ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

cyber crime

ADVERTISEMENT

ಬೆಂಗಳೂರು | ಸೈಬರ್ ವಂಚಕರಿಗೆ ಸಿಮ್‌ ಪೂರೈಕೆ: ಆರೋಪಿ ಬಂಧನ

ವಿಮಾನ ನಿಲ್ದಾಣದ ಮೂಲಕ ಪಾರ್ಸೆಲ್ - ತೈವಾನ್, ಕಾಂಬೋಡಿಯಾಗೆ ಪೂರೈಕೆ
Last Updated 19 ಮೇ 2024, 15:59 IST
ಬೆಂಗಳೂರು | ಸೈಬರ್ ವಂಚಕರಿಗೆ ಸಿಮ್‌ ಪೂರೈಕೆ: ಆರೋಪಿ ಬಂಧನ

ಸೈಬರ್ ವಂಚನೆಯ ಗಾಳಗಳು

ಜನರ ಆಸೆ ಹೆಚ್ಚಾದಂತೆ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವಂತೆ ಸೈಬರ್ ಕಳ್ಳರು ಕೂಡ ತಮ್ಮ ಶೈಲಿಯನ್ನು ಬದಲಾಯಿಸಿ, ಸರಳವಾದ ಕ್ರಮಗಳ ಮೂಲಕವೇ ಜನರನ್ನು ತಮ್ಮ ಗಾಳದಲ್ಲಿ ಸಿಲುಕಿಸಿಕೊಳ್ಳುತ್ತಿದ್ದಾರೆ.
Last Updated 8 ಮೇ 2024, 0:00 IST
ಸೈಬರ್ ವಂಚನೆಯ ಗಾಳಗಳು

ಸೈಬರ್ ಭದ್ರತೆ ನಿಯಮ ಶೀಘ್ರವೇ ಜಾರಿ: ಗೃಹ ಸಚಿವ ಜಿ.ಪರಮೇಶ್ವರ

ಸೈಬರ್‌ ಅಪರಾಧ ತನಿಖಾ ಶೃಂಗಸಭೆ
Last Updated 6 ಮಾರ್ಚ್ 2024, 14:01 IST
ಸೈಬರ್ ಭದ್ರತೆ ನಿಯಮ ಶೀಘ್ರವೇ ಜಾರಿ: ಗೃಹ ಸಚಿವ ಜಿ.ಪರಮೇಶ್ವರ

ನೊಯಿಡಾ | ಸಾಲ ಕೊಡುವ ನೆಪದಲ್ಲಿ ಜನರಿಂದ ಶುಲ್ಕ ವಸೂಲಿ; ಏಳು ಮಹಿಳೆಯರ ಬಂಧನ

ನೊಯಿಡಾ: ಸಾಲ ನೀಡುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದ ಮಹಿಳೆ ಹಾಗೂ ಆಕೆ ನಡೆಸುತ್ತಿದ್ದ ನಕಲಿ ಕಾಲ್‌ ಸೆಂಟರ್‌ನ ಎಂಟು ಜನರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇವರಲ್ಲಿ ಒಬ್ಬ ಪುರುಷ ಹಾಗೂ ಏಳು ಮಹಿಳೆಯರು ಇದ್ದಾರೆ.
Last Updated 23 ಫೆಬ್ರುವರಿ 2024, 10:19 IST
ನೊಯಿಡಾ | ಸಾಲ ಕೊಡುವ ನೆಪದಲ್ಲಿ ಜನರಿಂದ ಶುಲ್ಕ ವಸೂಲಿ; ಏಳು ಮಹಿಳೆಯರ ಬಂಧನ

ಸೈಬರ್ ದಾಳಿ: ವೈಯಕ್ತಿಕ ದತ್ತಾಂಶ ಸೋರಿಕೆಯಾಗಿದ್ದು ಬಹುತೇಕರಿಗೆ ಗೊತ್ತೇ ಇಲ್ಲ!

ದತ್ತಾಂಶದ ಪ್ರಮಾಣ ಹೆಚ್ಚುತ್ತಿದೆ, ಆದರೆ ಸೈಬರ್ ದಾಳಿ ತಡೆಯುವ ಸಾಮರ್ಥ್ಯ ವೃದ್ಧಿಯ ವೇಗ ಹೆಚ್ಚುತ್ತಿಲ್ಲ
Last Updated 15 ಡಿಸೆಂಬರ್ 2023, 12:33 IST
ಸೈಬರ್ ದಾಳಿ: ವೈಯಕ್ತಿಕ ದತ್ತಾಂಶ ಸೋರಿಕೆಯಾಗಿದ್ದು ಬಹುತೇಕರಿಗೆ ಗೊತ್ತೇ ಇಲ್ಲ!

