ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Baraguru Ramachandrappa

ADVERTISEMENT

‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ ಬರಗೂರು ರಾಮಚಂದ್ರಪ್ಪ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ ‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ್ದಾರೆ. ವಿಜಯ ರಾಘವೇಂದ್ರ ಹಾಗೂ ರಂಜಿನಿ ರಾಘವನ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 15 ಮೇ 2024, 14:29 IST
‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ ಬರಗೂರು ರಾಮಚಂದ್ರಪ್ಪ

ಅಜ್ಞಾತ ಕಥನಗಳು ಅನಾವರಣಗೊಳ್ಳಲಿ: ಬರಗೂರು ರಾಮಚಂದ್ರಪ್ಪ

ಹೋರಾಟಗಾರರ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಜೀವನ ಚರಿತ್ರೆ, ಆತ್ಮಕಥೆಗಳು ಬರುತ್ತವೆ. ಆದರೆ, ಅವೆಲ್ಲ ಆಯ್ದ ಸತ್ಯಗಳು ಮತ್ತು ಅಪೂರ್ಣ. ಅವರ ಮನೆಯ ಅಜ್ಞಾತ ಕಥನಗಳು ಅದರಲ್ಲಿ ಅನಾವರಣಗೊಂಡಿರುವುದಿಲ್ಲ ಎಂದು ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.
Last Updated 6 ಮೇ 2024, 15:12 IST
ಅಜ್ಞಾತ ಕಥನಗಳು ಅನಾವರಣಗೊಳ್ಳಲಿ:  ಬರಗೂರು ರಾಮಚಂದ್ರಪ್ಪ

ಅಜ್ಞಾತ ಕಥನಗಳು ಅನಾವರಣಗೊಳ್ಳಲಿ: ಬರಗೂರು ರಾಮಚಂದ್ರಪ್ಪ

‘ರಮಾಬಾಯಿ ಅಂಬೇಡ್ಕರ್‌ ’ ಕೃತಿ ಬಿಡುಗಡೆ ಮಾಡಿದ ಬರಗೂರು ರಾಮಚಂದ್ರಪ್ಪ
Last Updated 5 ಮೇ 2024, 19:37 IST
ಅಜ್ಞಾತ ಕಥನಗಳು ಅನಾವರಣಗೊಳ್ಳಲಿ: ಬರಗೂರು ರಾಮಚಂದ್ರಪ್ಪ

ಪೊಲೀಸರಿಗೆ ಸಾಂಸ್ಕೃತಿಕ ಪ್ರಜ್ಞೆ ಅಗತ್ಯ: ಬರಗೂರು ರಾಮಚಂದ್ರಪ್ಪ

ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ *ಬಿ.ಕೆ.ಶಿವರಾಂಗೆ ‘ವರನಾಟ ಡಾ.ರಾಜಕುಮಾರ್ ಸಿರಿಗನ್ನಡ ಪ್ರಶಸ್ತಿ’ ಪ್ರದಾನ
Last Updated 18 ಏಪ್ರಿಲ್ 2024, 16:49 IST
ಪೊಲೀಸರಿಗೆ ಸಾಂಸ್ಕೃತಿಕ ಪ್ರಜ್ಞೆ ಅಗತ್ಯ: ಬರಗೂರು ರಾಮಚಂದ್ರಪ್ಪ

ವೈಚಾರಿಕತೆ ರೋಚಕತೆ ಆಗಬಾರದು: ಸಾಹಿತಿ ಬರಗೂರು ರಾಮಚಂದ್ರಪ್ಪ

‘ಸಮಕಾಲೀನ ಸಂದರ್ಭಕ್ಕೆ ಅನುಗುಣವಾದ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಆದರೆ, ವೈಚಾರಿಕತೆ ರಚನಾತ್ಮಕ ಆಗಿರಬೇಕೆ ಹೊರತು, ರೋಚಕತೆ ಆಗಬಾರದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
Last Updated 14 ಏಪ್ರಿಲ್ 2024, 14:37 IST
ವೈಚಾರಿಕತೆ ರೋಚಕತೆ ಆಗಬಾರದು: ಸಾಹಿತಿ ಬರಗೂರು ರಾಮಚಂದ್ರಪ್ಪ

