ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

AITA Tennis

ADVERTISEMENT

ಎಐಟಿಎ ಟೆನಿಸ್ ಟೂರ್ನಿ: ಆಹಿದಾ, ಕರಣ್‌ಗೆ ಪ್ರಶಸ್ತಿ

ಟ್ರಾನ್ಸ್‌ಫಾರ್ಮ್ ಟೆನಿಸ್ ಅಕಾಡೆಮಿಯಲ್ಲಿ ಮುಕ್ತಾಯಗೊಂಡ ಎಐಟಿಎ (ಸಿಎಸ್‌7) 18 ವರ್ಷದೊಳಗಿನ ಚಾಂಪಿಯನ್‌ಷಿಪ್‌ನಲ್ಲಿ 13 ವರ್ಷದ ಅಹಿದಾ ಸಿಂಗ್ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ.
Last Updated 20 ಏಪ್ರಿಲ್ 2024, 16:16 IST
ಎಐಟಿಎ ಟೆನಿಸ್ ಟೂರ್ನಿ: ಆಹಿದಾ, ಕರಣ್‌ಗೆ ಪ್ರಶಸ್ತಿ

ಎಐಟಿಎ ಮನವಿ ತಿರಸ್ಕರಿಸಿದ ಐಟಿಎಫ್‌

ಡೇವಿಸ್‌ ಕಪ್ ಪಂದ್ಯ ಆಡಲು ಪಾಕಿಸ್ತಾನಕ್ಕೆ ಹೋಗಬೇಕಾಗಿದೆ ಭಾರತ
Last Updated 23 ಡಿಸೆಂಬರ್ 2023, 23:30 IST
ಎಐಟಿಎ ಮನವಿ ತಿರಸ್ಕರಿಸಿದ ಐಟಿಎಫ್‌

ಟೆನಿಸ್‌ ಟೂರ್ನಿ: ಚಂದನ್‌, ಕಾಜಲ್‌ಗೆ ಪ್ರಶಸ್ತಿ

ಕರ್ನಾಟಕದ ಚಂದನ್ ಶಿವರಾಜ್ ಮತ್ತು ಕಾಜಲ್ ರಾಮಿಸೆಟ್ಟಿ ಅವರು ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
Last Updated 23 ಸೆಪ್ಟೆಂಬರ್ 2022, 13:28 IST
ಟೆನಿಸ್‌ ಟೂರ್ನಿ: ಚಂದನ್‌, ಕಾಜಲ್‌ಗೆ ಪ್ರಶಸ್ತಿ

ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ: ಕರಣ್‌, ಶ್ರೀನಿತಿಗೆ ಪ್ರಶಸ್ತಿ

ಕರ್ನಾಟಕದ ಶ್ರೀನಿತಿ ಚೌಧರಿ ಮತ್ತು ಕೇರಳದ ಕರಣ್ ಥಾಪಾ ಅವರು ಇಲ್ಲಿ ನಡೆದ ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.
Last Updated 29 ಏಪ್ರಿಲ್ 2022, 14:06 IST
ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ: ಕರಣ್‌, ಶ್ರೀನಿತಿಗೆ ಪ್ರಶಸ್ತಿ

ಟೆನಿಸ್ ಚಾಂಪಿಯನ್‌ಷಿಪ್‌: ರೋಚಕ ಹಣಾಹಣಿ ಗೆದ್ದ ಜೈನಾ ಸೆಮಿಫೈನಲ್‌ಗೆ

ಅಗ್ರ ಶ್ರೇಯಾಂಕಿತೆ ಜೈನಾ ಅಂಬರ್ ಮತ್ತು ನಾಲ್ಕನೇ ಶ್ರೇಯಾಂಕಿತ ಬಿ.ಶೌರ್ಯ, ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಎಐಟಿಎ 14 ವರ್ಷದೊಳಗಿನವರ ಸಿಎಸ್‌–7 ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
Last Updated 22 ಸೆಪ್ಟೆಂಬರ್ 2021, 13:33 IST
ಟೆನಿಸ್ ಚಾಂಪಿಯನ್‌ಷಿಪ್‌: ರೋಚಕ ಹಣಾಹಣಿ ಗೆದ್ದ ಜೈನಾ ಸೆಮಿಫೈನಲ್‌ಗೆ

