ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

cauvery

ADVERTISEMENT

ಕಲುಷಿತ ಕಾವೇರಿ ಪರಿಶೀಲನೆಗೆ ತಂಡ: ಮುಖ್ಯಮಂತ್ರಿಗೆ ಪತ್ರ

ಕಾವೇರಿ ನದಿಗೆ ಕಲ್ಮಶ ನೀರು ಮಿಶ್ರಣವಾಗುತ್ತಿದ್ದು, ಅದೇ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ ಎನ್ನಲಾಗಿದ್ದು, ಪರಿಶೀಲನೆಗೆ ತಾಂತ್ರಿಕ ಪರಿಣಿತರ ತನಿಖಾ ತಂಡ ರಚನೆ ಮಾಡಬೇಕು.
Last Updated 29 ಮೇ 2024, 15:37 IST
ಕಲುಷಿತ ಕಾವೇರಿ ಪರಿಶೀಲನೆಗೆ ತಂಡ: ಮುಖ್ಯಮಂತ್ರಿಗೆ ಪತ್ರ

ಕಾವೇರಿ ವಿವಾದಕ್ಕೆ ಮಾತುಕತೆಯೇ ಪರಿಹಾರ: ನಟರಾಜ್‌

‘ಕಾವೇರಿ ವಿವಾದವನ್ನು ಕೇವಲ ಕಾನೂನಿ‌ನ ಚೌಕಟ್ಟಿನಿಂದ ನೋಡಲು ಆಗದು. ಕಾವೇರಿ ಕುಟುಂಬದ ಎರಡೂ ರಾಜ್ಯಗಳ ರೈತರು ಒಗ್ಗೂಡಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು’ ಎಂದು ಮದ್ರಾಸ್‌ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ವಿ.ಕೆ. ನಟರಾಜ್‌ ಸಲಹೆ ನೀಡಿದರು.
Last Updated 26 ಮೇ 2024, 15:51 IST
ಕಾವೇರಿ ವಿವಾದಕ್ಕೆ ಮಾತುಕತೆಯೇ ಪರಿಹಾರ: ನಟರಾಜ್‌

ತ್ರಿವೇಣಿ ಸಂಗಮದಲ್ಲಿ ಮೈದುಂಬಿದ ಕಾವೇರಿ

ಕಾವೇರಿ, ಕನ್ನಿಕಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳ
Last Updated 23 ಮೇ 2024, 4:14 IST
ತ್ರಿವೇಣಿ ಸಂಗಮದಲ್ಲಿ ಮೈದುಂಬಿದ ಕಾವೇರಿ

ಬೆಂಗಳೂರಿನ ಕಾವೇರಿ ಚಿತ್ರಮಂದಿರ ಇನ್ನು ನೆನಪು: ಕಟ್ಟಡ ನೆಲಸಮ

ರಾಜಧಾನಿಯ ಪ್ಯಾಲೆಸ್‌ ಗುಟ್ಟಹಳ್ಳಿ ರಸ್ತೆಯಲ್ಲಿದ್ದ ಏಕಪರದೆ ಚಿತ್ರಮಂದಿರವಾದ ‘ಕಾವೇರಿ’ ಮೊದಲ ಹೆಜ್ಜೆ ಇಟ್ಟಿತ್ತು. ಇತ್ತೀಚೆಗಷ್ಟೇ ಐವತ್ತು ವರ್ಷದ ಸಂಭ್ರಮ ಆಚರಿಸಿದ್ದ ಈ ಚಿತ್ರಮಂದಿರ ಇನ್ನು ನೆನಪು ಮಾತ್ರ.
Last Updated 6 ಮೇ 2024, 15:20 IST
ಬೆಂಗಳೂರಿನ ಕಾವೇರಿ ಚಿತ್ರಮಂದಿರ ಇನ್ನು ನೆನಪು: ಕಟ್ಟಡ ನೆಲಸಮ

ನೀರಿನ ಅಭಾವ: ತಮಿಳುನಾಡು ಬೇಡಿಕೆ ತಿರಸ್ಕರಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ

ನೀರಿನ ಅಭಾವದ ಪರಿಸ್ಥಿತಿ ಭೀಕರವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಜಲಾಶಯಗಳಿಂದ 5.3 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿದೆ.
Last Updated 1 ಮೇ 2024, 15:38 IST
ನೀರಿನ ಅಭಾವ: ತಮಿಳುನಾಡು ಬೇಡಿಕೆ ತಿರಸ್ಕರಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ

ಬತ್ತಿದ ಕಾವೇರಿ: ದುಬಾರೆ ತಾಣ, ಭಣ ಭಣ

ಸಂಪೂರ್ಣ ಬರಿದಾಗಿರುವ ನದಿ: ಕಲ್ಲು ಬಂಡೆಗಳ ಮೇಲೆ ನಡೆಯುವ ಸ್ಥಿತಿ
Last Updated 27 ಏಪ್ರಿಲ್ 2024, 22:02 IST
ಬತ್ತಿದ ಕಾವೇರಿ: ದುಬಾರೆ ತಾಣ, ಭಣ ಭಣ

ಕಾವೇರಿ ವನ್ಯಧಾಮದಲ್ಲಿ ಬೆಂಕಿ: 15 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶ

ಕಾವೇರಿ ವನ್ಯಧಾಮದಲ್ಲಿ ಬೆಂಕಿ 15 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶ  
Last Updated 6 ಏಪ್ರಿಲ್ 2024, 15:46 IST
ಕಾವೇರಿ ವನ್ಯಧಾಮದಲ್ಲಿ ಬೆಂಕಿ: 15 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶ
ADVERTISEMENT

ನದಿಗೆ ಆಹ್ವಾನ ಪತ್ರಿಕೆ ಹಾಕಿದ್ದವರಿಂದಲೇ ತೆರವು ಮಾಡಿಸಿದ ಸ್ಥಳೀಯರು

ಇಲ್ಲಿನ ಕುಶಾಲನಗರದ ಕೊಪ್ಪ ಸೇತುವೆಯಿಂದ ಕಾವೇರಿ ನದಿಗೆ ಮದುವೆಯ ಆಹ್ವಾನ ಪತ್ರಿಕೆಗಳನ್ನು ಸುರಿದಿದ್ದವರನ್ನು ವಾಪಸ್ ಕರೆಸಿ, ಸ್ಥಳೀಯರು ಅವರಿಂದಲೇ ತೆರವು ಮಾಡಿಸಿದರು.
Last Updated 12 ಮಾರ್ಚ್ 2024, 2:42 IST
ನದಿಗೆ ಆಹ್ವಾನ ಪತ್ರಿಕೆ ಹಾಕಿದ್ದವರಿಂದಲೇ ತೆರವು ಮಾಡಿಸಿದ ಸ್ಥಳೀಯರು

ಮಾರ್ಚ್‌ನಲ್ಲಿ 2.5 ಟಿಎಂಸಿ ಕಾವೇರಿ ನೀರು ಹರಿಸಲು ಶಿಫಾರಸು

ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ತಲಾ 2.5 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಕರ್ನಾಟಕ ರಾಜ್ಯ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ಶಿಫಾರಸು ಮಾಡಿದೆ.
Last Updated 12 ಫೆಬ್ರುವರಿ 2024, 11:39 IST
ಮಾರ್ಚ್‌ನಲ್ಲಿ 2.5 ಟಿಎಂಸಿ ಕಾವೇರಿ ನೀರು ಹರಿಸಲು ಶಿಫಾರಸು

ಕಾವೇರಿ 6ನೇ ಹಂತದ ಯೋಜನೆ: ಡಿಪಿಆರ್‌ಗೆ ಸಜ್ಜು

ಬೆಂಗಳೂರು, ಸುತ್ತಮುತ್ತಲಿನ ಪಟ್ಟಣಗಳಿಗೆ 500 ಎಂಎಲ್‌ಡಿ ನೀರು ಪೂರೈಸಲು ಯೋಜನೆ
Last Updated 8 ಫೆಬ್ರುವರಿ 2024, 4:52 IST
ಕಾವೇರಿ 6ನೇ ಹಂತದ ಯೋಜನೆ: ಡಿಪಿಆರ್‌ಗೆ ಸಜ್ಜು
ADVERTISEMENT
ADVERTISEMENT
ADVERTISEMENT