ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Delhi

ADVERTISEMENT

ಮೇ 16ರಿಂದ ದೆಹಲಿ- ಟೆಲ್‌ ಅವಿವ್‌ ನಡುವೆ ವಿಮಾನ ಸೇವೆ ಪುನರಾರಂಭ

ನವದೆಹಲಿ ಮತ್ತು ಇಸ್ರೇಲ್‌ನ ಟೆಲ್ ಅವಿವ್‌ ನಗರದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಏರ್‌ ಇಂಡಿಯಾದ ವಿಮಾನ ಸೇವೆಯು ಮೇ 16ರಿಂದ ಪುನರಾರಂಭವಾಗಲಿದೆ.
Last Updated 4 ಮೇ 2024, 14:19 IST
ಮೇ 16ರಿಂದ ದೆಹಲಿ- ಟೆಲ್‌ ಅವಿವ್‌ ನಡುವೆ ವಿಮಾನ ಸೇವೆ ಪುನರಾರಂಭ

ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್‌ ದೆಹಲಿ ಘಟಕದ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡರು.
Last Updated 4 ಮೇ 2024, 11:35 IST
ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಬಿಜೆಪಿಗೆ ಸೇರ್ಪಡೆ

ಯುಎಸ್‌ಸಿಐಆರ್‌ಎಫ್‌ ಪಕ್ಷಪಾತಿ: ಭಾರತ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಗಳಾಗಿವೆ ಎಂದಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವಿರುದ್ಧ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಭಾರತ, ಅದು ನಿರ್ದಿಷ್ಟ ರಾಜಕೀಯ ಕಾರ್ಯಸೂಚಿಯೊಂದಿಗೆ ಕೆಲಸ ಮಾಡುವ ಪಕ್ಷಪಾತದಿಂದ ಕೂಡಿದ ಸಂಸ್ಥೆಯಾಗಿದೆ ಎಂದಿದೆ.
Last Updated 2 ಮೇ 2024, 16:39 IST
ಯುಎಸ್‌ಸಿಐಆರ್‌ಎಫ್‌ ಪಕ್ಷಪಾತಿ: ಭಾರತ

ದೆಹಲಿ: 52 ಗುತ್ತಿಗೆ ನೌಕರರ ವಜಾ

ದೆಹಲಿ ಮಹಿಳಾ ಆಯೋಗದಲ್ಲಿ (ಡಿಸಿಡಬ್ಲ್ಯು)‌ 52 ಮಂದಿ ಗುತ್ತಿಗೆ ಆಧಾರಿತ ನೌಕರರನ್ನು ದೆಹಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯು ವಜಾ ಮಾಡಿದೆ.
Last Updated 2 ಮೇ 2024, 16:36 IST
ದೆಹಲಿ: 52 ಗುತ್ತಿಗೆ ನೌಕರರ ವಜಾ

ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ಸಾಮೂಹಿಕ ಭೀತಿ, ಹುಸಿ ಬೆದರಿಕೆಯ ಉದ್ದೇಶ

ದೆಹಲಿ ಎನ್‌ಸಿಆರ್‌ನ ಸುಮಾರು 200 ಶಾಲೆಗಳಿಗೆ ಬಂದಿರುವ ಹುಸಿ ಬಾಂಬ್ ಸಂದೇಶದ ಇಮೇಲ್‌ಗಳ ಉದ್ದೇಶವು ಸಾಮೂಹಿಕ ಭೀತಿ ಸೃಷ್ಟಿಸುವುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
Last Updated 2 ಮೇ 2024, 15:14 IST
ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ಸಾಮೂಹಿಕ ಭೀತಿ, ಹುಸಿ ಬೆದರಿಕೆಯ ಉದ್ದೇಶ

ದೆಹಲಿ | ಸಿಎಂ ಅರವಿಂದ ಕೇಜ್ರಿವಾಲ್‌ ಬಂಧನ: ಎಎಪಿಯಿಂದ ಸಹಿ ಸಂಗ್ರಹ ಅಭಿಯಾನ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನವನ್ನು ಖಂಡಿಸಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಇಂದು (ಗುರುವಾರ) ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದೆ.
Last Updated 2 ಮೇ 2024, 10:22 IST
ದೆಹಲಿ | ಸಿಎಂ ಅರವಿಂದ ಕೇಜ್ರಿವಾಲ್‌ ಬಂಧನ:  ಎಎಪಿಯಿಂದ ಸಹಿ ಸಂಗ್ರಹ ಅಭಿಯಾನ

