ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bus

ADVERTISEMENT

ಹಾಸನ | ದಟ್ಟಣೆಯ ವೇಳೆ ಹೆಚ್ಚಿದ ಬಸ್‌ಗಳ ಸಂಖ್ಯೆ: ಪ್ರಯಾಣಿಕರ ಪರದಾಟ

ಹಾಸನದಲ್ಲಿ ಸಾರಿಗೆ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ದೂರದ ಊರು ಹಾಗೂ ಹತ್ತಿರ ಊರುಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ.
Last Updated 16 ಮೇ 2024, 7:17 IST
ಹಾಸನ | ದಟ್ಟಣೆಯ ವೇಳೆ ಹೆಚ್ಚಿದ ಬಸ್‌ಗಳ ಸಂಖ್ಯೆ: ಪ್ರಯಾಣಿಕರ ಪರದಾಟ

ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ

ಖಾಸಗಿ ಬಸ್‌ ಹಾಗೂ ಲಾರಿ ನಡುವೆ ಸಂಭವಿಸಿದ ಅ‍ಪಘಾತದಲ್ಲಿ 4 ಮಂದಿ ಮೃತಪಟ್ಟು, 15ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ತಮಿಳುನಾಡಿದ ಚೆಂಗಲ್‌ಪಟ್ಟು ಜಿಲ್ಲೆಯ ಮಧುರಂತಕಂ ಎಂಬಲ್ಲಿ ನಡೆದಿದೆ.
Last Updated 16 ಮೇ 2024, 2:22 IST
ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ

ಬೀದರ್‌: ಬಸ್‌ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು

ಸೀಟಿಗಾಗಿ ಮಹಿಳೆಯರು ಚಪ್ಪಲಿಯಿಂದ ಹೊಡೆದಾಡಿರುವ ಘಟನೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ನಡೆದಿದೆ.
Last Updated 15 ಮೇ 2024, 13:23 IST
ಬೀದರ್‌: ಬಸ್‌ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿದ ಮಹಿಳೆಯರು

ಚಿಂಚೋಳಿ | ನಾಮ ಫಲಕವಿಲ್ಲದೇ ಬಸ್ ಸಂಚಾರ: ಚಾಲಕನ ಉಡಾಫೆ ಉತ್ತರ

ನಾಮಫಲಕವಿಲ್ಲದೇ ಬಸ್ ನಿಲ್ದಾಣಕ್ಕೆ ಬಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನಾಮಫಲಕ ಏಕಿಲ್ಲ ಎಂದು ಕೇಳಿದ್ದಕ್ಕೆ ಬಸ್ ಚಾಲಕ ನಿನಗ್ಯಾಕೇ ಬೇಕು ಎಂದು ಪ್ರಶ್ನೆ ಹಾಕಿ ಉಡಾಫೆಯಿಂದ ವರ್ತಿಸಿದ ಘಟನೆ ತಾಲ್ಲೂಕಿನ ಸುಲೇಪೇಟ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದೆ.
Last Updated 14 ಮೇ 2024, 16:30 IST
ಚಿಂಚೋಳಿ | ನಾಮ ಫಲಕವಿಲ್ಲದೇ ಬಸ್ ಸಂಚಾರ: ಚಾಲಕನ ಉಡಾಫೆ ಉತ್ತರ

ಗುಡ್ಡ ಏರಿದ ಮಿನಿ ಬಸ್: 17 ಮಂದಿಗೆ ಗಾಯ 

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಕಾಪು ಚಡಾವು ಬಳಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಗುಡ್ಡ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 17 ಮಂದಿ ಗಾಯಗೊಂಡಿದ್ದಾರೆ.
Last Updated 13 ಮೇ 2024, 15:13 IST
ಗುಡ್ಡ ಏರಿದ ಮಿನಿ ಬಸ್: 17 ಮಂದಿಗೆ ಗಾಯ 

