ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Electricity

ADVERTISEMENT

ಮೊಳಕಾಲ್ಮುರು | ಸಾರ್ವಜನಿಕ ಆಸ್ಪತ್ರೆ: ಮೇಣದ ಬತ್ತಿ ಬೆಳಕಲ್ಲಿ ಚಿಕಿತ್ಸೆ!

ವಿದ್ಯುತ್ ಕಡಿತ; ಕೈಕೊಟ್ಟಿರುವ ಜನರೇಟರ್‌
Last Updated 19 ಮೇ 2024, 6:28 IST
ಮೊಳಕಾಲ್ಮುರು | ಸಾರ್ವಜನಿಕ ಆಸ್ಪತ್ರೆ: ಮೇಣದ ಬತ್ತಿ ಬೆಳಕಲ್ಲಿ ಚಿಕಿತ್ಸೆ!

ಬೆಸ್ಕಾಂ ವ್ಯಾಪ್ತಿಯಲ್ಲಿ 4.3 ಕೋಟಿ ಯೂನಿಟ್‌ ಹೆಚ್ಚುವರಿ ವಿದ್ಯುತ್‌ ಬಳಕೆ

ಉರಿಬಿಸಿಲು: ಗೃಹಜ್ಯೋತಿ ಯೋಜನೆ ಕಾರಣಕ್ಕೆ ತಗ್ಗಿದ ಬಿಲ್ ಬಿಸಿ!
Last Updated 19 ಮೇ 2024, 6:09 IST
ಬೆಸ್ಕಾಂ ವ್ಯಾಪ್ತಿಯಲ್ಲಿ 4.3 ಕೋಟಿ ಯೂನಿಟ್‌ ಹೆಚ್ಚುವರಿ ವಿದ್ಯುತ್‌ ಬಳಕೆ

ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

ಕೊಳ್ಳೂರು ಗ್ರಾಮದಲ್ಲಿ ಸುಮಾರು ₹13 ಕೋಟಿ ಅಂದಾಜು ವೆಚ್ಚದ 110 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಭೂಮಿ ಪೂಜೆ ನಡೆದು 15 ತಿಂಗಳು ಗತಿಸಿದರೂ ಕಾಮಗಾರಿ ನೆಲ ಬಿಟ್ಟು ಮೇಲೆದ್ದಿಲ್ಲ.
Last Updated 17 ಮೇ 2024, 5:13 IST
ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

ವಿದ್ಯುತ್‌ ಬೇಡಿಕೆ ಪೂರೈಕೆಗೆ ಕ್ರಮ: ಕೇಂದ್ರ ಸಚಿವಾಲಯ

ಮೇ ಹಾಗೂ ಜೂನ್‌ ತಿಂಗಳಿನಲ್ಲಿ ಅತಿಯಾಗಿ ವಿದ್ಯುತ್‌ ಬಳಕೆಯಾಗುವ ಸಮಯದಲ್ಲಿ (ಪೀಕ್‌ ಅವರ್‌) ಅಗತ್ಯವಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿದ್ಯುತ್‌ ಸಚಿವಾಲಯ ತಿಳಿಸಿದೆ.
Last Updated 11 ಮೇ 2024, 14:13 IST
ವಿದ್ಯುತ್‌ ಬೇಡಿಕೆ ಪೂರೈಕೆಗೆ ಕ್ರಮ: ಕೇಂದ್ರ ಸಚಿವಾಲಯ

ಬಿಬಿಎಂಪಿ ವಿದ್ಯುತ್‌ ವಿಭಾಗ ರಾತ್ರಿ 8.30ರವರೆಗೂ ಕೆಲಸ

ಬಿಬಿಎಂಪಿಯ ವಿದ್ಯುತ್‌ ವಿಭಾಗದ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ರಾತ್ರಿ 8.30ರವರೆಗೂ ಕಾರ್ಯನಿರ್ವಹಿಸಲು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶಿಸಿದ್ದಾರೆ.
Last Updated 8 ಮೇ 2024, 23:15 IST
ಬಿಬಿಎಂಪಿ ವಿದ್ಯುತ್‌ ವಿಭಾಗ ರಾತ್ರಿ 8.30ರವರೆಗೂ ಕೆಲಸ

ಮೆಸ್ಕಾಂ: ನಿತ್ಯ ವಿದ್ಯುತ್ ಬಳಕೆ ಸರಾಸರಿ 14.4 ಲಕ್ಷ ಯೂನಿಟ್‌ ಹೆಚ್ಚಳ

ಬೇಸಿಗೆಯಲ್ಲಿ ದೈನಂದಿನ ವಿದ್ಯುತ್‌ ಬಳಕೆ ಗಣನೀಯ ