ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dengue

ADVERTISEMENT

ಚಿತ್ರದುರ್ಗ: ವರ್ಷಾರಂಭದಲ್ಲೇ ಮೂರಂಕಿ ತಲುಪಿದ ಡೆಂಗಿ!

ವರ್ಷದ ಪ್ರಾರಂಭದಲ್ಲೇ ಜಿಲ್ಲೆಯಾದ್ಯಂತ ಡೆಂಗಿ ಪ್ರಕರಣಗಳು ಊಹೆಗೂ ಮೀರಿ ಹೆಚ್ಚಳವಾಗಿದ್ದು ಆತಂಕಕ್ಕೆ ಕಾರಣವಾಗಿದೆ. 2024ರ ಜನವರಿಯಿಂದ ಮೇ 16ರವರೆಗೆ ಬರೋಬ್ಬರಿ 200 ಜನ ಡೆಂಗಿಯಿಂದ ಬಳಲಿದ್ದಾರೆ.
Last Updated 17 ಮೇ 2024, 7:08 IST
ಚಿತ್ರದುರ್ಗ: ವರ್ಷಾರಂಭದಲ್ಲೇ ಮೂರಂಕಿ ತಲುಪಿದ ಡೆಂಗಿ!

ವಿಜಯನಗರ | ಡೆಂಗಿ ಜ್ವರ: ನಿರ್ಲಕ್ಷ್ಯ ಬೇಡ

ಆರೋಗ್ಯ ಇಲಾಖೆಯಿಂದ ಜಾಗೃತಿ: ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ
Last Updated 16 ಮೇ 2024, 14:07 IST
ವಿಜಯನಗರ | ಡೆಂಗಿ ಜ್ವರ: ನಿರ್ಲಕ್ಷ್ಯ ಬೇಡ

ಮುಂಗಾರು ಮಳೆಗೆ ಮುನ್ನವೇ ಹಲವರಲ್ಲಿ ಡೆಂಗಿ ಜ್ವರ: 2 ಸಾವಿರ ದಾಟಿದ ಪ್ರಕರಣ

ಈ ವರ್ಷ ಮುಂಗಾರು ಮಳೆಗೆ ಮುನ್ನವೇ ಹಲವರಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಮೂರು ತಿಂಗಳ ಅವಧಿಯಲ್ಲಿ ಡೆಂಗಿ ಜ್ವರ ಎದುರಿಸಿದವರ ಸಂಖ್ಯೆ ಎರಡು ಸಾವಿರದ ಗಡಿ (2,116) ದಾಟಿದೆ.
Last Updated 1 ಏಪ್ರಿಲ್ 2024, 15:20 IST
ಮುಂಗಾರು ಮಳೆಗೆ ಮುನ್ನವೇ ಹಲವರಲ್ಲಿ ಡೆಂಗಿ ಜ್ವರ: 2 ಸಾವಿರ ದಾಟಿದ ಪ್ರಕರಣ

ಹಾಸನ: ಶಂಕಿತ ಡೆಂಗಿ ಜ್ವರಕ್ಕೆ ಬಾಲಕಿ ಸಾವು

ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದ, ನಗರದ ಬೆಥನಿ ಸೆಂಟ್ರಲ್ ಸ್ಕೂಲ್ ಶಾಲೆಯ ಎರಡನೇ ತರಗತಿಯ ಸಾತ್ವಿಕಾ (7) ಗುರುವಾರ ಮೃತಪಟ್ಟಳು.
Last Updated 21 ಮಾರ್ಚ್ 2024, 12:54 IST
ಹಾಸನ: ಶಂಕಿತ ಡೆಂಗಿ ಜ್ವರಕ್ಕೆ ಬಾಲಕಿ ಸಾವು

ಡೆಂಗಿ: 44 ದಿನಗಳಲ್ಲಿ 575 ಪ್ರಕರಣ

ರಾಜ್ಯದಲ್ಲಿ ಈ ವರ್ಷ ಆರಂಭದಲ್ಲಿಯೇ ಅಧಿಕ ಡೆಂಗಿ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕಳೆದ 44 ದಿನಗಳಲ್ಲಿ 575 ಪ್ರಕರಣಗಳು ದೃಢಪಟ್ಟಿವೆ.
Last Updated 14 ಫೆಬ್ರುವರಿ 2024, 15:41 IST
ಡೆಂಗಿ: 44 ದಿನಗಳಲ್ಲಿ 575 ಪ್ರಕರಣ