ಟೆನಿಸ್‌: ಅರ್ಜುನ ಪುರಸ್ಕಾರಕ್ಕೆ ಅಂಕಿತಾ, ಪ್ರಜ್ಞೇಶ್ ಹೆಸರು ಶಿಫಾರಸು

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಅಂಕಿತಾ ರೈನಾ ಮತ್ತು ಪ್ರಜ್ಞೇಶ್ ಗುಣೇಶ್ವರನ್‌ ಅವರನ್ನು ಅಖಿಲ ಭಾರತ ಟೆನಿಸ್‌ ಸಂಸ್ಥೆಯು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಧ್ಯಾನ್‌ಚಂದ್ ಗೌರವಕ್ಕಾಗಿ ಬಲರಾಮ್ ಸಿಂಗ್ ಮತ್ತು ಎನ್ರಿಕೊ ಪಿಪರ್ನೊ ಅವರ ಹೆಸರುಗಳನ್ನು ಅಂತಿಮಗೊಳಿಸಿದೆ.
Last Updated 29 ಜೂನ್ 2021, 13:02 IST
ಟೆನಿಸ್‌: ಅರ್ಜುನ ಪುರಸ್ಕಾರಕ್ಕೆ ಅಂಕಿತಾ, ಪ್ರಜ್ಞೇಶ್ ಹೆಸರು ಶಿಫಾರಸು

ಟೆನಿಸ್‌: ಫೈನಲ್‌ಗೆ ಲಗ್ಗೆ ಇಟ್ಟ ಆಕಾಶ್‌, ರೆತಿನ್

ಬಾಲಕರ ವಿಭಾಗದಲ್ಲಿ ಉಳಿದಿದ್ದ ಏಕೈಕ ಶ್ರೇಯಾಂಕಿತ ಆಟಗಾರನ ವಿರುದ್ಧ ಭರ್ಜರಿ ಜಯ ಗಳಿಸಿದ ಆಕಾಶ್ ಗಾಂವ್ಕರ್ ಇಲ್ಲಿನ ಟಾಪ್‌ಸ್ಪಿನ್ ಟೆನಿಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದರು.
Last Updated 11 ಮಾರ್ಚ್ 2021, 19:30 IST
ಟೆನಿಸ್‌: ಫೈನಲ್‌ಗೆ ಲಗ್ಗೆ ಇಟ್ಟ ಆಕಾಶ್‌, ರೆತಿನ್
ADVERTISEMENT

ಟೆನಿಸ್: ಅಗ್ರ ಶ್ರೇಯಾಂಕಿತರ ಸೆಮಿಫೈನಲ್ ಕದನ

ಪೃಥ್ವಿ ಶೇಖರ್–ವಿಘ್ನೇಶ್‌; ಶರ್ಮದ–ಶ್ರವ್ಯ ಜೋಡಿಗೆ ಕ್ರಮವಾಗಿ ಪುರುಷ, ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ
Last Updated 14 ಜನವರಿ 2021, 15:47 IST
ಟೆನಿಸ್: ಅಗ್ರ ಶ್ರೇಯಾಂಕಿತರ ಸೆಮಿಫೈನಲ್ ಕದನ

ಆಡಲು ನಿರಾಕರಿಸಿದ್ದೇನೆಂಬ ಆರೋಪ ಸರಿಯಲ್ಲ‍: ಐಎಟಿಎ ವಿರುದ್ಧ ಭೂಪತಿ ಆಕ್ರೋಶ

‘ನನ್ನನ್ನು ಭಾರತ ಡೇವಿಸ್‌ ಕಪ್‌ ತಂಡದ ನಾಯಕತ್ವದಿಂದ ಪದಚ್ಯುತಗೊಳಿಸಿದ್ದರಿಂದ ‌ಬೇಸರವಿಲ್ಲ. ಆದರೆ ನಾನು ರಾಷ್ಟ್ರೀಯ ತಂಡಕ್ಕೆ ಆಡಲು ಸಿದ್ಧನಿರಲಿಲ್ಲ ಎಂಬ ಆರೋಪ ಮಾತ್ರ ನನಗೆ ಸಮ್ಮತಾರ್ಹವಲ್ಲ’ ಎಂದು ಮಹೇಶ್‌ ಭೂಪತಿ ಹೇಳಿದ್ದಾರೆ.
Last Updated 6 ನವೆಂಬರ್ 2019, 20:15 IST
ಆಡಲು ನಿರಾಕರಿಸಿದ್ದೇನೆಂಬ ಆರೋಪ ಸರಿಯಲ್ಲ‍: ಐಎಟಿಎ ವಿರುದ್ಧ ಭೂಪತಿ ಆಕ್ರೋಶ

ಟೆನಿಸ್‌: ಕ್ವಾರ್ಟರ್‌ ಫೈನಲ್‌ಗೆ ನಿಕ್ಷೇಪ್‌

ಕರ್ನಾಟಕದ ಬಿ.ಆರ್‌. ನಿಕ್ಷೇಪ್‌, ಮಹಾರಾಷ್ಟ್ರದ ಪಂಚಗಣಿಯಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 14 ಮಾರ್ಚ್ 2019, 19:30 IST
ಟೆನಿಸ್‌: ಕ್ವಾರ್ಟರ್‌ ಫೈನಲ್‌ಗೆ ನಿಕ್ಷೇಪ್‌
ADVERTISEMENT
ADVERTISEMENT
ADVERTISEMENT