ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Ambulance

ADVERTISEMENT

ವೈದ್ಯಕೀಯ ಪರೀಕ್ಷೆಗಾಗಿ ಕೇಜ್ರಿವಾಲ್‌ಗೆ ಆಂಬುಲೆನ್ಸ್‌ ರವಾನಿಸಿದ ಬಿಜೆಪಿ ನಾಯಕ

ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಅವಧಿ ವಿಸ್ತರಣೆ ಕೋರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಬಿಜೆಪಿ ನಾಯಕ ವಿಜಯ್‌ ಗೋಯೆಲ್‌ ಅವರು ಆಂಬುಲೆನ್ಸ್‌ ಕಳುಹಿಸಿದ್ದಾರೆ.
Last Updated 1 ಜೂನ್ 2024, 10:15 IST
ವೈದ್ಯಕೀಯ ಪರೀಕ್ಷೆಗಾಗಿ ಕೇಜ್ರಿವಾಲ್‌ಗೆ ಆಂಬುಲೆನ್ಸ್‌ ರವಾನಿಸಿದ ಬಿಜೆಪಿ ನಾಯಕ

ಸೋಮವಾರಪೇಟೆ: ಮೂಲೆ ಸೇರಿದ ‘ನಗು ಮಗು’ ಆಂಬುಲೆನ್ಸ್

ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ದೂರವೇ ಉಳಿದ ಸೇವೆ
Last Updated 23 ಮೇ 2024, 7:25 IST
ಸೋಮವಾರಪೇಟೆ: ಮೂಲೆ ಸೇರಿದ ‘ನಗು ಮಗು’ ಆಂಬುಲೆನ್ಸ್

ಆಂಬುಲೆನ್ಸ್‌ ಸೇವೆ ಸ್ಥಗಿತ: ಕರವೇ ಆಕ್ರೋಶ

ಸೋಮವಾರಪೇಟೆ: ‘ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಆಂಬುಲೆನ್ಸ್‌ ಸಂಚಾರ ಸ್ಥಗಿತಗೊಂಡಿದ್ದು, ರೋಗಿಗಳಿಗೆ ಅನಾನುಕೂಲ ಆಗುತ್ತಿದೆ’ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಆಸ್ಪತ್ರೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ‍ಪಡಿಸಿದರು.
Last Updated 22 ಮೇ 2024, 4:45 IST
ಆಂಬುಲೆನ್ಸ್‌ ಸೇವೆ ಸ್ಥಗಿತ: ಕರವೇ ಆಕ್ರೋಶ

ಮ. ಪ್ರ | ಸಿಗದ ಶವ ಸಾಗಾಟ ವಾಹನ: ಆಟೊದಲ್ಲೇ ತಾಯಿಯ ಮೃತದೇಹ ಸಾಗಿಸಿದ ವ್ಯಕ್ತಿ

ಆಸ್ಪತ್ರೆಯ ಶವ ಸಾಗಿಸುವ ವಾಹನ ಸಿಗದೆ ವ್ಯಕ್ತಿಯೊಬ್ಬರು ತಮ್ಮ 65 ವರ್ಷದ ತಾಯಿಯ ಮೃತದೇಹವನ್ನು ಆಟೊದಲ್ಲಿ ಸಾಗಿಸಿದ ಘಟನೆ ಮಧ್ಯಪ್ರದೇಶದ ದಾಮೋಹ್‌ ಜಿಲ್ಲೆಯಲ್ಲಿ ನಡೆದಿದೆ.
Last Updated 19 ಮೇ 2024, 16:07 IST
ಮ. ಪ್ರ | ಸಿಗದ ಶವ ಸಾಗಾಟ ವಾಹನ: ಆಟೊದಲ್ಲೇ ತಾಯಿಯ ಮೃತದೇಹ ಸಾಗಿಸಿದ ವ್ಯಕ್ತಿ

108 ಸಿಬ್ಬಂದಿ: ಮೂರು ತಿಂಗಳ ವೇತನ ಪಾವತಿಗೆ ಆಗ್ರಹ

108 ಆರೋಗ್ಯ ಕವಚ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೂರು ತಿಂಗಳ ವೇತನ ಬಿಡುಗಡೆಗೊಳಿಸುವಂತೆ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘ ಆಗ್ರಹಿಸಿದೆ.
Last Updated 20 ಮಾರ್ಚ್ 2024, 16:11 IST
108 ಸಿಬ್ಬಂದಿ: ಮೂರು ತಿಂಗಳ ವೇತನ ಪಾವತಿಗೆ ಆಗ್ರಹ

ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ; 65 ಆಂಬುಲೆನ್ಸ್‌ ಖರೀದಿ: ಗುಂಡೂರಾವ್

‘ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸಿದಾಗ ತಕ್ಷಣಕ್ಕೆ ಸ್ಪಂದಿಸಲು 65 ಆಂಬುಲೆನ್ಸ್‌ಗಳನ್ನು ಖರೀದಿಸಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.
Last Updated 7 ಮಾರ್ಚ್ 2024, 16:26 IST
ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ; 65 ಆಂಬುಲೆನ್ಸ್‌ ಖರೀದಿ: ಗುಂಡೂರಾವ್

ಬೆಂಗಳೂರು: ಹೃದಯ, ಶ್ವಾಸಕೋಶ ಸಾಗಿಸಲು ಪೊಲೀಸರಿಂದ ಸಿಗ್ನಲ್ ಮುಕ್ತ ರಸ್ತೆ

ಮಿದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯ ಹಾಗೂ ಶ್ವಾಸಕೋಶವನ್ನು ಬೇರೆ ವ್ಯಕ್ತಿಗಳಿಗೆ ಅಳವಡಿಸಲು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್‌ ಸಂಚಾರಕ್ಕೆ ಪೊಲೀಸರು ಗುರುವಾರ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಕೊಟ್ಟರು.
Last Updated 1 ಮಾರ್ಚ್ 2024, 4:21 IST
ಬೆಂಗಳೂರು: ಹೃದಯ, ಶ್ವಾಸಕೋಶ ಸಾಗಿಸಲು ಪೊಲೀಸರಿಂದ ಸಿಗ್ನಲ್ ಮುಕ್ತ ರಸ್ತೆ
ADVERTISEMENT

ನವಜಾತ ಶಿಶುಗಳ ಆಂಬುಲೆನ್ಸ್ ಸೇವೆಗೆ ಚಾಲನೆ

ಕಣ್ಣಿನ ಆರೈಕೆ ಸೇವೆಗೆ ಎಂಟು ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಪ್ರಾರಂಭ
Last Updated 14 ಫೆಬ್ರುವರಿ 2024, 0:00 IST
ನವಜಾತ ಶಿಶುಗಳ ಆಂಬುಲೆನ್ಸ್ ಸೇವೆಗೆ ಚಾಲನೆ

ತುಮಕೂರು: ‘ಸಂಚಾರಿ ಆರೋಗ್ಯ ಘಟಕ’ ಸ್ಥಗಿತ

ಗ್ರಾಮೀಣ ಭಾಗದಲ್ಲಿ ಜನರಿದ್ದ ಸ್ಥಳಗಳಿಗೆ ಹೋಗಿ ಆರೋಗ್ಯ ಸೇವೆ ನೀಡುತ್ತಿದ್ದ ‘ಸಂಚಾರಿ ಆರೋಗ್ಯ ಘಟಕ’ಗಳು ಸದ್ಯ ಸಂಚಾರ ನಿಲ್ಲಿಸಿವೆ. ಕೋವಿಡ್‌ ಸಮಯದಲ್ಲಿ ಸ್ಥಗಿತಗೊಂಡಿದ್ದ ಸೇವೆ ಇನ್ನೂ ಆರಂಭವಾಗಿಲ್ಲ.
Last Updated 8 ಫೆಬ್ರುವರಿ 2024, 4:31 IST
ತುಮಕೂರು: ‘ಸಂಚಾರಿ ಆರೋಗ್ಯ ಘಟಕ’ ಸ್ಥಗಿತ

ಆಂಬುಲೆನ್ಸ್ ಮಾಫಿಯಾ ತಪ್ಪಿಸಬೇಕಿದೆ: ಡಿ.ಕೆ. ಶಿವಕುಮಾರ್ ಅಭಿಮತ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಮತ *ಬೆಂಗಳೂರು, ಬಳ್ಳಾರಿ ಟೆಲಿ ಐಸಿಯು ಕ್ಲಸ್ಟರ್ ಉದ್ಘಾಟನೆ
Last Updated 2 ಫೆಬ್ರುವರಿ 2024, 16:02 IST
ಆಂಬುಲೆನ್ಸ್ ಮಾಫಿಯಾ ತಪ್ಪಿಸಬೇಕಿದೆ: ಡಿ.ಕೆ. ಶಿವಕುಮಾರ್ ಅಭಿಮತ
ADVERTISEMENT
ADVERTISEMENT
ADVERTISEMENT