ಬೆತ್ತಲೆ ವಿಡಿಯೊ ಚಿತ್ರೀಕರಿಸಿ ವಂಚನೆ

ಸಂತ್ರಸ್ತರಿಂದ ಪ್ರತ್ಯೇಕ ದೂರು: ಪಶ್ಚಿಮ–ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್
Last Updated 26 ನವೆಂಬರ್ 2023, 0:30 IST
ಬೆತ್ತಲೆ ವಿಡಿಯೊ ಚಿತ್ರೀಕರಿಸಿ ವಂಚನೆ

ಡಿಜಿಟಲ್‌ ಕ್ರಾಂತಿಯ ವೇಗದಲ್ಲಿಯೇ ಸೈಬರ್‌ ಪ್ರಕರಣಗಳ ಹೆಚ್ಚಳ: ಡಾ.ಎಂ.ಎ.ಸಲೀಂ

ಡಿಜಿಟಲ್‌ ಕ್ರಾಂತಿಯಾದಂತೆ ಅದೇ ವೇಗದಲ್ಲಿ ಸೈಬರ್‌ ಅಪರಾಧ ಪ್ರಕರಣಗಳೂ ದೇಶದಾದ್ಯಂತ ಹೆಚ್ಚುತ್ತಿವೆ. 45 ಬಗೆಯ ಸೈಬರ್‌ ವಂಚನೆ ಪ್ರಕರಣಗಳು ನಡೆಯುತ್ತಿವೆ‘ ಎಂದು ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಹೇಳಿದರು.
Last Updated 15 ಜುಲೈ 2023, 14:45 IST
ಡಿಜಿಟಲ್‌ ಕ್ರಾಂತಿಯ ವೇಗದಲ್ಲಿಯೇ ಸೈಬರ್‌ ಪ್ರಕರಣಗಳ ಹೆಚ್ಚಳ: ಡಾ.ಎಂ.ಎ.ಸಲೀಂ
ADVERTISEMENT

ಸೈಬರ್‌ ಅಪರಾಧದ ವಿರುದ್ಧ ಸಂಘಟಿತ ಹೋರಾಟಕ್ಕೆ ಆಸಿಯಾನ್ ನಾಯಕರು ಒಪ್ಪಿಗೆ

ಗಡಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಲು ಮತ್ತು ಸಾರ್ವಜನಿಕ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸಲು ಆಸಿಯಾನ್‌ ರಾಷ್ಟ್ರಗಳ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ನಾಯಕರು ಒಪ್ಪಿಗೆ ನೀಡಿದ್ದಾರೆ
Last Updated 10 ಮೇ 2023, 14:43 IST
ಸೈಬರ್‌ ಅಪರಾಧದ ವಿರುದ್ಧ ಸಂಘಟಿತ ಹೋರಾಟಕ್ಕೆ ಆಸಿಯಾನ್ ನಾಯಕರು ಒಪ್ಪಿಗೆ

67 ಕೋಟಿ ಜನರ ವೈಯಕ್ತಿಕ ಮಾಹಿತಿ ಕಳವು, ಮಾರಾಟ ಆರೋಪ: ವ್ಯಕ್ತಿ ಬಂಧನ

ಸೈಬರಾಬಾದ್‌ ಪೊಲೀಸರ ಕಾರ್ಯಾಚರಣೆ * ಇಬ್ಬರು ಆರೋಪಿಗಳಿಗಾಗಿ ಶೋಧ
Last Updated 2 ಏಪ್ರಿಲ್ 2023, 12:50 IST
67 ಕೋಟಿ ಜನರ ವೈಯಕ್ತಿಕ ಮಾಹಿತಿ ಕಳವು, ಮಾರಾಟ ಆರೋಪ: ವ್ಯಕ್ತಿ ಬಂಧನ

ಹುಬ್ಬಳ್ಳಿ ವ್ಯಕ್ತಿಗೆ ಪಂಜಾಬಿನ ಸೈಬರ್‌ ಕ್ರೈಂ ಪೊಲೀಸ್‌ ಹೆಸರಲ್ಲಿ ವಂಚನೆ!

ಆನ್‌ಲೈನ್‌ನಲ್ಲಿ ಕಳೆದುಕೊಂಡ ಹಣ ಮರಳಿ ಕೊಡಿಸುವುದಾಗಿ ಪಂಜಾಬಿನ ಸೈಬರ್‌ ಕ್ರೈಂ ಪೊಲೀಸ್‌ ಹೆಸರಲ್ಲಿ ನಗರದ ಅಮಿತ್‌ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದಲೇ ₹80,500 ವರ್ಗಾಯಿಸಿಕೊಂಡು ವಂಚಿಸಿದ್ದಾನೆ
Last Updated 16 ಮಾರ್ಚ್ 2023, 5:27 IST
ಹುಬ್ಬಳ್ಳಿ ವ್ಯಕ್ತಿಗೆ ಪಂಜಾಬಿನ ಸೈಬರ್‌ ಕ್ರೈಂ ಪೊಲೀಸ್‌ ಹೆಸರಲ್ಲಿ ವಂಚನೆ!
ADVERTISEMENT
ADVERTISEMENT
ADVERTISEMENT