ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Doddaballapur

ADVERTISEMENT

ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು

ಮೂಲ ಸೌಕರ್ಯಕ್ಕಾಗಿ ಹಾಗೂ ತಮ್ಮ ಗ್ರಾಮಕ್ಕೆ ಮಾರಕವಾಗಿರುವ ಯೋಜನೆಗಳ ವಿರುದ್ಧ ಶತ ದಿನ ಪೂರೈಸಿ ಮುನ್ನಡೆಯುತ್ತಿರುವ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಮತದಾನ ಬಹಿಷ್ಕಾರ ಪ್ರತಿ ಚುನಾವಣೆಯಂತೆ 2024ರ ಲೋಕಸಭಾ ಚುನಾವಣೆಯಲ್ಲೂ ಸದು ಮಾಡಿತು.
Last Updated 29 ಏಪ್ರಿಲ್ 2024, 4:50 IST
ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು

ದೊಡ್ಡಬಳ್ಳಾಪುರ | ಆಕಸ್ಮಿಕ ಬೆಂಕಿ; ಹುಲ್ಲಿನ ಬಣವೆ ಭಸ್ಮ

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿ ಶನಿವಾರ ಬಿಸಿಲಿನ ಬೇಗೆಯ ನಡುವೆ ಜಾನುವಾರುಗಳಿಗೆ ಖರೀದಿಸಿ ಬಣವೇ ಹಾಕಲಾಗಿದ್ದ ಒಣ ಮೇವಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಸಾವಿರ ರೂಪಾಯಿ ಮೌಲ್ಯದ ಮೇವು ಸುಟ್ಟು ಭಸ್ಮವಾಗಿದೆ.
Last Updated 28 ಏಪ್ರಿಲ್ 2024, 5:51 IST
ದೊಡ್ಡಬಳ್ಳಾಪುರ | ಆಕಸ್ಮಿಕ ಬೆಂಕಿ; ಹುಲ್ಲಿನ ಬಣವೆ ಭಸ್ಮ

ದೊಡ್ಡಬಳ್ಳಾಪುರ: ಹಾವು ಕಡಿದು ಮಗು ಸಾವು

ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಗ್ರಾಮದ ತೋಟವೊಂದರಲ್ಲಿ ಶುಕ್ರವಾರ ಸಂಜೆ ಹಾವು ಕಡಿದು ಏಳು ವರ್ಷದ ಮಗು ಮೃತಪಟ್ಟಿದೆ.
Last Updated 27 ಏಪ್ರಿಲ್ 2024, 14:31 IST
ದೊಡ್ಡಬಳ್ಳಾಪುರ: ಹಾವು ಕಡಿದು ಮಗು ಸಾವು

ದೊಡ್ಡಬಳ್ಳಾಪುರ: ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆದ ಗೊಲ್ಲಹಳ್ಳಿತಾಂಡ ಗ್ರಾಮಸ್ಥರು

ಬೇಡಿಕೆ ಈಡೇರದ ಕಾರಣ ಹಾಗೂ ಶಾಸಕರು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮತದಾನ ಬಹಿಷ್ಕಾರ ಹಾಕಿ ಪ್ರತಿಭಟನೆ ನಡೆಸಿದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೊಲ್ಲಹಳ್ಳಿ ತಾಂಡ ಗ್ರಾಮಸ್ಥರು, ತಹಶೀಲ್ದಾರ್‌ ಭರವಸೆ ಬಳಿಕ ಮತದಾನ ಮಾಡಿದರು.
Last Updated 26 ಏಪ್ರಿಲ್ 2024, 13:55 IST
ದೊಡ್ಡಬಳ್ಳಾಪುರ: ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆದ ಗೊಲ್ಲಹಳ್ಳಿತಾಂಡ ಗ್ರಾಮಸ್ಥರು

ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು

ಜಪಾನ್‌ನ ಕಾರು ತಯಾರಿಕಾ ಕಂಪನಿ ಹೋಂಡಾ, ಕಾರಿನ ಬಿಡಿ ಭಾಗಗಳ ಗೋದಾಮಿನ (ವೇರ್‌ಹೌಸ್‌) ಭೂಮಿ ಪೂಜೆಯನ್ನು ದೊಡ್ಡಬಳ್ಳಾಪುರದಲ್ಲಿ ಸೋಮವಾರ ನೆರವೇರಿಸಿತು.
Last Updated 15 ಏಪ್ರಿಲ್ 2024, 15:04 IST
ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು

ಪಿಎಸ್‌ಐ ಜಗದೀಶ್ ಹತ್ಯೆ: ಮೂವರ ಖುಲಾಸೆ, ಇಬ್ಬರಿಗೆ ಶಿಕ್ಷೆ

ಶಿಕ್ಷೆ ಪ್ರಕಟಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ
Last Updated 8 ಏಪ್ರಿಲ್ 2024, 23:30 IST
ಪಿಎಸ್‌ಐ ಜಗದೀಶ್ ಹತ್ಯೆ: ಮೂವರ ಖುಲಾಸೆ, ಇಬ್ಬರಿಗೆ ಶಿಕ್ಷೆ

ಲೋಕಸಭಾ ಚುನಾವಣೆ | ಈಡೇರದ ಭರವಸೆ: ಜನರಿಂದ ಬಹಿಷ್ಕಾರದ ಅಸ್ತ್ರ

ಸೌಕರ್ಯ ಕೊರತೆ; ಮತದಾನ ಬಹಿಷ್ಕಾರ ಬೆದರಿಕೆ l ಗ್ರಾಮಗಳಲ್ಲಿ ಬ್ಯಾನರ್‌; ಸಮಸ್ಯೆಗಳ ಪಟ್ಟಿ
Last Updated 8 ಏಪ್ರಿಲ್ 2024, 5:04 IST
ಲೋಕಸಭಾ ಚುನಾವಣೆ | ಈಡೇರದ ಭರವಸೆ: ಜನರಿಂದ ಬಹಿಷ್ಕಾರದ ಅಸ್ತ್ರ
ADVERTISEMENT

ದೊಡ್ಡಬಳ್ಳಾಪುರ: ಭಾಷಾ ಕೌಶಲ ಅಭಿವೃದ್ದಿ ತರಬೇತಿ

ಉತ್ತಮ ಸಂವಹನ ಕೌಶಲ ಉದ್ಯೋಗ ಸ್ನೇಹಿ ಭವಿಷ್ಯಕ್ಕೆ ಪೂರಕ. ವಿದ್ಯಾರ್ಥಿಗಳು ಭಾಷಾ ಜ್ಞಾನದ ಜೊತೆಗೆ ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.
Last Updated 7 ಏಪ್ರಿಲ್ 2024, 16:14 IST
ದೊಡ್ಡಬಳ್ಳಾಪುರ: ಭಾಷಾ ಕೌಶಲ ಅಭಿವೃದ್ದಿ ತರಬೇತಿ

ಲೋಕಸಭಾ ಚುನಾವಣೆ: ಏಪ್ರಿಲ್‌ 14ರಂದು ದೇವನಹಳ್ಳಿಗೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 14ರಂದು ದೇವನಹಳ್ಳಿಗೆ ಆಗಮಿಸಲಿದ್ದಾರೆ. ಅಂದು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
Last Updated 7 ಏಪ್ರಿಲ್ 2024, 5:15 IST
ಲೋಕಸಭಾ ಚುನಾವಣೆ: ಏಪ್ರಿಲ್‌ 14ರಂದು ದೇವನಹಳ್ಳಿಗೆ ಪ್ರಧಾನಿ ಮೋದಿ

ಗರಿಷ್ಠ ಉಷ್ಣಾಂಶ 37 ಡಿಗ್ರಿ ದಾಖಲು: ಸುಡು ಬಿಸಿಲಿಗೆ ಜನ ತತ್ತರ

ಹೊರ ಬಾರದ ಜನರು । ಮಜ್ಜಿಗೆ, ಎಳನೀರಿಗೆ ಹೆಚ್ಚಿದ ಬೇಡಿಕೆ
Last Updated 7 ಏಪ್ರಿಲ್ 2024, 5:12 IST
ಗರಿಷ್ಠ ಉಷ್ಣಾಂಶ 37 ಡಿಗ್ರಿ ದಾಖಲು: ಸುಡು ಬಿಸಿಲಿಗೆ ಜನ ತತ್ತರ
ADVERTISEMENT
ADVERTISEMENT
ADVERTISEMENT