ನಿಲ್ಲಿಸಿದ ಬಸ್‌: ಹೆದ್ದಾರಿಯಲ್ಲಿ ಬಸ್‌ ತಡೆದು ದೊಡ್ಡಗುಣಿ ಗ್ರಾಮಸ್ಥರ ಪ್ರತಿಭಟನೆ

ನಿಟ್ಟೂರು ಹೋಬಳಿ ದೊಡ್ಡಗುಣಿ ಗ್ರಾಮದಲ್ಲಿ ನಿಲುಗಡೆ ಇರುವ ಸರ್ಕಾರಿ ಬಸ್‌ಗಳನ್ನೂ ಗ್ರಾಮದಲ್ಲಿ ನಿಲ್ಲಿಸದೆ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮೇಲೆ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದಾರೆ ಎಂದು ಆರೋಪಿಸಿ ದೊಡ್ಡಗುಣಿ ಗ್ರಾಮಸ್ಥರು ಶನಿವಾರ ರಾತ್ರಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
Last Updated 13 ಮೇ 2024, 5:02 IST
ನಿಲ್ಲಿಸಿದ ಬಸ್‌: ಹೆದ್ದಾರಿಯಲ್ಲಿ ಬಸ್‌ ತಡೆದು ದೊಡ್ಡಗುಣಿ ಗ್ರಾಮಸ್ಥರ ಪ್ರತಿಭಟನೆ

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಎಸಿ ಬಸ್‌ಗಳಿಗೆ ಮೊರೆ

ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಕರ ಪ್ರಮಾಣ ಶೇ 10ರಷ್ಟು ಹೆಚ್ಚಳ
Last Updated 10 ಮೇ 2024, 0:27 IST
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಎಸಿ ಬಸ್‌ಗಳಿಗೆ ಮೊರೆ
ADVERTISEMENT

ಉತ್ತರ ಕರ್ನಾಟಕಕ್ಕೆ 47 ಹೆಚ್ಚುವರಿ ಬಸ್‌: ಎಲ್ಲವೂ ಭರ್ತಿ

ಮತದಾನದ ಸಲುವಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಸೇವೆ
Last Updated 8 ಮೇ 2024, 5:22 IST
ಉತ್ತರ ಕರ್ನಾಟಕಕ್ಕೆ 47 ಹೆಚ್ಚುವರಿ ಬಸ್‌: ಎಲ್ಲವೂ ಭರ್ತಿ

ಕೆ.ಆರ್.ನಗರ | ಗದ್ದೆಗೆ ಉರುಳಿದ ಬಸ್: 40ಕ್ಕೂ ಹೆಚ್ಚು ಮಂದಿಗೆ ಗಾಯ

ಕೆ.ಆರ್.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗೇಟ್ ಬಳಿ ಸೋಮವಾರ ಬೆಳಿಗ್ಗೆ ಭತ್ತದ ಗದ್ದೆಗೆ ಕೆಎಸ್‌ಆರ್‌ಟಿಸಿ ಬಸ್ ಉರುಳಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 6 ಮೇ 2024, 5:38 IST
ಕೆ.ಆರ್.ನಗರ | ಗದ್ದೆಗೆ ಉರುಳಿದ ಬಸ್: 40ಕ್ಕೂ ಹೆಚ್ಚು ಮಂದಿಗೆ ಗಾಯ

ಕೆಎಸ್ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಕೊಡಗೇನಹಳ್ಳಿ ಹೋಬಳಿಯ ದಂಡಿಪುರದ ವಿಜಯನಂದಿ ಕ್ರಾಸ್ ಬಳಿ ಭಾನುವಾರ ಕೆಎಸ್ಆರ್‌ಟಿಸಿ ಬಸ್‌ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Last Updated 5 ಮೇ 2024, 4:59 IST
ಕೆಎಸ್ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ADVERTISEMENT
ADVERTISEMENT
ADVERTISEMENT