ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Court

ADVERTISEMENT

ನಿಜ್ಜರ್‌ ಹತ್ಯೆ: ಭಾರತ ಮೂಲದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಖಾಲಿಸ್ತಾನ ಪರ ಹೋರಾಟಗಾರ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಆರೋಪಿಗಳಾದ ಮೂವರು ಭಾರತೀಯರನ್ನು ಕೆನಡಾದ ನ್ಯಾಯಾಲಯವೊಂದಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಹಾಜರುಪಡಿಸಲಾಯಿತು.
Last Updated 8 ಮೇ 2024, 15:33 IST
ನಿಜ್ಜರ್‌ ಹತ್ಯೆ: ಭಾರತ ಮೂಲದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಪಾಕ್‌: ಇಮ್ರಾನ್‌ ಖಾನ್‌ ಇರುವ ಜೈಲಿಗೇ ಪತ್ನಿ ಬೀಬಿ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪತ್ನಿ ಬುಶ್ರಾ ಬೀಬಿ ಅವರನ್ನು, ಇಮ್ರಾನ್‌ ಖಾನ್‌ ಸದ್ಯಕ್ಕೆ ಇರುವ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್‌ ಬುಧವಾರ ಆದೇಶಿಸಿದೆ.
Last Updated 8 ಮೇ 2024, 13:20 IST
ಪಾಕ್‌: ಇಮ್ರಾನ್‌ ಖಾನ್‌ ಇರುವ ಜೈಲಿಗೇ ಪತ್ನಿ ಬೀಬಿ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

ಲೈಂಗಿಕ ದೌರ್ಜನ್ಯ ಪ್ರಕರಣ: ಎಸ್‌ಐಟಿ ಪರ ವಾದಿಸಲು ಸುಪ್ರೀಂ ಕೋರ್ಟ್‌ ವಕೀಲರು

ಸರ್ಕಾರಿ ಅಭಿಯೋಜಕರ ತಂಡವನ್ನು ಬಲಪಡಿಸುವ ಉದ್ದೇಶದಿಂದ ಇಬ್ಬರನ್ನು ನೇಮಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
Last Updated 8 ಮೇ 2024, 11:40 IST
ಲೈಂಗಿಕ ದೌರ್ಜನ್ಯ ಪ್ರಕರಣ: ಎಸ್‌ಐಟಿ ಪರ ವಾದಿಸಲು ಸುಪ್ರೀಂ ಕೋರ್ಟ್‌ ವಕೀಲರು

‘ಮಕ್ಕಳಿಗೆ ‘ವರ್ಚುವಲ್‌ ಸ್ಪರ್ಶ’ದ ತಿಳಿವಳಿಕೆಯನ್ನೂ ನೀಡಬೇಕು- ದೆಹಲಿ ಹೈಕೋರ್ಟ್‌

‘ಒಳ್ಳೆಯ ಸ್ಪರ್ಶ’, ‘ಕೆಟ್ಟ ಸ್ಪರ್ಶ’ದ ಮಾಹಿತಿ ಸಾಲದು: ದೆಹಲಿ ಹೈಕೋರ್ಟ್‌ ಅಭಿಪ್ರಾಯ
Last Updated 7 ಮೇ 2024, 14:31 IST
‘ಮಕ್ಕಳಿಗೆ ‘ವರ್ಚುವಲ್‌ ಸ್ಪರ್ಶ’ದ ತಿಳಿವಳಿಕೆಯನ್ನೂ ನೀಡಬೇಕು- ದೆಹಲಿ ಹೈಕೋರ್ಟ್‌

