ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

border issue

ADVERTISEMENT

ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

‘ಭಾರತ ಮತ್ತು ಚೀನಾ ನಡುವಣ ಗಡಿಯಲ್ಲಿನ ಪರಿಸ್ಥಿತಿಯು ಬಹುತೇಕ ಸ್ಥಿರವಾಗಿದೆ. ಪೂರ್ವ ಲಡಾಖ್‌ನಲ್ಲಿ ಮೂಡಿರುವ ಅನಿಶ್ಚಿತತೆಯನ್ನು ಬಗೆಹರಿಸಲು ಉಭಯ ಕಡೆಗಳಿಂದಲೂ ‘ಪರಿಣಾಮಕಾರಿ’ಯಾದ ಸಂವಹನವೂ ನಡೆದಿದೆ ಎಂದು ಚೀನಾದ ಸೇನೆ ಪ್ರತಿಕ್ರಿಯಿಸಿದೆ.
Last Updated 25 ಏಪ್ರಿಲ್ 2024, 16:01 IST
ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

ಗಡಿ ಸಮಸ್ಯೆ: ಮಹತ್ವದ ಸಕಾರಾತ್ಮಕ ಪ್ರಗತಿ ಆಗಿದೆ– ಚೀನಾ

ಚೀನಾ ಮತ್ತು ಭಾರತವು ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಿಕಟ ಸಂವಹನವನ್ನು ನಡೆಸುತ್ತಿದ್ದು, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಸಕಾರಾತ್ಮಕ ಪ್ರಗತಿಯನ್ನು ಸಾಧಿಸಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
Last Updated 12 ಏಪ್ರಿಲ್ 2024, 13:43 IST
ಗಡಿ ಸಮಸ್ಯೆ: ಮಹತ್ವದ ಸಕಾರಾತ್ಮಕ ಪ್ರಗತಿ ಆಗಿದೆ– ಚೀನಾ

LS Polls 2024: ಚುನಾವಣೆ ಬಂದಾಗಷ್ಟೇ ನೆನಪಾಗುವ ಗಡಿ ಸಮಸ್ಯೆ

ಮರಾಠಿ ಭಾಷಿಕರ ಒಲವು ಗಳಿಸುವ ಮತ್ತು ಗಡಿಯಲ್ಲಿನ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಏಕಮೇವ ಗುರಿ ಹೊತ್ತ ಎಂಇಎಸ್; ಈ ಸಲದ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ನೆಪದಲ್ಲಿ ಗಡಿ ವಿಷಯಕ್ಕೆ ಭಾವನಾತ್ಮಕ ಸ್ಪರ್ಶ ನೀಡುವ ಉದ್ದೇಶವೂ ಹೊಂದಿದೆ
Last Updated 3 ಏಪ್ರಿಲ್ 2024, 20:12 IST
LS Polls 2024: ಚುನಾವಣೆ ಬಂದಾಗಷ್ಟೇ ನೆನಪಾಗುವ ಗಡಿ ಸಮಸ್ಯೆ

ಗಡಿ ಆಯೋಗದ ಪ್ರಾದೇಶಿಕ ಕಚೇರಿಗೆ ಶಿಫಾರಸು

ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ ಹೇಳಿಕೆ
Last Updated 14 ಮಾರ್ಚ್ 2024, 5:41 IST
ಗಡಿ ಆಯೋಗದ ಪ್ರಾದೇಶಿಕ ಕಚೇರಿಗೆ ಶಿಫಾರಸು

ಮಹಾರಾಷ್ಟ್ರ ಗಡಿತಂಟೆಗೆ ತಕ್ಕ ಉತ್ತರ: ಎಚ್‌.ಕೆ.ಪಾಟೀಲ

ಕರ್ನಾಟಕ–ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್‌ ವರದಿಯೇ ಅಂತಿಮ. ರಾಜ್ಯದ ತಂಟೆಗೆ ಯಾರೇ ಬಂದರೂ ಸರ್ಕಾರ ತಕ್ಕ ಉತ್ತರ ನೀಡಲಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.
Last Updated 23 ಫೆಬ್ರುವರಿ 2024, 15:59 IST
ಮಹಾರಾಷ್ಟ್ರ ಗಡಿತಂಟೆಗೆ ತಕ್ಕ ಉತ್ತರ: ಎಚ್‌.ಕೆ.ಪಾಟೀಲ

ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ: ರಾಜನಾಥ್‌ ಸಿಂಗ್‌

‘ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ನಿರ್ದಿಷ್ಟ ದಾಳಿಯ (ಸರ್ಜಿಕಲ್‌ ಸ್ಟ್ರೈಕ್‌) ಮೂಲಕ ಭಯೋತ್ಪಾದಕರ ಸದ್ದಡಗಿಸಲಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.
Last Updated 30 ಮಾರ್ಚ್ 2023, 14:50 IST
ದೇಶದ ಗಡಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ: ರಾಜನಾಥ್‌ ಸಿಂಗ್‌

ಭಾರತಕ್ಕೆ ಭಯೋತ್ಪಾದನೆಯ ಸವಾಲು ಮುಂದುವರಿಯಲಿದೆ: ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌

‘ಭಯೋತ್ಪಾದನೆ ಹಾಗೂ ಆಂತರಿಕ ಭದ್ರತೆಯ ಸವಾಲನ್ನು ಭಾರತ ಎದುರಿಸುತ್ತಲೇ ಇದೆ ಮತ್ತು ಭವಿಷ್ಯದಲ್ಲೂ ಎದುರಿಸಲಿದ್ದು, ಭಾರತದ ಭದ್ರತಾ ಪಡೆಗಳು ಒಗ್ಗೂಡಿ ಈ ಸವಾಲಿನ ವಿರುದ್ಧ ಹೋರಾಡಲಿವೆ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಮಂಗಳವಾರ ತಿಳಿಸಿದರು.
Last Updated 21 ಮಾರ್ಚ್ 2023, 14:24 IST
ಭಾರತಕ್ಕೆ ಭಯೋತ್ಪಾದನೆಯ ಸವಾಲು ಮುಂದುವರಿಯಲಿದೆ: ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌
ADVERTISEMENT
ADVERTISEMENT
ADVERTISEMENT
ADVERTISEMENT