ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ballari

ADVERTISEMENT

ಕೂಡ್ಲಿಗಿ | ಎರಡು ಮನೆಯಲ್ಲಿ ಕಳ್ಳತನ!

ಕಳೆದ ನಾಲ್ಕು ದಿನಗಳಲ್ಲಿ ಪಟ್ಟಣದ ಚೋರನೂರು ರಸ್ತೆಯಲ್ಲಿ ಎರಡು ಮನೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.
Last Updated 15 ಮೇ 2024, 15:43 IST
fallback

ಕುರುಗೋಡು | 'ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ'

ಓಬಳೇರ ತಾತನವರ ಟ್ರಸ್ಟ್‌ ವತಿಯಿಂದ 48 ಜೋಡಿ ಸಾಮೂಹಿಕ ವಿವಾಹ
Last Updated 15 ಮೇ 2024, 14:18 IST
ಕುರುಗೋಡು | 'ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ'

ಬಳ್ಳಾರಿ | 'ಹೋಟೆಲ್ ಮ್ಯಾನೇಜ್‍ಮೆಂಟ್: ವಿಫುಲ ಅವಕಾಶ'

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ
Last Updated 13 ಮೇ 2024, 15:41 IST
ಬಳ್ಳಾರಿ | 'ಹೋಟೆಲ್ ಮ್ಯಾನೇಜ್‍ಮೆಂಟ್: ವಿಫುಲ ಅವಕಾಶ'

ಅನಂತನಾಥ ಜೈನ ಮಂದಿರದ ರಜತ ಮಹೋತ್ಸವ ನಾಳೆಯಿಂದ

ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಅನಂತನಾಥ ಜೈನ ಮಂದಿರದ ರಜತ ಮಹೋತ್ಸವ ಕಾರ್ಯಕ್ರಮ ಮೇ 14 ಮತ್ತು 15ರಂದು ಹಮ್ಮಿಕೊಳ್ಳಲಾಗಿದೆ ಎಂದು ಜೈನ ಸಮಾಜದ ಅಧ್ಯಕ್ಷ ಕಾಂತಿಲಾಲ್ ಜೈನ್ ತಿಳಿಸಿದ್ದಾರೆ.
Last Updated 13 ಮೇ 2024, 15:31 IST
ಅನಂತನಾಥ ಜೈನ ಮಂದಿರದ ರಜತ ಮಹೋತ್ಸವ ನಾಳೆಯಿಂದ

ಬಳ್ಳಾರಿ: ‘ಬಿ’ ಖಾತೆಗೆ ಕಾಯುತ್ತಿವೆ 46 ಸಾವಿರ ಸ್ವತ್ತುಗಳು

ತೆರಿಗೆ ಸಂಗ್ರಹಕ್ಕೆ ರಹದಾರಿ ಒದಗಿಸಲಿದೆ ಸರ್ಕಾರದ ಆದೇಶ
Last Updated 13 ಮೇ 2024, 7:19 IST
ಬಳ್ಳಾರಿ: ‘ಬಿ’ ಖಾತೆಗೆ ಕಾಯುತ್ತಿವೆ 46 ಸಾವಿರ ಸ್ವತ್ತುಗಳು

ತೋರಣಗಲ್ ಸ್ಟೀಲ್ ಕಂಪನಿಯಲ್ಲಿ ದುರಂತ: ನೀರಿನ ಸುರಂಗದಲ್ಲಿ ಕೊಚ್ಚಿಹೋದ ಮೂವರು

ಕೈಗಾರಿಕಾ ಕೇಂದ್ರ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯಲ್ಲಿ ಗುರುವಾರ ದುರಂತ ಸಂಭವಿಸಿದ್ದು, ಸಂಸ್ಥೆಯ ಮೂವರು ಉದ್ಯೋಗಿಗಳು ನೀರಿನ ಸುರಂಗದಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದ್ದಾರೆ.
Last Updated 10 ಮೇ 2024, 6:42 IST
ತೋರಣಗಲ್ ಸ್ಟೀಲ್ ಕಂಪನಿಯಲ್ಲಿ ದುರಂತ: ನೀರಿನ ಸುರಂಗದಲ್ಲಿ ಕೊಚ್ಚಿಹೋದ ಮೂವರು

ತಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ: ಬೆಲೆ ಲೆಕ್ಕಿಸದೆ ಖರೀದಿಸಿದ ಗ್ರಾಹಕರು

ಸಿರುಗುಪ್ಪ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲು ಏರಿಕೆಯಾಗುತ್ತಿದ್ದು, ಜನರು ತತ್ತರಿಸುವಂತಾಗಿದೆ. ಕನಿಷ್ಠ 22 ರಿಂದ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನ ಹೊರಗೆ ಬಾರದಂಥ ಸ್ಥಿತಿ ನಿರ್ಮಾಣವಾಗಿದೆ.
Last Updated 9 ಮೇ 2024, 6:46 IST
ತಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ: ಬೆಲೆ ಲೆಕ್ಕಿಸದೆ ಖರೀದಿಸಿದ ಗ್ರಾಹಕರು
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ | ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರ

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ಪೂರ್ಣಗೊಂಡಿದೆ. ಮತದಾರ ಯಾರಿಗೆ ಮಣೆಹಾಕಿದ್ದಾನೆ ಎಂಬುದನ್ನು ತಿಳಿಯಲು ಫಲಿತಾಂಶಕ್ಕಾಗಿ ಜನರು ಬರೋಬ್ಬರಿ 28 ದಿನಗಳವರೆಗೆ ಕಾಯಲೇಬೇಕಾಗಿದೆ.
Last Updated 8 ಮೇ 2024, 7:20 IST
ಬಳ್ಳಾರಿ ಲೋಕಸಭಾ ಕ್ಷೇತ್ರ | ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರ

ಸಿರುಗುಪ್ಪ: ಬಿರು ಬಿಸಿಲಿನಲ್ಲೂ ಬತ್ತದ ಜಿಗಳರಾತಿ ಬಾವಿ

ಸಿರುಗುಪ್ಪ ತಾಲ್ಲೂಕಿನ 64 ಹಳೇಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಆದರ್ಶ ಶಾಲೆ ಹಿಂಭಾಗದಲ್ಲಿ ಬರುವ ವಿಜಯ ನಗರ ಸಾಮ್ರಾಜ್ಯರ ಕಾಲದ ಜಿಗಳರಾತಿ ಬಾವಿ ವರ್ಷವಿಡೀ ನೀರಿನ ಚಿಲುಮೆ ಎದ್ದು ಕಾಣುತ್ತದೆ.
Last Updated 7 ಮೇ 2024, 4:37 IST
ಸಿರುಗುಪ್ಪ: ಬಿರು ಬಿಸಿಲಿನಲ್ಲೂ ಬತ್ತದ ಜಿಗಳರಾತಿ ಬಾವಿ

ಸಿರಿಗೇರಿ: ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ

ಸಮುದ್ರದ ಜತೆ ನೆಂಟಸ್ತನ, ಉಪ್ಪಿಗೆ ಪರದಾಟ ಎನ್ನುವ ಗಾದೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮಕ್ಕೆ ಅಕ್ಷರಶಃ ಅನ್ವಯವಾಗುತ್ತದೆ.
Last Updated 7 ಮೇ 2024, 4:34 IST
ಸಿರಿಗೇರಿ: ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ
ADVERTISEMENT
ADVERTISEMENT
ADVERTISEMENT