ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Business

ADVERTISEMENT

ಈಕ್ವಿಟಿ ಎಂ.ಎಫ್‌: ಹೂಡಿಕೆ ಶೇ 16ರಷ್ಟು ಇಳಿಕೆ

ಏಪ್ರಿಲ್‌ನಲ್ಲಿ ಈಕ್ವಿಟಿ ಮ್ಯೂಚುಯಲ್‌ ಫಂಡ್ಸ್‌ನಲ್ಲಿ ಬಂಡವಾಳದ ಒಳಹರಿವು ಶೇ 16ರಷ್ಟು ಕುಸಿತ ಕಂಡಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.
Last Updated 9 ಮೇ 2024, 16:21 IST
ಈಕ್ವಿಟಿ ಎಂ.ಎಫ್‌: ಹೂಡಿಕೆ ಶೇ 16ರಷ್ಟು ಇಳಿಕೆ

ಪಂಜಾಬ್‌ ನ್ಯಾ ನ್ಯಾಷನಲ್‌ ಬ್ಯಾಂಕ್‌ ಲಾಭ ಮೂರು ಪಟ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹3,010 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 9 ಮೇ 2024, 15:18 IST
ಪಂಜಾಬ್‌ ನ್ಯಾ ನ್ಯಾಷನಲ್‌ ಬ್ಯಾಂಕ್‌ ಲಾಭ ಮೂರು ಪಟ್ಟು ಹೆಚ್ಚಳ

ಎಚ್‌ಪಿಸಿಎಲ್‌ ಲಾಭ ಶೇ 25ರಷ್ಟು ಕುಸಿತ

2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ (ಎಚ್‌ಪಿಸಿಎಲ್‌) ನಿವ್ವಳ ಲಾಭದಲ್ಲಿ ಶೇ 25ರಷ್ಟು ಇಳಿಕೆಯಾಗಿದೆ.
Last Updated 9 ಮೇ 2024, 15:12 IST
ಎಚ್‌ಪಿಸಿಎಲ್‌ ಲಾಭ ಶೇ 25ರಷ್ಟು ಕುಸಿತ

ಜೀ ಮೀಡಿಯಾ ಸಿಇಒ ಅಭಯ್‌ ಓಜಾ ವಜಾ

ಜೀ ಮೀಡಿಯಾ ಕಾರ್ಪೊರೇಷನ್‌ ಲಿಮಿಟೆಡ್‌ ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಯ್‌ ಓಜಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.
Last Updated 6 ಮೇ 2024, 12:37 IST
ಜೀ ಮೀಡಿಯಾ ಸಿಇಒ ಅಭಯ್‌ ಓಜಾ ವಜಾ

ರಾಮನಗರ: ಗ್ರಾಹಕರ ಸಂಖ್ಯೆ ಇಳಿಮುಖ, ಬಿಸಿಲಿಗೆ ಬಸವಳಿದ ಬೀದಿ ವ್ಯಾಪಾರಿಗಳು

ನೆರಳಿನ ಕೋಣೆಯಲ್ಲಿ ಕೆಲಸ ಮಾಡುವವರಿಗೆ ಸೆಕೆಯ ಚಿಂತೆಯಾದರೆ, ಬೀದಿ ವ್ಯಾಪಾರದಲ್ಲೇ ಬದುಕು ಕಟ್ಟಿಕೊಂಡಿರುವ ನಾವು ಈ ಬಿರು ಬಿಸಿಲಲ್ಲೇ ಬೇಯದೆ ವಿಧಿ ಇಲ್ಲ. ನಾವಷ್ಟೇ ಅಲ್ಲ, ನಮ್ಮ ತರಕಾರಿಯೂ ಬೆಂದು ಬಾಡಿ ಹೋಗದಂತೆ ನೋಡಿಕೊಳ್ಳುವುದೇ ದೊಡ್ಡ ಚಾಲೆಂಜು ನೋಡಿ...’
Last Updated 5 ಮೇ 2024, 5:01 IST
ರಾಮನಗರ: ಗ್ರಾಹಕರ ಸಂಖ್ಯೆ ಇಳಿಮುಖ, ಬಿಸಿಲಿಗೆ ಬಸವಳಿದ ಬೀದಿ ವ್ಯಾಪಾರಿಗಳು

