ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ceasefire

ADVERTISEMENT

ಗಾಜಾ ಕದನ ವಿರಾಮಕ್ಕೆ ಇಸ್ರೇಲ್‌ ಹೊಸ ಪ್ರಸ್ತಾವ: ಹಮಾಸ್‌ ಪರಿಶೀಲನೆ

ಗಾಜಾದಲ್ಲಿ ಕದನ ವಿರಾಮಕ್ಕಾಗಿ ಇಸ್ರೇಲ್‌ ಮುಂದಿಟ್ಟಿರುವ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ಯಾಲೆಸ್ಟೀನ್‌ನ ಬಂಡುಕೋರ ಸಂಘಟನೆ ಹಮಾಸ್ ಶನಿವಾರ ಹೇಳಿದೆ.
Last Updated 27 ಏಪ್ರಿಲ್ 2024, 15:28 IST
ಗಾಜಾ ಕದನ ವಿರಾಮಕ್ಕೆ ಇಸ್ರೇಲ್‌ ಹೊಸ ಪ್ರಸ್ತಾವ: ಹಮಾಸ್‌  ಪರಿಶೀಲನೆ

ಕದನ ವಿರಾಮಕ್ಕೆ ಇಸ್ರೇಲ್ ನಕಾರ, ಬ್ಲಿಂಕೆನ್ ಮಧ್ಯಪ್ರಾಚ್ಯ ಭೇಟಿ ಅಂತ್ಯ

ಇಸ್ರೇಲ್–ಹಮಾಸ್ ನಡುವಿನ ಯುದ್ಧದ ವಿಚಾರವಾಗಿ ಅಮೆರಿಕ ಮತ್ತು ಇಸ್ರೇಲ್ ನಡುವಿನ ಭಿನ್ನಾಭಿಪ್ರಾಯವು ತೀವ್ರಗೊಂಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಮಧ್ಯಪ್ರಾಚ್ಯ ಭೇಟಿಯನ್ನು ಗುರುವಾರ ಕೊನೆಗೊಳಿಸಿದ್ದಾರೆ.
Last Updated 8 ಫೆಬ್ರುವರಿ 2024, 15:22 IST
ಕದನ ವಿರಾಮಕ್ಕೆ ಇಸ್ರೇಲ್ ನಕಾರ, ಬ್ಲಿಂಕೆನ್ ಮಧ್ಯಪ್ರಾಚ್ಯ ಭೇಟಿ ಅಂತ್ಯ

ಮ್ಯಾನ್ಮಾರ್‌ ಸೇನೆ, ಬಂಡುಕೋರರಿಂದ ಕದನ ವಿರಾಮಕ್ಕೆ ಒಪ್ಪಿಗೆ: ಚೀನಾ

ಮ್ಯಾನ್ಮಾರ್‌ ಸೇನೆ ಮತ್ತು ಬಂಡುಕೋರ ಗುಂಪುಗಳು ಹೋರಾಟ ನಿಲ್ಲಿಸಿ ತಕ್ಷಣ ಕದನ ವಿರಾಮ ಘೋಷಿಸಲು ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್‌ ಶುಕ್ರವಾರ ಹೇಳಿದ್ದಾರೆ.
Last Updated 12 ಜನವರಿ 2024, 13:14 IST
ಮ್ಯಾನ್ಮಾರ್‌ ಸೇನೆ, ಬಂಡುಕೋರರಿಂದ ಕದನ ವಿರಾಮಕ್ಕೆ ಒಪ್ಪಿಗೆ: ಚೀನಾ

ಗಾಜಾ: ಕದನ ವಿರಾಮಕ್ಕೆ ಆಗ್ರಹ

ಸಂಘರ್ಷ ಶಮನಕ್ಕೆ ಒತ್ತಡ ಹೆಚ್ಚಿದರೂ ದಾಳಿ ತೀವ್ರಗೊಳಿಸಿದ ಇಸ್ರೇಲ್‌
Last Updated 17 ಡಿಸೆಂಬರ್ 2023, 15:52 IST
ಗಾಜಾ: ಕದನ ವಿರಾಮಕ್ಕೆ ಆಗ್ರಹ

ಗಾಜಾ: ಮತ್ತೊಂದು ದಿನ ಕದನ ವಿರಾಮ ವಿಸ್ತರಣೆ

ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರರು ಇನ್ನೂ ಒಂದು ದಿನ ತಾತ್ಕಾಲಿಕ ಕದನ ವಿರಾಮ ವಿಸ್ತರಣೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಮಧ್ಯಸ್ಥಿಕೆಯ ಹೊಣೆ ಹೊತ್ತಿರುವ ಕತಾರ್‌ ಹೇಳಿದೆ.
Last Updated 30 ನವೆಂಬರ್ 2023, 16:21 IST
ಗಾಜಾ: ಮತ್ತೊಂದು ದಿನ ಕದನ ವಿರಾಮ ವಿಸ್ತರಣೆ

