ನಿವೃತ್ತಿ ಘೋಷಿಸಿದ 21 ವರ್ಷದ ಕ್ರಿಕೆಟಿಗ ಕ್ರಿಸ್ಟೋಫರ್ ಕಾರ್ಟರ್!
ಇಪ್ಪತ್ತೊಂದನೇ ವಯಸ್ಸಿಗೆ ಬಹಳಷ್ಟು ಅಂತರರಾಷ್ಟ್ರೀಯ ಕ್ರಿಕೆಟಿಗರ ವೃತ್ತಿಜೀವನ ಆರಂಭವಾಗುತ್ತದೆ. ಆದರೆ ಹಾಂಕಾಂಗ್ ತಂಡದ ಕ್ರಿಸ್ಟೋಫರ್ ಕಾರ್ಟರ್ ಅವರು ಇದೇ ವಯಸ್ಸಿನಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.Last Updated 2 ಅಕ್ಟೋಬರ್ 2018, 17:09 IST