ಒಳನೋಟ: ಬದುಕಿಗೆ ಕೂದಲೇ ಆಸರೆ

ಸ್ವಾವಲಂಬಿ ಬದುಕಿಗೆ ಅನುಕೂಲವಾದ ಉದ್ಯಮ ಸಂಕಷ್ಟದಲ್ಲಿ
Last Updated 4 ಮೇ 2024, 22:29 IST
ಒಳನೋಟ: ಬದುಕಿಗೆ ಕೂದಲೇ ಆಸರೆ

ಗೊದ್ರೇಜ್‌ ಕಂಪನಿ ಆಸ್ತಿ ಇಬ್ಭಾಗ

ದೇಶದಲ್ಲಿ ಸುಮಾರು 127 ವರ್ಷಗಳಷ್ಟು ಇತಿಹಾಸ ಹೊಂದಿರುವ ಗೊದ್ರೇಜ್‌ ಕಂಪನಿಯ ಆಸ್ತಿಯು ಎರಡು ಕುಟುಂಬಗಳ ನಡುವೆ ಸರ್ವಸಮ್ಮತ ಒಪ್ಪಿಗೆ ಮೇರೆಗೆ ಹಂಚಿಕೆಯಾಗಿದೆ.
Last Updated 1 ಮೇ 2024, 16:09 IST
ಗೊದ್ರೇಜ್‌ ಕಂಪನಿ ಆಸ್ತಿ ಇಬ್ಭಾಗ
ADVERTISEMENT

ಗೋದ್ರೆಜ್ ಸಮೂಹ ಇಬ್ಭಾಗ: ಉಭಯ ಕಂಪನಿಗಳಿಗೆ ಜಮ್ಶೆಡ್, ನಾದಿರ್ ಮುಖ್ಯಸ್ಥರು

ದೇಶದ ‍ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಗೋದ್ರೆಜ್‌ ಇಬ್ಭಾಗವಾಗಿದೆ. ಷೇರುಗಳನ್ನು ಪುನರ್‌ ರಚಿಸಲು ಕಂಪನಿ ಮುಂದಾಗಿದ್ದು, ಗೋದ್ರೇಜ್‌ ಎಂಟರ್‌ಪ್ರೈಸಸ್‌ ಹಾಗೂ ಗೋದ್ರೇಜ್ ಇಂಡಸ್ಟ್ರೀಸ್ ಎನ್ನುವ ಎರಡು ಪ್ರತ್ಯೇಕ ಕಂಪನಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.
Last Updated 1 ಮೇ 2024, 6:49 IST
ಗೋದ್ರೆಜ್ ಸಮೂಹ ಇಬ್ಭಾಗ: ಉಭಯ ಕಂಪನಿಗಳಿಗೆ ಜಮ್ಶೆಡ್, ನಾದಿರ್ ಮುಖ್ಯಸ್ಥರು

ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ ಲಾಭ ಇಳಿಕೆ

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ವಸ್ತು ತಯಾರಿಸುವ (ಎಫ್‌ಎಂಸಿಜಿ) ಕಂಪನಿಯಾದ ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ (ಎಚ್‌ಯುಎಲ್‌) 2023–24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ₹2,561 ಕೋಟಿ ಲಾಭ ಗಳಿಸಿದೆ.
Last Updated 24 ಏಪ್ರಿಲ್ 2024, 13:57 IST
ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ ಲಾಭ ಇಳಿಕೆ

₹50 ಸಾವಿರ ಕೋಟಿ ದಾಟಿದ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್ ವಹಿವಾಟು

ಜಾಗತಿಕ ಮಟ್ಟದಲ್ಲಿ ಆರನೇ ಅತಿದೊಡ್ಡ ಆಭರಣ ಸಮೂಹ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್, 2023–24ನೇ ಆರ್ಥಿಕ ವರ್ಷದಲ್ಲಿ ಒಟ್ಟು ₹51,218 ಕೋಟಿ ವಹಿವಾಟು ನಡೆಸಿದ್ದು, ಹೊಸ ಮೈಲಿಗಲ್ಲು ಸ್ಥಾಪಿಸಿದೆ.‌
Last Updated 21 ಏಪ್ರಿಲ್ 2024, 14:00 IST
₹50 ಸಾವಿರ ಕೋಟಿ ದಾಟಿದ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್ ವಹಿವಾಟು
ADVERTISEMENT
ADVERTISEMENT
ADVERTISEMENT