ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

app

ADVERTISEMENT

ಸಾಲದ ಆ್ಯಪ್‌ ವಂಚನೆ: ಪತ್ತೆಯಾಗದ ಶೇ 36ರಷ್ಟು ಪ್ರಕರಣ

ಸಾಲದ ಆ್ಯಪ್‌ಗಳ ವಂಚನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳಲ್ಲಿ ಪೈಕಿ ಶೇ 36ರಷ್ಟರಲ್ಲಿ ಆರೋಪಿಗಳ ಪತ್ತೆಗೆ ಸಾಕ್ಷ್ಯಗಳ ಕೊರತೆ ಉಂಟಾಗಿದ್ದು, ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿದೆ.
Last Updated 28 ಏಪ್ರಿಲ್ 2024, 23:08 IST
ಸಾಲದ ಆ್ಯಪ್‌ ವಂಚನೆ: ಪತ್ತೆಯಾಗದ ಶೇ 36ರಷ್ಟು ಪ್ರಕರಣ

ಮಹದೇವ್ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ನಟ ಸಾಹಿಲ್‌ ಖಾನ್‌ ಬಂಧನ

ಮಹದೇವ್‌ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡವು ಬಂಧಿಸಿದೆ.
Last Updated 28 ಏಪ್ರಿಲ್ 2024, 13:45 IST
ಮಹದೇವ್ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ನಟ ಸಾಹಿಲ್‌ ಖಾನ್‌ ಬಂಧನ

ಕೇಜ್ರಿವಾಲ್‌ಗೆ ಮಧುಮೇಹ ತಜ್ಞರಿಂದ ಸಮಾಲೋಚನೆ: ಎಎಪಿ ಆಕ್ರೋಶ

ಜೈಲಿನಲ್ಲಿರುವ ಮಧುಮೇಹಿಗಳಿಗೆ ತಮ್ಮಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯ ಇರುವುದಾಗಿ ಹೇಳಿದ್ದ ತಿಹಾರ್‌ ಜೈಲಿನ ಅಧಿಕಾರಿಗಳು, ಈಗ ನೋಡಿದರೆ ಏಮ್ಸ್‌ನಿಂದ ಮಧುಮೇಹ ತಜ್ಞರಿಗಾಗಿ ಕೋರಿಕೆ ಸಲ್ಲಿಸಿದ್ದಾರೆ ಎಂದು ದೆಹಲಿಯ ಸಚಿವ ಸೌರಭ್ ಭಾರದ್ವಾಜ್‌ ಭಾನುವಾರ ಆರೋಪಿಸಿದರು.
Last Updated 21 ಏಪ್ರಿಲ್ 2024, 15:19 IST
ಕೇಜ್ರಿವಾಲ್‌ಗೆ ಮಧುಮೇಹ ತಜ್ಞರಿಂದ ಸಮಾಲೋಚನೆ: ಎಎಪಿ ಆಕ್ರೋಶ

ಕ್ಲಿನಿಕ್ ನವೀಕರಣಕ್ಕೆ ಆ್ಯಪ್‌ ಸಾಲ: ₹94,110 ಕಳೆದುಕೊಂಡ ವೈದ್ಯ

ಕ್ಲಿನಿಕ್ ನವೀಕರಣಕ್ಕಾಗಿ ಆ್ಯಪ್‌ ಮೂಲಕ ₹ 5 ಲಕ್ಷ ಸಾಲ ಪಡೆಯಲು ಮುಂದಾಗಿದ್ದ ವೈದ್ಯರೊಬ್ಬರು ₹ 94,110 ಕಳೆದುಕೊಂಡಿದ್ದು, ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 6 ಏಪ್ರಿಲ್ 2024, 14:18 IST
ಕ್ಲಿನಿಕ್ ನವೀಕರಣಕ್ಕೆ ಆ್ಯಪ್‌ ಸಾಲ: ₹94,110 ಕಳೆದುಕೊಂಡ ವೈದ್ಯ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಕೃತಕ ಬುದ್ದಿಮತ್ತೆ (ಎಐ) ಮೊರೆ ಹೋಗಿದ್ದು ದೆಹಲಿ ಮೂಲದ TWIN Health ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.
Last Updated 6 ಏಪ್ರಿಲ್ 2024, 6:31 IST
ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಗಣಿತ ಕಲಿಕೆಗೆ ‘ಬಿಲ್ಡಿಂಗ್ ಬ್ಲಾಕ್’ ಆ್ಯಪ್‌ ಬಿಡುಗಡೆ