Bomb Threat: ಪಶ್ಚಿಮ ಬಂಗಾಳದ ರಾಜಭವನ, ದೆಹಲಿಯ 5 ಶಾಲೆಗಳಿಗೆ ಬಾಂಬ್ ಬೆದರಿಕೆ

ದೆಹಲಿಯ 5 ಶಾಲೆಗಳು ಹಾಗೂ ಪಶ್ಚಿಮ ಬಂಗಾಳದ ರಾಜಭವನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ..
Last Updated 1 ಮೇ 2024, 3:17 IST
Bomb Threat: ಪಶ್ಚಿಮ ಬಂಗಾಳದ ರಾಜಭವನ, ದೆಹಲಿಯ 5 ಶಾಲೆಗಳಿಗೆ ಬಾಂಬ್ ಬೆದರಿಕೆ
ADVERTISEMENT

ಅರವಿಂದರ್‌ ರಾಜೀನಾಮೆ: ದೆಹಲಿ ‘ಕೈ’ ಅಧ್ಯಕ್ಷ ಸ್ಥಾನಕ್ಕೆ ದೇವೆಂದರ್ ಯಾದವ್ ನೇಮಕ

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ (ಡಿಪಿಸಿಸಿ) ಅಧ್ಯಕ್ಷರನ್ನಾಗಿ ದೇವೇಂದ್ರ ಯಾದವ್ ಅವರನ್ನು ನೇಮಕ ಮಾಡಿ ಹೈಕಮಾಂಡ್ ಇಂದು (ಮಂಗಳವಾರ) ಆದೇಶ ಹೊರಡಿಸಿದೆ.
Last Updated 30 ಏಪ್ರಿಲ್ 2024, 9:20 IST
ಅರವಿಂದರ್‌ ರಾಜೀನಾಮೆ: ದೆಹಲಿ ‘ಕೈ’ ಅಧ್ಯಕ್ಷ ಸ್ಥಾನಕ್ಕೆ ದೇವೆಂದರ್ ಯಾದವ್ ನೇಮಕ

ಕೇಜ್ರಿವಾಲ್‌ CM ಆಗಿ ಮುಂದುವರಿಯಲಿದ್ದಾರೆ: ಹೈಕೋರ್ಟ್‌ ಅಭಿಪ್ರಾಯ ಪರಿಗಣಿಸದ AAP

ಅರವಿಂದ ಕೇಜ್ರಿವಾಲ್‌ ಅವರೇ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಎಪಿ ಸೋಮವಾರ ಹೇಳಿದೆ.
Last Updated 29 ಏಪ್ರಿಲ್ 2024, 15:43 IST
ಕೇಜ್ರಿವಾಲ್‌ CM ಆಗಿ ಮುಂದುವರಿಯಲಿದ್ದಾರೆ: ಹೈಕೋರ್ಟ್‌ ಅಭಿಪ್ರಾಯ ಪರಿಗಣಿಸದ AAP

ಪಕ್ಷದ ಪ್ರಚಾರದ ಹಾಡಿಗೆ ನಿಷೇಧ ಹೇರಿದ ಚುನಾವಣಾ ಆಯೋಗ: ಎಎಪಿ ಆರೋಪ

ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ (ಇಸಿ) ನಿಷೇಧ ಹೇರಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ ಆರೋಪಿಸಿದೆ.
Last Updated 28 ಏಪ್ರಿಲ್ 2024, 10:31 IST
ಪಕ್ಷದ ಪ್ರಚಾರದ ಹಾಡಿಗೆ ನಿಷೇಧ ಹೇರಿದ ಚುನಾವಣಾ ಆಯೋಗ: ಎಎಪಿ ಆರೋಪ
ADVERTISEMENT
ADVERTISEMENT
ADVERTISEMENT