‘ವಿಗೌರಾ’ ಹೆಸರು ಬಳಸದಂತೆ ಹೊಮಿಯೋಪಥಿ ಔಷಧ ಕಂಪನಿಗೆ ನಿರ್ದೇಶನ

‘ವಯಾಗ್ರ’ ತಯಾರಕ ಫೈಜರ್‌ ಕಂಪನಿಯಿಂದ ಹೈಕೋರ್ಟ್‌ಗೆ ಅರ್ಜಿ
Last Updated 2 ಮೇ 2024, 19:17 IST
‘ವಿಗೌರಾ’ ಹೆಸರು ಬಳಸದಂತೆ ಹೊಮಿಯೋಪಥಿ ಔಷಧ ಕಂಪನಿಗೆ ನಿರ್ದೇಶನ

ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ | SITಗೆ ನೋಟಿಸ್: ನಾಳೆಗೆ ವಿಚಾರಣೆ ಮುಂದೂಡಿಕೆ

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾದ ಹೊಳೆ ನರಸೀಪುರದ ಶಾಸಕ ಎಚ್‌.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 2 ಮೇ 2024, 13:17 IST
ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ | SITಗೆ ನೋಟಿಸ್: ನಾಳೆಗೆ ವಿಚಾರಣೆ ಮುಂದೂಡಿಕೆ

ನ್ಯಾಯಾಲಯಕ್ಕೆ ಸೆಂಥಿಲ್‌ರನ್ನು ಹಾಜರುಪಡಿಸಿದ ಇ.ಡಿ

ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಸ್ಥಳೀಯ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಿತು.‌
Last Updated 22 ಏಪ್ರಿಲ್ 2024, 14:37 IST
ನ್ಯಾಯಾಲಯಕ್ಕೆ ಸೆಂಥಿಲ್‌ರನ್ನು ಹಾಜರುಪಡಿಸಿದ ಇ.ಡಿ
ADVERTISEMENT

RJD ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ನ್ಯಾಯಾಲಯ

1995-97ರಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಅಕ್ರಮವಾಗಿ ಖರೀದಿಸಿದ ಪ್ರಕರಣ ಸಂಬಂಧ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್ (75) ವಿರುದ್ಧ ಮಧ್ಯಪ್ರದೇಶದ ಗ್ವಾಲಿಯರ್‌ನ ವಿಶೇಷ ನ್ಯಾಯಾಲಯವು ಇಂದು (ಶನಿವಾರ) ಬಂಧನ ವಾರಂಟ್ ಹೊರಡಿಸಿದೆ.
Last Updated 6 ಏಪ್ರಿಲ್ 2024, 9:42 IST
RJD ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ನ್ಯಾಯಾಲಯ

ಸುಳ್ಳು ಜಾಹೀರಾತು: ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ ಸಮನ್ಸ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ಜಾರಿಗೊಳಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
Last Updated 28 ಮಾರ್ಚ್ 2024, 15:48 IST
ಸುಳ್ಳು ಜಾಹೀರಾತು: ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ ಸಮನ್ಸ್‌

ಸಿ.ಎಂ.ಇಬ್ರಾಹಿಂ‌ ದಾವೆ ವಜಾಗೊಳಿಸಿದ ಸೆಷನ್ಸ್ ನ್ಯಾಯಾಲಯ

ಜಾತ್ಯಾತೀತ ಜನತಾ ದಳದ (ಜೆಡಿಎಸ್‌) ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟಿಸಿದ್ದ ಮತ್ತು ರಾಜ್ಯ ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನೇಮಿಸಿದ್ದನ್ನು ಪ್ರಶ್ನಿಸಿ ಸಿ.ಎಂ. ಇಬ್ರಾಹಿಂ ಸಲ್ಲಿಸಿದ್ದ ದಾವೆಯನ್ನು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ.
Last Updated 22 ಮಾರ್ಚ್ 2024, 16:27 IST
ಸಿ.ಎಂ.ಇಬ್ರಾಹಿಂ‌ ದಾವೆ ವಜಾಗೊಳಿಸಿದ ಸೆಷನ್ಸ್ ನ್ಯಾಯಾಲಯ
ADVERTISEMENT
ADVERTISEMENT
ADVERTISEMENT