ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Coffee crop

ADVERTISEMENT

ಮಳೆಯ ಕಣ್ಣಾಮುಚ್ಚಾಲೆ: ಬಾರದ ಕಾಫಿ ಹೂವು, ಆತಂಕದಲ್ಲಿ ಬೆಳೆಗಾರರು

ವಾಡಿಕೆಯಂತೆ ಪ್ರತೀ ವರ್ಷ ಮಾರ್ಚ್ ತಿಂಗಳು ತಪ್ಪಿದಲ್ಲಿ ಏಪ್ರಿಲ್‌ನಲ್ಲಿ ಕಾಫಿ ಹೂವಿನ ಮಾಳೆಯಾಗುವುದು ಸಾಮಾನ್ಯ. ಆದರೆ, ಪ್ರಸಕ್ತ ವರ್ಷ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಮಳೆಯಾಗದೆ, ಮಳೆ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಅರೇಬಿಕಾ ಮತ್ತು ರೊಬಷ್ಟ ಕಾಫಿ ಬೆಳೆ ನಷ್ಟ ಅನುಭವಿಸುವಂತಾಗಿದೆ.
Last Updated 10 ಮೇ 2024, 6:04 IST
ಮಳೆಯ ಕಣ್ಣಾಮುಚ್ಚಾಲೆ: ಬಾರದ ಕಾಫಿ ಹೂವು, ಆತಂಕದಲ್ಲಿ ಬೆಳೆಗಾರರು

ಮಡಿಕೇರಿ: ಕಾಫಿ ತೋಟ ಭೂಪರಿವರ್ತನೆ ವಿರುದ್ಧ ರಾಷ್ಟ್ರಪತಿ, ಪ್ರಧಾನಿಗೆ ಪತ್ರ

ಇಲ್ಲಿನ ಸಿದ್ದಾಪುರದ ಕಾವೇರಿ ಜಲಾನಯನ ಪ್ರದೇಶದಲ್ಲಿ 2400 ಎಕರೆ ಕಾಫಿ ತೋಟವನ್ನು ಭೂಪರಿವರ್ತನೆ ಮಾಡಬಾರದು ಎಂದು ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಯುನೆಸ್ಕೊದ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
Last Updated 1 ಮೇ 2024, 15:36 IST
ಮಡಿಕೇರಿ: ಕಾಫಿ ತೋಟ ಭೂಪರಿವರ್ತನೆ ವಿರುದ್ಧ ರಾಷ್ಟ್ರಪತಿ, ಪ್ರಧಾನಿಗೆ ಪತ್ರ

ರೊಬಸ್ಟಾ ಕಾಫಿ: ಮೂಟೆಗೆ ₹10 ಸಾವಿರ ದರ ಏರಿಕೆ

ರೊಬಸ್ಟಾ ಕಾಫಿ ದರವು ಏರುಗತಿಯಲ್ಲೇ ಸಾಗಿದ್ದು, ಹೊಸ ದಾಖಲೆ ಬರೆಯುತ್ತಿದೆ. ಇದರಿಂದ ಬೆಳೆಗಾರರಲ್ಲಿ ಕಾಫಿ ಕೃಷಿ ಬಗ್ಗೆ ಹೊಸ ಹುಮ್ಮಸ್ಸು ಮೂಡುತ್ತಿದೆ.
Last Updated 13 ಏಪ್ರಿಲ್ 2024, 23:30 IST
ರೊಬಸ್ಟಾ ಕಾಫಿ: ಮೂಟೆಗೆ ₹10 ಸಾವಿರ ದರ ಏರಿಕೆ

ರೊಬಸ್ಟಾ ಧಾರಣೆ ಏರಿಕೆ: ಅರೇಬಿಕಾ ಕಾಫಿ ಬೆಲೆಯಲ್ಲೂ ಹೆಚ್ಚಳ

ವಾರದ ಹಿಂದೆ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಧಾರಣೆಯು ಪ್ರತಿ ಟನ್‍ಗೆ 3,744 ಡಾಲರ್‌ಗೆ ಏರಿಕೆಯಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆಯು ಏರುಗತಿಯಲ್ಲಿದೆ.
Last Updated 7 ಏಪ್ರಿಲ್ 2024, 23:30 IST
ರೊಬಸ್ಟಾ ಧಾರಣೆ ಏರಿಕೆ: ಅರೇಬಿಕಾ ಕಾಫಿ ಬೆಲೆಯಲ್ಲೂ ಹೆಚ್ಚಳ

ನಾಪೋಕ್ಲು | ಮಳೆ ಕೊರತೆ: ಅರಳದ ಕಾಫಿ ಹೂಗಳು

ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ದೃಷ್ಟಿ ನೆಟ್ಟಿರುವ ಬೆಳೆಗಾರರು
Last Updated 3 ಏಪ್ರಿಲ್ 2024, 5:34 IST
ನಾಪೋಕ್ಲು | ಮಳೆ ಕೊರತೆ: ಅರಳದ  ಕಾಫಿ ಹೂಗಳು

ಒಣಗುತ್ತಿರುವ ಅರೇಬಿಕಾ ಕಾಫಿ ಗಿಡಗಳು: ಬೆಳೆಗಾರರ ಗೋಳು ಕೇಳುವವರಿಲ್ಲ...!