ರಾಜ್ಯದಲ್ಲಿ ಡೆಂಗಿ ಪ್ರಕರಣ ಏರಿಕೆ: ವಾರದಲ್ಲಿ 263 ಮಂದಿಗೆ ಜ್ವರ ದೃಢ

ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಶಂಕಿತರಿಗೆ ತಪಾಸಣೆ
Last Updated 29 ಡಿಸೆಂಬರ್ 2023, 16:14 IST
ರಾಜ್ಯದಲ್ಲಿ ಡೆಂಗಿ ಪ್ರಕರಣ ಏರಿಕೆ: ವಾರದಲ್ಲಿ 263 ಮಂದಿಗೆ ಜ್ವರ ದೃಢ

ಗದಗ | ಹವಾಮಾನ ಬದಲಾವಣೆ; ಹೆಚ್ಚಿದ ವೈರಾಣು ಜ್ವರ

ಗದಗ ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ ಪ್ರಕರಣಗಳ ನಿಯಂತ್ರಣಕ್ಕೆ ವಿಶೇಷ ಕ್ರಮ
Last Updated 11 ಡಿಸೆಂಬರ್ 2023, 5:52 IST
ಗದಗ | ಹವಾಮಾನ ಬದಲಾವಣೆ; ಹೆಚ್ಚಿದ ವೈರಾಣು ಜ್ವರ
ADVERTISEMENT

ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ 15 ಸಾವಿರದ ಗಡಿಯತ್ತ

ಬಿಸಿಲು–ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಏರುತ್ತಲೇ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆ 15 ಸಾವಿರದ (14,955) ಗಡಿ ಸಮೀಪಿಸಿದೆ.
Last Updated 7 ಡಿಸೆಂಬರ್ 2023, 16:12 IST
ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ 15 ಸಾವಿರದ ಗಡಿಯತ್ತ

ರಾಜ್ಯದಲ್ಲಿ ವೈರಾಣು ಜ್ವರಬಾಧೆ: ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆ

ರಾಜ್ಯದಲ್ಲಿ ಡೆಂಗಿ, ಚಿಕೂನ್‌ ಗುನ್ಯ, ಮಲೇರಿಯಾ ಸೇರಿದಂತೆ ವೈರಾಣು ಜ್ವರಬಾಧೆ ಪ್ರಕರಣಗಳು ಏರಿಕೆಯಾಗಿವೆ.
Last Updated 24 ನವೆಂಬರ್ 2023, 15:47 IST
ರಾಜ್ಯದಲ್ಲಿ ವೈರಾಣು ಜ್ವರಬಾಧೆ: ಆಸ್ಪತ್ರೆಗಳಲ್ಲಿ ದಾಖಲಾತಿ  ಪ್ರಮಾಣ ಏರಿಕೆ

ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಲು ಚಯಾಪಚಯವನ್ನೇ ಬದಲಿಸುವ ಡೆಂಗಿ ಹರಡುವ ಈಡೀಸ್

‘ಡೆಂಗಿ ಹಾಗೂ ಚಿಕೂನ್‌ಗೂನ್ಯ ಸೋಂಕು ಹರಡುವ ಸೊಳ್ಳೆಗಳ ಮೊಟ್ಟೆಗಳು ತಮ್ಮ ಚಯಾಪಚಯಗಳನ್ನು ಬದಲಿಸಿಕೊಳ್ಳುವ ಮೂಲಕ ತೀವ್ರ ನಿರ್ಜಲೀಕರಣ ಪರಿಸ್ಥಿತಿಯಲ್ಲೂ ಬದುಕುಳಿಯುತ್ತವೆ’ ಎಂಬ ಅಂಶವನ್ನು ಸ್ಟೆಮ್ ಸೆಲ್‌ ಮತ್ತು ಪುನರುತ್ಪಾದಕ ಔಷಧ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.
Last Updated 2 ನವೆಂಬರ್ 2023, 12:26 IST
ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಲು ಚಯಾಪಚಯವನ್ನೇ ಬದಲಿಸುವ ಡೆಂಗಿ ಹರಡುವ ಈಡೀಸ್
ADVERTISEMENT
ADVERTISEMENT
ADVERTISEMENT