ಗಣಿತದ ವಿವಿಧ ವಿಷಯವನ್ನು ತರಗತಿ ಚೌಕಟ್ಟನ್ನು ಮೀರಿ ಮಕ್ಕಳು ಕಲಿಯಲು ಅನುಕೂಲ ಆಗುವಂತೆ ಬೆಂಗಳೂರಿನ ಅಕ್ಷರ ಪೌಂಡೇಶನ್‌ ವಿನೂತನ ‘ಬಿಲ್ಡಿಂಗ್ ಬ್ಲಾಕ್’ ಹೆಸರಿನ ಆ್ಯಪ್‌ ಬಿಡುಗಡೆ ಮಾಡಿದೆ.
Last Updated 4 ಏಪ್ರಿಲ್ 2024, 0:27 IST
ಗಣಿತ ಕಲಿಕೆಗೆ ‘ಬಿಲ್ಡಿಂಗ್ ಬ್ಲಾಕ್’ ಆ್ಯಪ್‌ ಬಿಡುಗಡೆ

ಕೇಜ್ರಿವಾಲ್ ಬಂಧನ ಖಂಡನೀಯ | ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಪುರಭವನದ ಬಳಿ ಶುಕ್ರವಾರ ಪ್ರತಿಭಟಿಸಿದರು.
Last Updated 23 ಮಾರ್ಚ್ 2024, 5:02 IST
ಕೇಜ್ರಿವಾಲ್ ಬಂಧನ ಖಂಡನೀಯ | ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆ
ADVERTISEMENT

ಮಹಾದೇವ್‌ ಆ್ಯಪ್‌: ಮತ್ತೆ ಇಬ್ಬರನ್ನು ಬಂಧಿಸಿದ ಇ.ಡಿ

ಮಹಾದೇವ್‌ ಆ್ಯಪ್‌ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮತ್ತೆ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
Last Updated 8 ಮಾರ್ಚ್ 2024, 15:32 IST
ಮಹಾದೇವ್‌ ಆ್ಯಪ್‌: ಮತ್ತೆ ಇಬ್ಬರನ್ನು ಬಂಧಿಸಿದ ಇ.ಡಿ

ಮಹಾದೇವ್‌ ಆ್ಯಪ್‌: ₹ 580 ಕೋಟಿ ಮೌಲ್ಯದ ಅಡಮಾನಪತ್ರ ನಿಷ್ಕ್ರಿಯಗೊಳಿಸಿದ ಇ.ಡಿ

ಮಹಾದೇವ್‌ ಆ್ಯಪ್ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ದುಬೈ ಮೂಲದ ‘ಹವಾಲಾ ಆಪರೇಟರ್‌’ಗೆ ಸೇರಿದ ₹580 ಕೋಟಿಗೂ ಅಧಿಕ ಮೌಲ್ಯದ ಅಡಮಾನ ಪತ್ರಗಳನ್ನು ನಿಷ್ಕ್ರಿಯಗೊಳಿಸಿದೆ.
Last Updated 1 ಮಾರ್ಚ್ 2024, 12:58 IST
ಮಹಾದೇವ್‌ ಆ್ಯಪ್‌: ₹ 580 ಕೋಟಿ ಮೌಲ್ಯದ ಅಡಮಾನಪತ್ರ ನಿಷ್ಕ್ರಿಯಗೊಳಿಸಿದ ಇ.ಡಿ

ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು: ಹಣ ವಸೂಲಿಗಾಗಿ ಕಿರುಕುಳ

ಸಾಲಕ್ಕೆ ಅರ್ಜಿ ಸಲ್ಲಿಸದಿದ್ದರೂ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವ ಆ್ಯಪ್‌ ಕಂಪನಿಯೊಂದರ ಪ್ರತಿನಿಧಿಗಳು, ಸಾಲ ವಸೂಲಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 13 ಫೆಬ್ರುವರಿ 2024, 0:10 IST
ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು: ಹಣ ವಸೂಲಿಗಾಗಿ ಕಿರುಕುಳ
ADVERTISEMENT
ADVERTISEMENT
ADVERTISEMENT