ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Darwad

ADVERTISEMENT

ಡಿ.ಕೆ.ಶಿವಕುಮಾರ್ ವಿರುದ್ಧವೂ ತನಿಖೆಯಾಗಲಿ: ಪ್ರಲ್ಹಾದ ಜೋಶಿ

ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಈ ಬಗ್ಗೆಯೂ ಎಸ್ಐಟಿ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಒತ್ತಾಯಿಸಿದರು‌.
Last Updated 7 ಮೇ 2024, 14:05 IST
ಡಿ.ಕೆ.ಶಿವಕುಮಾರ್ ವಿರುದ್ಧವೂ ತನಿಖೆಯಾಗಲಿ: ಪ್ರಲ್ಹಾದ ಜೋಶಿ

ನೇಹಾ ಪ್ರಕರಣ: NSUIನಿಂದ ಪ್ರತಿಭಟನೆ

ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ
Last Updated 24 ಏಪ್ರಿಲ್ 2024, 16:27 IST
ನೇಹಾ ಪ್ರಕರಣ: NSUIನಿಂದ ಪ್ರತಿಭಟನೆ

ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಮೋದಿ, ಶಾ: ಸುರ್ಜೇವಾಲಾ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಕೈಹಿಡಿಯಲಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಅನುದಾನ ನೀಡದೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ
Last Updated 24 ಏಪ್ರಿಲ್ 2024, 16:05 IST
ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಮೋದಿ, ಶಾ: ಸುರ್ಜೇವಾಲಾ

ಸಾಂತ್ವನದ ಹೆಸರಲ್ಲಿ ಸಾವಿನ ಮನೆಯಲ್ಲಿ ರಾಜಕಾರಣ: ಗುರುನಾಥ ಉಳ್ಳಿಕಾಶಿ

ವಿದ್ಯಾರ್ಥಿನಿ ನೇಹಾ ಕೊಲೆ ಖಂಡನೀಯ. ಆದರೆ, ಕೆಲವರು ಸಾಂತ್ವನದ ಹೆಸರಿನಲ್ಲಿ ಅವರ ಮನೆಗೆ ಭೇಟಿ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಗುರುನಾಥ ಉಳ್ಳಿಕಾಶಿ ಹೇಳಿದರು.
Last Updated 22 ಏಪ್ರಿಲ್ 2024, 14:13 IST
fallback

ಧಾರವಾಡ, ಬೆಳಗಾವಿ, ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಮಳೆ

ಧಾರವಾಡ, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಉತ್ತಮ ಮಳೆಯಾಯಿತು.
Last Updated 10 ಏಪ್ರಿಲ್ 2024, 16:11 IST
ಧಾರವಾಡ, ಬೆಳಗಾವಿ, ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಮಳೆ

PU Result: ಧಾರವಾಡ ಜಿಲ್ಲೆಗೆ 23ನೇ ಸ್ಥಾನ

ದ್ವಿತೀಯ ಪಿಯು ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಎದುರಿಸಿದ್ದ 27,428 ವಿದ್ಯಾರ್ಥಿಗಳ ಪೈಕಿ 21,562 ಮಂದಿ ತೇರ್ಗಡೆಯಾಗಿದ್ದಾರೆ. ರಾಜ್ಯದಲ್ಲಿ ಜಿಲ್ಲೆಯು 23ನೇ ಸ್ಥಾನ ದಾಖಲಿಸಿದೆ.
Last Updated 10 ಏಪ್ರಿಲ್ 2024, 14:30 IST
PU Result: ಧಾರವಾಡ ಜಿಲ್ಲೆಗೆ 23ನೇ ಸ್ಥಾನ

ಹುಬ್ಬಳ್ಳಿ | ಸಾವಿರಾರು ಮಕ್ಕಳಿಗಿಲ್ಲ ಪೌಷ್ಟಿಕ ಆಹಾರ

ಅರಿವಿನ ಕೊರತೆ, ಬಡತನ, ಅನುವಂಶೀಯತೆ ಹಾಗೂ ಪೋಷಕರ ನಿರ್ಲಕ್ಷ್ಯದ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ.
Last Updated 6 ಮಾರ್ಚ್ 2024, 4:53 IST
ಹುಬ್ಬಳ್ಳಿ | ಸಾವಿರಾರು ಮಕ್ಕಳಿಗಿಲ್ಲ ಪೌಷ್ಟಿಕ ಆಹಾರ
ADVERTISEMENT

ಕುಂದಗೋಳ | 2 ತಿಂಗಳಿಂದ ಕೈಸೇರದ ಪಿಂಚಣಿ: ಫಲಾನುಭವಿಗಳ ತಪ್ಪದ ಅಲೆದಾಟ

ಎರಡು ತಿಂಗಳಿಂದ ಪಿಂಚಣಿ ಹಣ ಬಾರದ್ದಕ್ಕೆ ವಯೋವೃದ್ಧರು, ಅಂಗವಿಕಲರು ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ.
Last Updated 6 ಮಾರ್ಚ್ 2024, 4:51 IST
ಕುಂದಗೋಳ | 2 ತಿಂಗಳಿಂದ ಕೈಸೇರದ ಪಿಂಚಣಿ: ಫಲಾನುಭವಿಗಳ ತಪ್ಪದ ಅಲೆದಾಟ

ಧಾರವಾಡ: ಅರ್ಥಪೂರ್ಣ ಅಕ್ಷರ ಜಾತ್ರೆ ಇಂದು, ನಾಳೆ

ಕೆ.ಎಸ್‌.ಶರ್ಮಾ ಅವರ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ
Last Updated 6 ಮಾರ್ಚ್ 2024, 4:47 IST
ಧಾರವಾಡ: ಅರ್ಥಪೂರ್ಣ ಅಕ್ಷರ ಜಾತ್ರೆ ಇಂದು, ನಾಳೆ

ಹುಬ್ಬಳ್ಳಿ: ನಗರದ ಅಂದಗೆಡಿಸಿದ ಬ್ಯಾನರ್‌, ಭಿತ್ತಿಚಿತ್ರ

ಕ್ಷಿಪ್ರಗತಿಯಲ್ಲಿ ಪ್ರಗತಿಯ ಕಡೆ ಸಾಗುತ್ತಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಸೌಂದರ್ಯ ಹೆಚ್ಚಿಸಲು ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಹಲವು ಕ್ರಮಗಳನ್ನು ರೂಪಿಸಲಾಗಿದೆ. ಆದರೆ ಎಲ್ಲೆಂದರಲ್ಲಿ ಭಿತ್ತಿಚಿತ್ರ, ಪೋಸ್ಟರ್, ಬ್ಯಾನರ್‌ಗಳ ಹಾವಳಿ ನಗರ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.
Last Updated 4 ಮಾರ್ಚ್ 2024, 5:22 IST
ಹುಬ್ಬಳ್ಳಿ: ನಗರದ ಅಂದಗೆಡಿಸಿದ ಬ್ಯಾನರ್‌, ಭಿತ್ತಿಚಿತ್ರ
ADVERTISEMENT
ADVERTISEMENT
ADVERTISEMENT