ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Election Commission

ADVERTISEMENT

ಚುನಾವಣೋತ್ತರ ಯೋಜನೆಗಳಿಗೆ ಮತದಾರರ ವಿವರ ಸಂಗ್ರಹ; ಪಕ್ಷಗಳಿಗೆ ಆಯೋಗದ ಎಚ್ಚರಿಕೆ

ಚುನಾವಣೆ ಮುಗಿದ ನಂತರ ವಿವಿಧ ಪ್ರಯೋಜನಗಳನ್ನು ನೀಡುವುದಕ್ಕಾಗಿ ರಾಜಕೀಯ ಪಕ್ಷಗಳು ಮತದಾರರ ವಿವರಗಳನ್ನು ಸಂಗ್ರಹಿಸುವುದನ್ನು ಚುನಾವಣಾ ಆಯೋಗವು ಗುರುವಾರ ನಿಷೇಧಿಸಿದೆ.
Last Updated 2 ಮೇ 2024, 11:40 IST
ಚುನಾವಣೋತ್ತರ ಯೋಜನೆಗಳಿಗೆ ಮತದಾರರ ವಿವರ ಸಂಗ್ರಹ; ಪಕ್ಷಗಳಿಗೆ ಆಯೋಗದ ಎಚ್ಚರಿಕೆ

ವಿಧಾನ ಪರಿಷತ್ತಿನ ಆರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಜೂನ್ 3ರಂದು ಮತದಾನ

ವಿಧಾನ ಪರಿಷತ್‌ಗೆ ಮೂರು ಪದವೀಧರರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳಿಂದ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ ಗುರುವಾರ ವೇಳಾಪಟ್ಟಿ ಪ್ರಕಟಿಸಿದೆ.
Last Updated 2 ಮೇ 2024, 10:58 IST
ವಿಧಾನ ಪರಿಷತ್ತಿನ ಆರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಜೂನ್ 3ರಂದು ಮತದಾನ

ಎಸ್‌ಎಲ್‌ಯು ಇರಿಸಲು ಹೊಸ ನಿಯಮ: ಚುನಾವಣಾ ಆಯೋಗ

ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳ ಕ್ರಮಸಂಖ್ಯೆ, ಅವರ ಚಿಹ್ನೆ, ಚಿತ್ರ ಇರುವ ‘ಇಮೇಜ್‌’ಅನ್ನು ವಿವಿ–ಪ್ಯಾಟ್ ಯಂತ್ರಗಳಿಗೆ ಲೋಡ್‌ ಮಾಡಲು ಬಳಸುವ ‘ಸಿಂಬಲ್ ಲೋಡಿಂಗ್ ಯೂನಿಟ್’ಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಕೇಂದ್ರ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಸೂಚನೆ ಅನುಗುಣವಾಗಿ ರೂಪಿಸಿದೆ.
Last Updated 1 ಮೇ 2024, 15:32 IST
ಎಸ್‌ಎಲ್‌ಯು ಇರಿಸಲು ಹೊಸ ನಿಯಮ:  ಚುನಾವಣಾ ಆಯೋಗ

ಪಕ್ಷದ ಪ್ರಚಾರದ ಹಾಡಿಗೆ ನಿಷೇಧ ಹೇರಿದ ಚುನಾವಣಾ ಆಯೋಗ: ಎಎಪಿ ಆರೋಪ

ಪಕ್ಷದ ಪ್ರಚಾರದ ಹಾಡಿಗೆ ಚುನಾವಣಾ ಆಯೋಗ (ಇಸಿ) ನಿಷೇಧ ಹೇರಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ ಆರೋಪಿಸಿದೆ.
Last Updated 28 ಏಪ್ರಿಲ್ 2024, 10:31 IST
ಪಕ್ಷದ ಪ್ರಚಾರದ ಹಾಡಿಗೆ ನಿಷೇಧ ಹೇರಿದ ಚುನಾವಣಾ ಆಯೋಗ: ಎಎಪಿ ಆರೋಪ

ರಾಜಧಾನಿಯಲ್ಲಿ ಮತದಾನ: ಹಿಂದಿನ ಪ್ರಮಾಣಕ್ಕಿಂತ ಕುಸಿತ

ಅರಿವು, ಮನವಿ, ಜಾಗೃತಿ ಕಾರ್ಯಕ್ರಮಗಳಿಗೆ ಮಣಿಯದ ರಾಜಧಾನಿ ಮತದಾರ
Last Updated 26 ಏಪ್ರಿಲ್ 2024, 20:43 IST
ರಾಜಧಾನಿಯಲ್ಲಿ ಮತದಾನ: ಹಿಂದಿನ ಪ್ರಮಾಣಕ್ಕಿಂತ ಕುಸಿತ

