ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Drought Relief

ADVERTISEMENT

ಜಗಳೂರು: ಬರ ಪರಿಹಾರಕ್ಕೆ ತಹಶೀಲ್ದಾರ್ ಕಚೇರಿಗೆ ಮುಗಿಬಿದ್ದ ರೈತರು

ಜಗಳೂರು: ತೀವ್ರ ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ‘ನಮಗೆ ಬರ ಪರಿಹಾರ ಮೊತ್ತ ದೊರೆತಿಲ್ಲ’ ಎಂದು ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದಾರೆ.
Last Updated 17 ಮೇ 2024, 7:04 IST
ಜಗಳೂರು: ಬರ ಪರಿಹಾರಕ್ಕೆ ತಹಶೀಲ್ದಾರ್ ಕಚೇರಿಗೆ ಮುಗಿಬಿದ್ದ ರೈತರು

ಬೀದರ್‌: 1.50 ಲಕ್ಷ ರೈತರಿಗೆ ‘ಬರ’ ಪರಿಹಾರ

ತಾಂತ್ರಿಕ ಕಾರಣಗಳಿಂದ 11,075 ರೈತರಿಗೆ ಇನ್ನಷ್ಟೇ ಸಿಗಬೇಕಿದೆ ಪರಿಹಾರ
Last Updated 16 ಮೇ 2024, 5:33 IST
ಬೀದರ್‌: 1.50 ಲಕ್ಷ ರೈತರಿಗೆ ‘ಬರ’ ಪರಿಹಾರ

16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Last Updated 9 ಮೇ 2024, 15:36 IST
16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

3 ದಿನಗಳೊಳಗೆ ರೈತರ ಖಾತೆಗೆ ಪರಿಹಾರ ಮೊತ್ತ: ಸಚಿವ ಕೃಷ್ಣಬೈರೇಗೌಡ

ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹3,454.22 ಕೋಟಿಯನ್ನು ಸೋಮವಾರದಿಂದಲೇ ರೈತರ ಖಾತೆಗಳಿಗೆ ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಮುಂದಿನ 2– 3 ದಿನಗಳಲ್ಲಿ ಎಲ್ಲ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 6 ಮೇ 2024, 16:00 IST
3 ದಿನಗಳೊಳಗೆ ರೈತರ ಖಾತೆಗೆ ಪರಿಹಾರ ಮೊತ್ತ: ಸಚಿವ ಕೃಷ್ಣಬೈರೇಗೌಡ

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ: ಕೇಂದ್ರ

ಜುಲೈನಲ್ಲಿ ಬರ ಪರಿಹಾರ ಅರ್ಜಿ ವಿಚಾರಣೆ: ಸುಪ್ರೀಂ
Last Updated 6 ಮೇ 2024, 15:40 IST
ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ: ಕೇಂದ್ರ

ಬರ ಪರಿಹಾರ ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ, ಭಿಕ್ಷೆಯಲ್ಲ: ಸಚಿವ ಮುನಿಯಪ್ಪ

‘ದೇಶದ ಯಾವುದೇ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ ಹೊರತು ಭಿಕ್ಷೆಯಲ್ಲ’ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 1 ಮೇ 2024, 13:18 IST
ಬರ ಪರಿಹಾರ ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ, ಭಿಕ್ಷೆಯಲ್ಲ: ಸಚಿವ ಮುನಿಯಪ್ಪ

ಕೇಂದ್ರದಿಂದ ಅಲ್ಪ ಬರ ಪರಿಹಾರ: ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡುವ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 28 ಏಪ್ರಿಲ್ 2024, 5:37 IST
ಕೇಂದ್ರದಿಂದ ಅಲ್ಪ ಬರ ಪರಿಹಾರ: ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ
ADVERTISEMENT

ಬರ ಪರಿಹಾರ | ಹೋರಾಟ ಮುಂದುವರಿಸಿ: ಬಡಗಲಪುರ ನಾಗೇಂದ್ರ

ರಾಜ್ಯ ಸರ್ಕಾರ ₹18 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದರೂ ಕೇಂದ್ರವು ಸುಪ್ರೀಂ ಕೋರ್ಟ್ ಒತ್ತಡದ ಬಳಿಕ ಕೇವಲ ₹3,454 ಕೋಟಿ ಬಿಡುಗಡೆಗೊಳಿಸಿದೆ. ಇದು ಭಿಕ್ಷೆ ರೂಪದ ಪರಿಹಾರವಾಗಿದ್ದು, ರಾಜ್ಯವು ನ್ಯಾಯಾಲಯದಲ್ಲಿನ ಹೋರಾಟವನ್ನು ಮುಂದುವರಿಸಬೇಕು- ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯ
Last Updated 28 ಏಪ್ರಿಲ್ 2024, 4:57 IST
ಬರ ಪರಿಹಾರ | ಹೋರಾಟ ಮುಂದುವರಿಸಿ: ಬಡಗಲಪುರ ನಾಗೇಂದ್ರ

ಮಣಿದ ಕೇಂದ್ರ, ಬಂತು ಪರಿಹಾರ: ಬರ ನಿರ್ವಹಣೆಗೆ ರಾಜ್ಯಕ್ಕೆ ₹3,454 ಕೋಟಿ ಬಿಡುಗಡೆ

ಬರ ಪರಿಹಾರ ಬಿಡುಗಡೆಗಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ನಡೆಸಿದ ನಿರಂತರ ಸಂಘರ್ಷ ಹಾಗೂ ಕಾನೂನು ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರವು ₹3,454 ಕೋಟಿ ಬಿಡುಗಡೆ ಮಾಡಿದೆ.
Last Updated 27 ಏಪ್ರಿಲ್ 2024, 20:39 IST
ಮಣಿದ ಕೇಂದ್ರ, ಬಂತು ಪರಿಹಾರ: ಬರ ನಿರ್ವಹಣೆಗೆ ರಾಜ್ಯಕ್ಕೆ ₹3,454 ಕೋಟಿ ಬಿಡುಗಡೆ

ಬರ ಪರಿಹಾರ ಬಿಡುಗಡೆ | ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ: ಆರ್‌.ಅಶೋಕ

‘ಬರಪೀಡಿತ ಪ್ರದೇಶಗಳ ಜನರ ನೆರವಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ₹ 3,454 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.
Last Updated 27 ಏಪ್ರಿಲ್ 2024, 15:57 IST
ಬರ ಪರಿಹಾರ ಬಿಡುಗಡೆ | ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ: ಆರ್‌.ಅಶೋಕ
ADVERTISEMENT
ADVERTISEMENT
ADVERTISEMENT