ಕಾವೇರಿ ಸೇರಿದಂತೆ ಇತರೆ ನದಿಗಳು, ಹೊಳೆಗಳ ಹರಿವು ನಿಲ್ಲುತ್ತಿರಲಿಲ್ಲ. ಆದರೆ, ಈಗ ಕೆರೆಕಟ್ಟೆಗಳು ಒಣಗಿ, ಅಂತರ್ಜಲ ಬರಿದಾಗುತ್ತಿದ್ದು, ನದಿ, ಹೊಳೆಗಳು ಹರಿವನ್ನು ನಿಲ್ಲಿಸಿವೆ. ಸಣ್ಣದಾಗಿ ಹರಿಯುತ್ತಿದ್ದ ತೋಡುಗಳಲ್ಲೂ ಈಗ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ
Last Updated 25 ಮಾರ್ಚ್ 2024, 7:24 IST
ಒಣಗುತ್ತಿರುವ ಅರೇಬಿಕಾ ಕಾಫಿ ಗಿಡಗಳು: ಬೆಳೆಗಾರರ ಗೋಳು ಕೇಳುವವರಿಲ್ಲ...!

ಚಿಕ್ಕಮಗಳೂರು | ಬದಲಾದ ಹವಾಮಾನ: ಕಾಫಿಗೆ ಸಂಕಷ್ಟ

ಬೆಟ್ಟದಿಂದ ಬಟ್ಟಲಿಗೆ ಕಾಫಿ ತಂದುಕೊಡುವ ಬೆಳೆಗಾರರಿಗೆ ಈ ವರ್ಷ ಮಳೆ ಕೊರತೆ ಮತ್ತು ಅಕಾಲಿಕ ಮಳೆ ಎರಡೂ ಕಂಟಕವಾಗಿ ಕಾಡಿವೆ.
Last Updated 15 ಜನವರಿ 2024, 5:58 IST
ಚಿಕ್ಕಮಗಳೂರು | ಬದಲಾದ ಹವಾಮಾನ: ಕಾಫಿಗೆ ಸಂಕಷ್ಟ
ADVERTISEMENT

ಮೂಡಿಗೆರೆ | ಕಾಫಿ ಕೊಯ್ಲಿಗೆ ಕಾರ್ಮಿಕರಿಲ್ಲದೇ ಪರದಾಟ

ಮೂಡಿಗೆರೆ ತಾಲ್ಲೂಕಿನ ಆರ್ಥಿಕ ಶಕ್ತಿಯಾದ ಕಾಫಿ ಉದ್ಯಮಕ್ಕೆ ನಾಲ್ಕು ದಿನಗಳ ಹಿಂದೆ ಸುರಿದ ಮಳೆಯು ಶಾಪವಾಗಿ ಪರಿಣಮಿಸಿದ್ದು, ಬಹುತೇಕ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.
Last Updated 8 ಜನವರಿ 2024, 13:38 IST
ಮೂಡಿಗೆರೆ | ಕಾಫಿ ಕೊಯ್ಲಿಗೆ ಕಾರ್ಮಿಕರಿಲ್ಲದೇ ಪರದಾಟ

ಚಿಕ್ಕಮಗಳೂರು | ಅಕಾಲಿಕ ಮಳೆ: ಅರಳಿದ ಕಾಫಿ ಹೂವು

ಮಳೆ ಕೊರತೆಯಿಂದ ಕಂಗೆಟ್ಟಿದ್ದ ಕಾಫಿ ಬೆಳೆಗೆ ಅಕಾಲಿಕ ಮಳೆ ಕಾಟವಾಗಿ ಕೊಡುತ್ತಿದೆ. ಒಂದೆಡೆ ಕೊಯ್ಲು ಸಾಧ್ಯವಾಗದೆ ಗಿಡದಲ್ಲೇ ಹಣ್ಣು ಉದುರಿ ಮಣ್ಣು ಪಾಲಾಗುತ್ತಿದ್ದರೆ, ಮತ್ತೊಂದೆಡೆ ಗಿಡದಲ್ಲಿ ಹೂವುಗಳು ಅರಳಲಾರಂಭಿಸಿವೆ. ಇದು ಕಾಫಿ ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ.
Last Updated 19 ಡಿಸೆಂಬರ್ 2023, 5:34 IST
ಚಿಕ್ಕಮಗಳೂರು | ಅಕಾಲಿಕ ಮಳೆ: ಅರಳಿದ ಕಾಫಿ ಹೂವು

ಹಳೆ ಕಾಫಿಗೆ ಬೇಡಿಕೆ ಕುಸಿತ: ಆಘಾತ ತಂದ ಏಜೆನ್ಸಿಗಳ ನಿರ್ಧಾರ

ಚೇತರಿಕೆ ಹಾದಿಯಲ್ಲಿದ್ದ ಕಾಫಿ ಧಾರಣೆ ಕೆಲವು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದು ಕಾಫಿ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ.
Last Updated 9 ನವೆಂಬರ್ 2023, 23:30 IST
ಹಳೆ ಕಾಫಿಗೆ ಬೇಡಿಕೆ ಕುಸಿತ: ಆಘಾತ ತಂದ ಏಜೆನ್ಸಿಗಳ ನಿರ್ಧಾರ
ADVERTISEMENT
ADVERTISEMENT
ADVERTISEMENT