ರಾಮನಗರ | ಮತಯಂತ್ರಗಳೊಂದಿಗೆ ತೆರಳಿದ ಸಿಬ್ಬಂದಿ: ಗ್ರಾಮಸ್ಥರ ಅನುಮಾನ

ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಮತದಾನ ಮುಗಿದ ಬಳಿಕ ಮತಗಟ್ಟೆ ಅಧಿಕಾರಿಗಳು ಕೆಲಕಾಲ ಮತಯಂತ್ರವನ್ನು ಕಾರಿನಲ್ಲಿ ತೆಗದುಕೊಂಡು ಹೋಗಿ ಆತಂಕ ಸೃಷ್ಟಿಸಿದ ಪ್ರಸಂಗ ಶುಕ್ರವಾರ ನಡೆಯಿತು.
Last Updated 26 ಏಪ್ರಿಲ್ 2024, 19:45 IST
ರಾಮನಗರ | ಮತಯಂತ್ರಗಳೊಂದಿಗೆ ತೆರಳಿದ ಸಿಬ್ಬಂದಿ: ಗ್ರಾಮಸ್ಥರ ಅನುಮಾನ

ಸಂಪಾದಕೀಯ | ಅವಿರೋಧ ಆಯ್ಕೆ: ಸಂಶಯಕ್ಕೆ ಎಡೆಮಾಡಿದ ಸೂರತ್‌ ಪ್ರಕರಣ

ಬಲವಂತ ಅಥವಾ ಬೇರೆ ಮಾರ್ಗಗಳನ್ನು ಬಳಸಿ ಕೆಲವು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುವುದು ಚುನಾವಣೆಯಲ್ಲಿ ಅಕ್ರಮ ನಡೆಸುವುದಕ್ಕೆ ಸಮಾನ
Last Updated 26 ಏಪ್ರಿಲ್ 2024, 19:36 IST
ಸಂಪಾದಕೀಯ | ಅವಿರೋಧ ಆಯ್ಕೆ: ಸಂಶಯಕ್ಕೆ ಎಡೆಮಾಡಿದ ಸೂರತ್‌ ಪ್ರಕರಣ
ADVERTISEMENT

ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮತ ಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ– ಪ್ಯಾಟ್‌ನಲ್ಲಿನ ಮತಗಳನ್ನು ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 26 ಏಪ್ರಿಲ್ 2024, 5:22 IST
ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸಂಗತ | ರಜೆ ಸಿಕ್ಕಿದೆ, ಮೋಜಿಗಲ್ಲ!

ಚುನಾವಣಾ ದಿನದಂದು ಘೋಷಿಸಲಾಗುವ ರಜೆ ನಿಜ ಅರ್ಥದಲ್ಲಿ ರಜೆಯೇ ಅಲ್ಲ. ನಾಗರಿಕರು ಮಹತ್ತರ ಕರ್ತವ್ಯವನ್ನು ನಿಭಾಯಿಸಲು ನೀಡುವ ಅವಕಾಶ
Last Updated 25 ಏಪ್ರಿಲ್ 2024, 20:14 IST
ಸಂಗತ | ರಜೆ ಸಿಕ್ಕಿದೆ, ಮೋಜಿಗಲ್ಲ!

ವಿವಿ–ಪ್ಯಾಟ್‌ನಲ್ಲೂ ಮೈಕ್ರೊಕಂಟ್ರೋಲರ್‌: ಚುನಾವಣಾ ಆಯೋಗ

ಮತಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ–ಪ್ಯಾಟ್‌ನಲ್ಲಿನ ಮತಗಳನ್ನು ಪರಸ್ಪರ ಹೋಲಿಸಿ ನೋಡಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್‌ 18ರಂದೇ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್‌ ಪೀಠವು, ತೀರ್ಪನ್ನು ಕಾಯ್ದಿರಿಸಿತ್ತು. ಆದರೆ...
Last Updated 24 ಏಪ್ರಿಲ್ 2024, 21:48 IST
ವಿವಿ–ಪ್ಯಾಟ್‌ನಲ್ಲೂ ಮೈಕ್ರೊಕಂಟ್ರೋಲರ್‌: ಚುನಾವಣಾ ಆಯೋಗ
ADVERTISEMENT
ADVERTISEMENT
ADVERTISEMENT