ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Auction

ADVERTISEMENT

ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಡಳಿತ ಸಮಿತಿಯು ಹಮ್ಮಿಕೊಂಡಿದ್ದ ಹರಾಜಿನಲ್ಲಿ ಮೊಟ್ಟೆಯೊಂದು ₹2.26 ಲಕ್ಷ ಮೊತ್ತ ಸಂಗ್ರಹಿಸಿದೆ.
Last Updated 16 ಏಪ್ರಿಲ್ 2024, 4:39 IST
ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಸ್ಪೆಕ್ಟ್ರಂ ಹಂಚಿಕೆಗೆ ಕೇಂದ್ರ ಸಂಪುಟ ಅಸ್ತು: ಮೂಲಬೆಲೆ ₹96 ಸಾವಿರ ಕೋಟಿಗೆ ನಿಗದಿ

ನವದೆಹಲಿ: ಮೊಬೈಲ್ ಫೋನ್‌ಗಳಿಗೆ ಅಗತ್ಯವಿರುವ 8 ಸ್ಪೆಕ್ಟ್ರಂ ಬ್ಯಾಂಡ್‌ಗಳಿಗೆ ಹರಾಜು ಪ್ರಕ್ರಿಯೆ ಆರಂಭಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.
Last Updated 8 ಫೆಬ್ರುವರಿ 2024, 16:02 IST
ಸ್ಪೆಕ್ಟ್ರಂ ಹಂಚಿಕೆಗೆ ಕೇಂದ್ರ ಸಂಪುಟ ಅಸ್ತು: ಮೂಲಬೆಲೆ ₹96 ಸಾವಿರ ಕೋಟಿಗೆ ನಿಗದಿ

ಬರೋಬ್ಬರಿ ₹1.26 ಕೋಟಿಗೆ ಗಣೇಶ ಲಡ್ಡು ಹರಾಜು!

ಜನಪ್ರಿಯ ಬಂಡ್ಲಗುಡ (ಹೈದರಾಬಾದ್‌) ಗಣೇಶ ಲಡ್ಡು ಈ ಬಾರಿ ಬರೋಬ್ಬರಿ ₹1.26 ಕೋಟಿಗೆ ಹರಾಜಾಗಿದೆ. ಈ ಮೂಲಕ ಅತಿ ದುಬಾರಿ ಲಡ್ಡು ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
Last Updated 28 ಸೆಪ್ಟೆಂಬರ್ 2023, 11:00 IST
ಬರೋಬ್ಬರಿ ₹1.26 ಕೋಟಿಗೆ ಗಣೇಶ ಲಡ್ಡು ಹರಾಜು!

ಸನ್ನಿ ದೇವಲ್ ಮನೆ ಹರಾಜು ನೋಟಿಸ್ ಹಿಂಪಡೆದಿದ್ದೇಕೆ? ಜೈರಾಮ್ ರಮೇಶ್ ಪ್ರಶ್ನೆ

ಸಾಲದ ಮೊತ್ತವನ್ನು ಅವಧಿಯೊಳಗೆ ತೀರಿಸದ ಬಿಜೆಪಿ ಸಂಸದ ಹಾಗೂ ನಟ ಅಜಯ್ ಸಿಂಗ್ ದೇವಲ್ ಅಲಿಯಾಸ್ ಸನ್ನಿ ದೇವಲ್ ಮನೆ ಹರಾಜಿಗಿಟ್ಟಿದ್ದ ಬ್ಯಾಂಕ್ ಆಫ್ ಬರೋಡಾ, 24 ಗಂಟೆಗಳ ಅವಧಿಯೊಳಗಾಗಿ ತನ್ನ ನಿರ್ಧಾರವನ್ನು ಹಿಂಪಡೆದಿರುವುದು ಚರ್ಚೆಗೆ ಕಾರಣವಾಗಿದೆ.
Last Updated 21 ಆಗಸ್ಟ್ 2023, 10:02 IST
ಸನ್ನಿ ದೇವಲ್ ಮನೆ ಹರಾಜು ನೋಟಿಸ್ ಹಿಂಪಡೆದಿದ್ದೇಕೆ? ಜೈರಾಮ್ ರಮೇಶ್ ಪ್ರಶ್ನೆ
ADVERTISEMENT
ADVERTISEMENT
ADVERTISEMENT
ADVERTISEMENT