 ಡಿಸೆಂಬರ್ 2023, 5:30 IST
ಕೃಷಿ ಅಧಿಕಾರಿಗಳ ಯಡವಟ್ಟಿನಿಂದ ಬಾರದ ವಿಮೆ: ಆರೋಪ

ಮಳೆ ಕೊರತೆ: ಹಲವು ಬೆಳೆಗಳ ಇಳುವರಿ ಕುಂಠಿತ ಸಾಧ್ಯತೆ

ದೇಶದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಮಳೆ ಸುರಿಯದ ಕಾರಣ ಬೇಳೆಕಾಳು, ಹತ್ತಿ ಮತ್ತು ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2023, 15:29 IST
ಮಳೆ ಕೊರತೆ: ಹಲವು ಬೆಳೆಗಳ ಇಳುವರಿ ಕುಂಠಿತ ಸಾಧ್ಯತೆ

ಚಾಮರಾಜನಗರ | ಕೃಷಿ ಕಾಯಕ ಚುರುಕು: ಬಿತ್ತನೆ ಬಿರುಸು

ಚಾಮರಾಜನಗರ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬಿತ್ತನೆ ಕಾರ್ಯ ಬಿರುಸು ಪಡೆದಿದೆ. 
Last Updated 14 ಆಗಸ್ಟ್ 2023, 8:30 IST
ಚಾಮರಾಜನಗರ | ಕೃಷಿ ಕಾಯಕ ಚುರುಕು: ಬಿತ್ತನೆ ಬಿರುಸು

ಕೃಷಿ ಸಂಶೋಧನಾ ಅನುದಾನ ಇಳಿಕೆ ಸಲ್ಲದು: ಹಿಮಾಂಶು ಪಾಠಕ್‌

ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಹಿಮಾಂಶು ಪಾಠಕ್‌
Last Updated 3 ಆಗಸ್ಟ್ 2023, 23:43 IST
ಕೃಷಿ ಸಂಶೋಧನಾ ಅನುದಾನ ಇಳಿಕೆ ಸಲ್ಲದು: ಹಿಮಾಂಶು ಪಾಠಕ್‌
ADVERTISEMENT

ಕೃಷಿ ಸಂಶೋಧನಾ ಅನುದಾನ ಇಳಿಕೆ ಸಲ್ಲದು

ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಹಿಮಾಂಶು ಪಾಠಕ್‌
Last Updated 3 ಆಗಸ್ಟ್ 2023, 16:19 IST
ಕೃಷಿ ಸಂಶೋಧನಾ ಅನುದಾನ ಇಳಿಕೆ ಸಲ್ಲದು

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು; ನಾಲ್ಕು ಜಿಲ್ಲೆಗಳ ರೈತರಿಗೆ ಅನುಕೂಲ

ರೈತರ ಬೇಡಿಕೆ ಮತ್ತು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ತುಂಗಭದ್ರಾ ಜಲಾಶಯದಿಂದ ಗುರುವಾರ ಕಾಲುವೆಗಳಿಗೆ ನೀರು ಹರಿಸಿದ್ದು ರೈತರಲ್ಲಿ ಸಂತಸ ಮೂಡಿಸಿದೆ.
Last Updated 3 ಆಗಸ್ಟ್ 2023, 15:41 IST
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು; ನಾಲ್ಕು ಜಿಲ್ಲೆಗಳ ರೈತರಿಗೆ ಅನುಕೂಲ

ಕಾಲುವೆಗೆ ನೀರು: ಕೊಪ್ಪಳ ಜಿಲ್ಲೆಯ 60 ಸಾವಿರ ಹೆಕ್ಟೇರ್‌ ಕೃಷಿಗೆ ಅನುಕೂಲ

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಬಿತ್ತನೆ ಮಾಡುವ 60 ಸಾವಿರ ಹೆಕ್ಟೇರ್‌ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.
Last Updated 3 ಆಗಸ್ಟ್ 2023, 9:13 IST
ಕಾಲುವೆಗೆ ನೀರು: ಕೊಪ್ಪಳ ಜಿಲ್ಲೆಯ 60 ಸಾವಿರ ಹೆಕ್ಟೇರ್‌ ಕೃಷಿಗೆ ಅನುಕೂಲ
ADVERTISEMENT
ADVERTISEMENT
ADVERTISEMENT