ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Alliance

ADVERTISEMENT

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಬಂಡಾಯದ ಬಿಸಿ?

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರ ಹೆಸರು ಅಂತಿಮಗೊಂಡಿದೆ.
Last Updated 13 ಮೇ 2024, 15:09 IST
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಬಂಡಾಯದ ಬಿಸಿ?

Video | ಎಲ್ಲ ಚುನಾವಣೆಗಳಲ್ಲೂ ಜೆಡಿಎಸ್‌ ಜೊತೆ ಮೈತ್ರಿ ಮುಂದುವರಿಕೆ: ಬಿಎಸ್‌ವೈ

ಲೋಕಸಭಾ ಚುನಾವಣೆ ಮಾತ್ರವಲ್ಲದೇ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮಂಗಳವಾರ ದಾವಣಗೆರೆಯಲ್ಲಿ ಹೇಳಿದರು.
Last Updated 16 ಏಪ್ರಿಲ್ 2024, 15:30 IST
Video | ಎಲ್ಲ ಚುನಾವಣೆಗಳಲ್ಲೂ ಜೆಡಿಎಸ್‌ ಜೊತೆ ಮೈತ್ರಿ ಮುಂದುವರಿಕೆ: ಬಿಎಸ್‌ವೈ

ಬಿಜೆಪಿ-ಜೆಡಿಎಸ್ ಮೈತ್ರಿ ಅಪವಿತ್ರ: ಶಾಸಕ ಹಂಪನಗೌಡ ಬಾದರ್ಲಿ ಟೀಕೆ

ನದೀಮ್ ಮುಲ್ಲಾ ಸೇರಿ ಅನೇಕರು ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆ
Last Updated 16 ಏಪ್ರಿಲ್ 2024, 14:04 IST
ಬಿಜೆಪಿ-ಜೆಡಿಎಸ್ ಮೈತ್ರಿ ಅಪವಿತ್ರ: ಶಾಸಕ ಹಂಪನಗೌಡ  ಬಾದರ್ಲಿ ಟೀಕೆ

ಡಿಎಂಕೆ ಜೊತೆ ಹೊಂದಾಣಿಕೆ: ಕಾವೇರಿ ನೀರಿನಲ್ಲಿ ಕಾಂಗ್ರೆಸ್‌ ಅನ್ಯಾಯ - ಎಚ್‌ಡಿಕೆ

ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
Last Updated 14 ಏಪ್ರಿಲ್ 2024, 14:02 IST
ಡಿಎಂಕೆ ಜೊತೆ ಹೊಂದಾಣಿಕೆ: ಕಾವೇರಿ ನೀರಿನಲ್ಲಿ ಕಾಂಗ್ರೆಸ್‌ ಅನ್ಯಾಯ - ಎಚ್‌ಡಿಕೆ

ಮಂಡ್ಯ: ಕಾಂಗ್ರೆಸ್‌ನತ್ತ ನಾರಾಯಣಗೌಡ ಬೆಂಬಲಿಗರು?

ಮೈತ್ರಿಗೆ ಅಸಮಾಧಾನ, ಬಿಜೆಪಿ ಜಿಲ್ಲಾಧ್ಯಕ್ಷರ ವರ್ತನೆಗೆ ಮುಖಂಡರ ಆಕ್ರೋಶ
Last Updated 25 ಮಾರ್ಚ್ 2024, 6:34 IST
ಮಂಡ್ಯ: ಕಾಂಗ್ರೆಸ್‌ನತ್ತ ನಾರಾಯಣಗೌಡ ಬೆಂಬಲಿಗರು?

Video | ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲ: ಸಿದ್ದರಾಮಯ್ಯ

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಯಾವ ಕಗ್ಗಂಟೂ ಆಗಿಲ್ಲ. ಎಳೆದಾಟವೂ ಆಗಿಲ್ಲ. ನಾಳೆ ಅಥವಾ ನಾಳಿದ್ದು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಮಗೆ ಅನುಕೂಲ ಆಗಲಿದೆ.
Last Updated 24 ಮಾರ್ಚ್ 2024, 10:25 IST
Video | ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲ: ಸಿದ್ದರಾಮಯ್ಯ

ಗತಿಬಿಂಬ | ದಳಕ್ಕೆ ಮುಳುವಾಗಲಿದೆಯೇ ಕಮಲದ ಸಖ್ಯ?

ನೆಲೆ ವಿಸ್ತರಣೆಗೆ ಬಿಜೆಪಿ ಅಡ್ಡಮಾರ್ಗ, ಭ್ರಷ್ಟರ ಪರಿಶುದ್ಧಿಗೆ ಇದೆ ‘ವಾಷಿಂಗ್ ಮಷೀನ್’
Last Updated 16 ಮಾರ್ಚ್ 2024, 0:24 IST
ಗತಿಬಿಂಬ | ದಳಕ್ಕೆ ಮುಳುವಾಗಲಿದೆಯೇ ಕಮಲದ ಸಖ್ಯ?
ADVERTISEMENT

ಬಿಜೆಪಿ-ಜೆಡಿಎಸ್ ಮೈತ್ರಿ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಲಿದೆ: ಲಹರ್‌ ಸಿಂಗ್

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಡುವೆ ಏರ್ಪಟ್ಟಿರುವ ಮೈತ್ರಿಯು ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಭಾವ ಬೀರಲಿದೆ. ಮೈತ್ರಿಯಾಗಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಆಶಯ ಕೂಡ ಆಗಿತ್ತು’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯಾ ಅಭಿಪ್ರಾಯಪಟ್ಟರು
Last Updated 26 ಫೆಬ್ರುವರಿ 2024, 5:05 IST
ಬಿಜೆಪಿ-ಜೆಡಿಎಸ್ ಮೈತ್ರಿ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಲಿದೆ: ಲಹರ್‌ ಸಿಂಗ್

ಲೋಕಸಭೆ ಚುನಾವಣೆ | ಯಾವುದೇ ಪಕ್ಷದೊಂದಿಗೆ ಬಿಎಸ್‌ಪಿ ಮೈತ್ರಿ ಇಲ್ಲ: ಮಾಯಾವತಿ

ಲೋಕಸಭೆ ಚುನಾವಣೆಗೂ ಮುನ್ನ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳನ್ನು ಬಿಎಸ್‌ಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮಾಯಾವತಿ ತಳ್ಳಿಹಾಕಿದ್ದಾರೆ.
Last Updated 19 ಫೆಬ್ರುವರಿ 2024, 9:37 IST
ಲೋಕಸಭೆ ಚುನಾವಣೆ | ಯಾವುದೇ ಪಕ್ಷದೊಂದಿಗೆ ಬಿಎಸ್‌ಪಿ ಮೈತ್ರಿ ಇಲ್ಲ: ಮಾಯಾವತಿ

ಜಾರ್ಖಂಡ್: ಸಿಎಂ ಸೊರೇನ್‌ಗೆ ಬೆಂಬಲ ಸೂಚಿಸಿದ ಮೈತ್ರಿಪಕ್ಷಗಳ ಶಾಸಕರು

ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಪಕ್ಷಗಳ ಶಾಸಕರು ಮಂಗಳವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
Last Updated 31 ಜನವರಿ 2024, 2:07 IST
ಜಾರ್ಖಂಡ್: ಸಿಎಂ ಸೊರೇನ್‌ಗೆ ಬೆಂಬಲ ಸೂಚಿಸಿದ ಮೈತ್ರಿಪಕ್ಷಗಳ ಶಾಸಕರು
ADVERTISEMENT
ADVERTISEMENT
ADVERTISEMENT