ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

banks

ADVERTISEMENT

ವಿಧಾನಸೌಧದ ಸಭಾಂಗಣದಲ್ಲಿ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಭೆ

ವಿಧಾನ ಸೌಧದ ಸಭಾಂಗಣದಲ್ಲಿ ಇತ್ತೀಚೆಗೆ 165ನೇ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಸಭೆ ನಡೆಯಿತು.
Last Updated 18 ಮೇ 2024, 4:50 IST
ವಿಧಾನಸೌಧದ ಸಭಾಂಗಣದಲ್ಲಿ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಭೆ

ಸಾರ್ವಜನಿಕ ಬ್ಯಾಂಕ್‌ಗಳಿಗೆ ₹1.41 ಲಕ್ಷ ಕೋಟಿ ಲಾಭ

2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳು, ₹1.41 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿವೆ.
Last Updated 14 ಮೇ 2024, 14:13 IST
ಸಾರ್ವಜನಿಕ ಬ್ಯಾಂಕ್‌ಗಳಿಗೆ ₹1.41 ಲಕ್ಷ ಕೋಟಿ ಲಾಭ

ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳ ಲಾಭದಲ್ಲಿ ಭಾರೀ ಏರಿಕೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹98 ಸಾವಿರ ಕೋಟಿ ಲಾಭ
Last Updated 24 ಮಾರ್ಚ್ 2024, 15:47 IST
ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳ ಲಾಭದಲ್ಲಿ ಭಾರೀ ಏರಿಕೆ

ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಜಪಾನ್‌ನಲ್ಲಿ ಎಂಟು ವರ್ಷಗಳ ಕಾಲ ಕಾಯ್ದುಕೊಂಡಿದ್ದ ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿದ್ದು, ಶೇ 0.1ರಷ್ಟು ಬಡ್ಡಿದರ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಜಪಾನ್‌ ಮಂಗಳವಾರ ತಿಳಿಸಿದೆ.
Last Updated 19 ಮಾರ್ಚ್ 2024, 14:12 IST
ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಸರ್ಕಾರಿ ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ನಿರ್ಮಲಾ ಸಭೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ಸಭೆ ನಡೆಸಿದರು.
Last Updated 30 ಡಿಸೆಂಬರ್ 2023, 16:29 IST
ಸರ್ಕಾರಿ ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ನಿರ್ಮಲಾ ಸಭೆ

ಸರ್ಕಾರಿ ಬ್ಯಾಂಕ್‌ಗಳ ಮೂಲಕ ₹14 ಸಾವಿರ ಕೋಟಿ ನಷ್ಟ: ಎಚ್.ಎನ್. ನಾಗಮೋಹನದಾಸ್

‘ಸರ್ಕಾರಿ ಬ್ಯಾಂಕ್‌ಗಳ ಮೂಲಕ ದೇಶದ ಸಾರ್ವಜನಿಕರಿಗೆ ಸೇರಿದ ₹ 14,500 ಕೋಟಿ ನಷ್ವವಾಗಿದೆ. ಆದರೂ ಸಹ ಸಹಕಾರ ಬ್ಯಾಂಕ್‌ಗಳು ಜನರಿಗೆ ಆರ್ಥಿಕ ಭದ್ರತೆ ಒದಗಿಸುತ್ತಿವೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು.
Last Updated 25 ಡಿಸೆಂಬರ್ 2023, 16:29 IST
ಸರ್ಕಾರಿ ಬ್ಯಾಂಕ್‌ಗಳ ಮೂಲಕ ₹14 ಸಾವಿರ ಕೋಟಿ ನಷ್ಟ: ಎಚ್.ಎನ್. ನಾಗಮೋಹನದಾಸ್

₹42,270 ಕೋಟಿ ಬ್ಯಾಂಕ್‌ ಠೇವಣಿಗೆ ವಾರಸುದಾರರೇ ಇಲ್ಲ!

ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಾರಸುದಾರರು ಇಲ್ಲದ ಠೇವಣಿಯು 2023ರ ಮಾರ್ಚ್‌ ಅಂತ್ಯದ ವೇಳೆಗೆ ಶೇ 28ರಷ್ಟು ಏರಿಕೆಯಾಗಿ, ₹42,270 ಕೋಟಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.
Last Updated 19 ಡಿಸೆಂಬರ್ 2023, 15:58 IST
₹42,270 ಕೋಟಿ ಬ್ಯಾಂಕ್‌ ಠೇವಣಿಗೆ ವಾರಸುದಾರರೇ ಇಲ್ಲ!
ADVERTISEMENT

ವೈಯಕ್ತಿಕ ಸಾಲ ನಿಯಮ ಬಿಗಿ: ಬ್ಯಾಂಕ್‌ಗಳು, ಹಣಕಾಸು ಕಂಪನಿಗಳಿಗೆ RBI ನಿರ್ದೇಶನ

ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನೀಡುವ ಅಡಮಾನರಹಿತ ವೈಯಕ್ತಿಕ ಸಾಲದ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಇನ್ನಷ್ಟು ಬಿಗಿಗೊಳಿಸಿದೆ.
Last Updated 16 ನವೆಂಬರ್ 2023, 16:00 IST
ವೈಯಕ್ತಿಕ ಸಾಲ ನಿಯಮ ಬಿಗಿ: ಬ್ಯಾಂಕ್‌ಗಳು, ಹಣಕಾಸು ಕಂಪನಿಗಳಿಗೆ RBI ನಿರ್ದೇಶನ

ಬಂಡವಾಳ ಮಾರುಕಟ್ಟೆ | ಬ್ಯಾಂಕ್ ವಿರುದ್ಧ ದೂರು, ಪರಿಹಾರ ಹೇಗೆ?

ಹಣ ಪಡೆಯಲು ಎಟಿಎಂಗೆ ಹೋಗುತ್ತೇವೆ... ಆದರೆ, ಖಾತೆಯಲ್ಲಿ ಹಣ ಕಡಿತವಾದರೂ ಅದು ಕೈಗೆ ಬರುವುದಿಲ್ಲ. ಕಡಿತಗೊಂಡಿದ್ದ ಮೊತ್ತ ನಾಲ್ಕೈದು ದಿನಗಳ ಬಳಿಕ ಮತ್ತೆ ಖಾತೆಗೆ ಸಂದಾಯವಾಗುತ್ತೆ...
Last Updated 2 ಜುಲೈ 2023, 19:38 IST
ಬಂಡವಾಳ ಮಾರುಕಟ್ಟೆ | ಬ್ಯಾಂಕ್ ವಿರುದ್ಧ ದೂರು, ಪರಿಹಾರ ಹೇಗೆ?

₹ 1 ಲಕ್ಷ ಕೋಟಿ ದಾಟಿದ ಸರ್ಕಾರಿ ಬ್ಯಾಂಕ್‌ಗಳ ಲಾಭ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ಲಾಭವು 2022–23ನೆಯ ಹಣಕಾಸು ವರ್ಷದಲ್ಲಿ ₹1 ಲಕ್ಷ ಕೋಟಿಯನ್ನು ದಾಟಿದೆ.
Last Updated 21 ಮೇ 2023, 15:54 IST
fallback
ADVERTISEMENT
ADVERTISEMENT
ADVERTISEMENT