ವಿಶ್ಲೇಷಣೆ: ನಮಗೆ ಬೇಕಾದುದು ತಾಯ್ತನ

ಗಂಡು ಮತ್ತು ಹೆಣ್ಣಿನ ನಡುವೆ ಇರುವ ಲಿಂಗ ತಾರತಮ್ಯವು ರೂಢಿಗತವಾಗಿ ಬಳಸುವ ಭಾಷೆಯಲ್ಲೂ ಪ್ರಕಟಆಗುತ್ತ ಬಂದಿದೆ. ಗಂಡಿನ ಮೇಲುಗೈ ಮಾತಿನ ವರಸೆಗೆ ಒಂದು ಇತಿಹಾಸವೇ ಇದೆ.
Last Updated 6 ಏಪ್ರಿಲ್ 2024, 0:23 IST
ವಿಶ್ಲೇಷಣೆ: ನಮಗೆ ಬೇಕಾದುದು ತಾಯ್ತನ

ದಳವಾಯಿ ಸಾಂಸ್ಕೃತಿಕ ಶ್ರಮಜೀವಿ: ಬರಗೂರು ರಾಮಚಂದ್ರಪ್ಪ

ನಿರಂತರ ಅಲೆಮಾರಿಯಾಗಿದ್ದ ರಾಜಪ್ಪ ದಳವಾಯಿ ಅವರು ಸಾಂಸ್ಕೃತಿಕ ಶ್ರಮಜೀವಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.
Last Updated 1 ಏಪ್ರಿಲ್ 2024, 15:08 IST
ದಳವಾಯಿ ಸಾಂಸ್ಕೃತಿಕ ಶ್ರಮಜೀವಿ: ಬರಗೂರು ರಾಮಚಂದ್ರಪ್ಪ
ADVERTISEMENT

‘ವರ್ಣಾಹತುಶಾಹಿ’ ವ್ವವಸ್ಥೆ ಇನ್ನೂ ಮುಂದುವರಿದಿದೆ: ಸಾಹಿತಿ ಬರಗೂರು ರಾಮಚಂದ್ರಪ್ಪ

‘ಮಹಾಡ್‌ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ’ ವಿಚಾರಸಂಕಿರಣದಲ್ಲಿ ಬರಗೂರು
Last Updated 30 ಮಾರ್ಚ್ 2024, 14:34 IST
‘ವರ್ಣಾಹತುಶಾಹಿ’ ವ್ವವಸ್ಥೆ ಇನ್ನೂ ಮುಂದುವರಿದಿದೆ: ಸಾಹಿತಿ ಬರಗೂರು ರಾಮಚಂದ್ರಪ್ಪ

ಮಕ್ಕಳ ಹೆಸರಿನ ಮೂಲಕ ಸಿದ್ಧಾಂತ ಹೇರಿಕೆ: ಬರಗೂರು ರಾಮಚಂದ್ರಪ್ಪ

ಎಸ್.ಗಂಗಾಧರಯ್ಯ ಅವರ ‘ಗಂಗಾಪಾಣಿ’ ಕಾದಂಬರಿ ಬಿಡುಗಡೆ
Last Updated 23 ಮಾರ್ಚ್ 2024, 15:42 IST
ಮಕ್ಕಳ ಹೆಸರಿನ ಮೂಲಕ ಸಿದ್ಧಾಂತ ಹೇರಿಕೆ: ಬರಗೂರು ರಾಮಚಂದ್ರಪ್ಪ

ರಾಜಕೀಯ ದಾಳವಾಗಿ ಚರಿತ್ರೆ ಬಳಕೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ

ಮಹಾ ಅಧಿವೇಶನದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ
Last Updated 15 ಮಾರ್ಚ್ 2024, 14:18 IST
ರಾಜಕೀಯ ದಾಳವಾಗಿ ಚರಿತ್ರೆ ಬಳಕೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ
ADVERTISEMENT
ADVERTISEMENT
ADVERTISEMENT