ಉಕ್ರೇನ್‌ನಲ್ಲಿ ಇಂದು ಕದನ ವಿರಾಮ ಘೋಷಿಸಿದ ರಷ್ಯಾ

ಮಾಸ್ಕೊ: ನಾಗರಿಕ ಸ್ಥಳಾಂತರಕ್ಕೆ ಅನುವಾಗುವ ನಿಟ್ಟಿನಲ್ಲಿ ಮಾನವೀಯ ನೆಲೆಯ ಮೇಲೆ ರಷ್ಯಾ ಬುಧವಾರ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾ ಕಾಲಮಾನದ ಪ್ರಕಾರ, ಇಂದು 10 ಗಂಟೆಯಿಂದ (ಮಾರ್ಚ್‌ 9) ರಷ್ಯಾ ಒಕ್ಕೂಟವು ಕದನ ವಿರಾಮ ಘೋಷಿಸಿದೆ ಹಾಗೂ ಮಾನವೀಯ ಕಾರಿಡಾರ್‌ ಕಲ್ಪಿಸುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯದ ಘಟಕವು ತಿಳಿಸಿದೆ.
Last Updated 9 ಮಾರ್ಚ್ 2022, 2:11 IST
ಉಕ್ರೇನ್‌ನಲ್ಲಿ ಇಂದು ಕದನ ವಿರಾಮ ಘೋಷಿಸಿದ ರಷ್ಯಾ

ಫೆಬ್ರುವರಿ ಬಳಿಕ ಕೇವಲ 6 ಬಾರಿ ಕದನ ವಿರಾಮ ಉಲ್ಲಂಘನೆ: ಕೇಂದ್ರ ಸರ್ಕಾರ

ಈ ವರ್ಷದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ ಗಡಿ ನಿಯಂತ್ರಣ ರೇಖೆಯಲ್ಲಿ ಕೇವಲ 6ಬಾರಿ ಕದನ ವಿರಾಮ ಉಲ್ಲಂಘಿಸಿದ ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿತು.
Last Updated 3 ಆಗಸ್ಟ್ 2021, 10:43 IST
ಫೆಬ್ರುವರಿ ಬಳಿಕ ಕೇವಲ 6 ಬಾರಿ ಕದನ ವಿರಾಮ ಉಲ್ಲಂಘನೆ: ಕೇಂದ್ರ ಸರ್ಕಾರ
ADVERTISEMENT

ಗಾಜಾ–ಇಸ್ರೇಲ್‌ ಕದನ ವಿರಾಮ ಘೋಷಣೆಗೆ ವಿಶ್ವಸಂಸ್ಥೆಯ ಪ್ರಮುಖರಿಂದ ಒತ್ತಡ

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಮುಸ್ಲಿಂ ವಿದೇಶಾಂಗ ಸಚಿವರು// ಭಾನುವಾರ ತುರ್ತು ಸಭೆಯನ್ನು ನಡೆಸಿದರು. ಈ ವೇಳೆ ಇಸ್ರೇಲ್‌ ಮತ್ತು ಹಮಾಸ್‌ನ ಬಂಡುಕೋರರಲ್ಲಿ ಸಂಘರ್ಷವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
Last Updated 17 ಮೇ 2021, 6:35 IST
ಗಾಜಾ–ಇಸ್ರೇಲ್‌ ಕದನ ವಿರಾಮ ಘೋಷಣೆಗೆ ವಿಶ್ವಸಂಸ್ಥೆಯ ಪ್ರಮುಖರಿಂದ ಒತ್ತಡ

ಕದನ ವಿರಾಮ ಒಪ್ಪಂದ: ಭಾರತ–ಪಾಕ್ ನಡೆ ಸ್ವಾಗತಿಸಿದ ವಿಶ್ವಸಂಸ್ಥೆ

ಜಮ್ಮು ಮತ್ತು ಕಾಶ್ಮೀರ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಸೇರಿದಂತೆ ಭಾರತ–ಪಾಕಿಸ್ತಾನದ ಎಲ್ಲ ಗಡಿ ಭಾಗಗಳಲ್ಲೂ ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಭಯ ರಾಷ್ಟ್ರಗಳ ಸೇನೆಗಳು ಒಪ್ಪಿರುವುದಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಸ್ವಾಗತಿಸಿದ್ದಾರೆ.
Last Updated 26 ಫೆಬ್ರುವರಿ 2021, 6:45 IST
ಕದನ ವಿರಾಮ ಒಪ್ಪಂದ: ಭಾರತ–ಪಾಕ್ ನಡೆ ಸ್ವಾಗತಿಸಿದ ವಿಶ್ವಸಂಸ್ಥೆ

ಕದನ ವಿರಾಮ ಉಲ್ಲಂಘಿಸಿದ ಸಿರಿಯಾ: ಟರ್ಕಿ ಆರೋಪ

ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಸಿರಿಯಾದ ಕುರ್ದಿಷ್ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಶನಿವಾರ ಟರ್ಕಿ ಆರೋಪಿಸಿದೆ.
Last Updated 19 ಅಕ್ಟೋಬರ್ 2019, 17:31 IST
ಕದನ ವಿರಾಮ ಉಲ್ಲಂಘಿಸಿದ ಸಿರಿಯಾ: ಟರ್ಕಿ ಆರೋಪ
ADVERTISEMENT
ADVERTISEMENT
ADVERTISEMENT