ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Andra pradesh

ADVERTISEMENT

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಮೋದಿ ಭರವಸೆ ಸುಳ್ಳೇ?: ಕಾಂಗ್ರೆಸ್‌

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್ ಹೇಳಿದರು.
Last Updated 6 ಮೇ 2024, 12:39 IST
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಮೋದಿ ಭರವಸೆ ಸುಳ್ಳೇ?: ಕಾಂಗ್ರೆಸ್‌

ಜಗನ್‌ಗೆ ಗಾಂಜಾ–ಡ್ರಗ್ಸ್‌; ನನಗೆ ನೌಕರಿ–ಐಟಿ: TDP ಮುಖ್ಯಸ್ಥ ಚಂದ್ರಬಾಬು ನಾಯ್ಡು

ನನ್ನ ಬ್ರಾಂಡ್‌ಗಳು ಐಟಿ ಮತ್ತು ನೌಕರಿ. ಆದರೆ ವೈ.ಎಸ್.ಜಗನ್ ಮೋಹನ ರೆಡ್ಡಿ ಅವರ ಬ್ರಾಂಡ್‌ಗಳು ‘ಗಾಂಜಾ ಮತ್ತು ಡ್ರಗ್ಸ್‌’ ಎಂದು ತೆಲಗು ದೇಶಂ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
Last Updated 24 ಏಪ್ರಿಲ್ 2024, 13:04 IST
ಜಗನ್‌ಗೆ ಗಾಂಜಾ–ಡ್ರಗ್ಸ್‌; ನನಗೆ ನೌಕರಿ–ಐಟಿ: TDP ಮುಖ್ಯಸ್ಥ ಚಂದ್ರಬಾಬು ನಾಯ್ಡು

ಮಿತ್ರಪಕ್ಷಗಳನ್ನು ಬಳಸಿ ಬಿಸಾಡುವುದು ಕಾಂಗ್ರೆಸ್‌ ಉದ್ದೇಶ: ಮೋದಿ ವಾಗ್ದಾಳಿ

ಆಂಧ್ರಪ್ರದೇಶದಲ್ಲಿ ನಡೆದ ಎನ್‌ಡಿಎ ರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ
Last Updated 17 ಮಾರ್ಚ್ 2024, 23:30 IST
ಮಿತ್ರಪಕ್ಷಗಳನ್ನು ಬಳಸಿ ಬಿಸಾಡುವುದು ಕಾಂಗ್ರೆಸ್‌ ಉದ್ದೇಶ: ಮೋದಿ ವಾಗ್ದಾಳಿ

ಲೋಕಸಭಾ ಚುನಾವಣೆ 2024: ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿ ಮೊದಲ ರ್‍ಯಾಲಿ

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಸಂಜೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಮೊದಲ ಚುನಾವಣಾ ರ್‍ಯಾಲಿ ಆರಂಭಿಸಲಿದ್ದಾರೆ.
Last Updated 17 ಮಾರ್ಚ್ 2024, 5:37 IST
ಲೋಕಸಭಾ ಚುನಾವಣೆ 2024: ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿ ಮೊದಲ ರ್‍ಯಾಲಿ

ಮತ್ತೆ ಎನ್‌ಡಿಎ ತೆಕ್ಕೆಗೆ ಟಿಡಿಪಿ: ಲೋಕಸಭಾ ಅಖಾಡಕ್ಕೆ ಪವನ್‌ ಕಲ್ಯಾಣ್?

ಆಂಧ್ರ ಸೀಟು ಹಂಚಿಕೆ ಘೋಷಣೆಯಷ್ಟೇ ಬಾಕಿ
Last Updated 9 ಮಾರ್ಚ್ 2024, 16:07 IST
ಮತ್ತೆ ಎನ್‌ಡಿಎ ತೆಕ್ಕೆಗೆ ಟಿಡಿಪಿ: ಲೋಕಸಭಾ ಅಖಾಡಕ್ಕೆ ಪವನ್‌ ಕಲ್ಯಾಣ್?

AP Assembly polls: ಟಿಡಿಪಿ, ಜನಸೇನಾದ 118 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಮುಂಬರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ 118 ಅಭ್ಯರ್ಥಿಗಳ ಮೊದಲ ಜಂಟಿ ಪಟ್ಟಿಯನ್ನು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಶನಿವಾರ ಪ್ರಕಟಿಸಿದ್ದಾರೆ.
Last Updated 24 ಫೆಬ್ರುವರಿ 2024, 8:05 IST
AP Assembly polls: ಟಿಡಿಪಿ, ಜನಸೇನಾದ 118 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಚಂದ್ರಬಾಬು ನಾಯ್ಡು ಕಟೌಟ್‌ಗೆ ರಕ್ತದ ಅಭಿಷೇಕ: ಟಿಕೆಟ್‌ಗೆ ಬೇಡಿಕೆಯಿಟ್ಟ ಆಕಾಂಕ್ಷಿ

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದಲ್ಲಿ (ಟಿಡಿಪಿ) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
Last Updated 18 ಫೆಬ್ರುವರಿ 2024, 14:04 IST
ಚಂದ್ರಬಾಬು ನಾಯ್ಡು ಕಟೌಟ್‌ಗೆ ರಕ್ತದ ಅಭಿಷೇಕ: ಟಿಕೆಟ್‌ಗೆ ಬೇಡಿಕೆಯಿಟ್ಟ ಆಕಾಂಕ್ಷಿ
ADVERTISEMENT

ಆಂಧ್ರಪ್ರದೇಶ: ಸೇರ್ಪಡೆಯಾದ ಹತ್ತೇ ದಿನದಲ್ಲಿ YSRCP ತೊರೆದ ಅಂಬಟಿ ರಾಯುಡು

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಅವರು, ಆಂಧ್ರ ಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವನ್ನು ತೊರೆದು ರಾಜಕೀಯದಿಂದ ವಿರಾಮ ತೆಗೆದುಕೊಂಡಿದ್ದಾರೆ.
Last Updated 6 ಜನವರಿ 2024, 6:10 IST
ಆಂಧ್ರಪ್ರದೇಶ: ಸೇರ್ಪಡೆಯಾದ ಹತ್ತೇ ದಿನದಲ್ಲಿ YSRCP ತೊರೆದ ಅಂಬಟಿ ರಾಯುಡು

3,000 ಕಿ.ಮೀ ಪೂರ್ಣಗೊಳಿಸಿದ ನಾರಾ ಲೋಕೇಶ್ ಅವರ ಯುವ ಗಳಂ ಯಾತ್ರೆ

ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಜ.27ರಂದು ಆರಂಭಿಸಿದ್ದ ‘ಯುವ ಗಳಂ ಪಾದಯಾತ್ರೆ’ಯು ಸೋಮವಾರ 3000 ಕಿ.ಮೀ ಪೂರ್ಣಗೊಳಿಸಿ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ.
Last Updated 11 ಡಿಸೆಂಬರ್ 2023, 14:24 IST
3,000 ಕಿ.ಮೀ ಪೂರ್ಣಗೊಳಿಸಿದ ನಾರಾ ಲೋಕೇಶ್ ಅವರ ಯುವ ಗಳಂ ಯಾತ್ರೆ

ಮಿಚಾಂಗ್‌ ಚಂಡಮಾರುತ: ತಮಿಳುನಾಡಿನಲ್ಲಿ ಇಂದು ಶಾಲೆಗಳಿಗೆ ರಜೆ, ರೈಲು ಸಂಚಾರ ರದ್ದು

ಚೆನ್ನೈ, ತಿರುವಲ್ಲೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ ಜಿಲ್ಲಾಡಳಿತಗಳು ಇಂದು (ಸೋಮವಾರ) ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿವೆ. ಬೀಚ್‌ಗಳಿಗೆ ಜನರು ಭೇಟಿ ನೀಡಬಾರದು ಎಂದು ಗ್ರೇಟರ್ ಚೆನ್ನೈ ಪೊಲೀಸರು ಸೂಚಿಸಿದ್ದಾರೆ.
Last Updated 4 ಡಿಸೆಂಬರ್ 2023, 2:33 IST
ಮಿಚಾಂಗ್‌ ಚಂಡಮಾರುತ: ತಮಿಳುನಾಡಿನಲ್ಲಿ ಇಂದು ಶಾಲೆಗಳಿಗೆ ರಜೆ, ರೈಲು ಸಂಚಾರ ರದ್ದು
ADVERTISEMENT
ADVERTISEMENT
ADVERTISEMENT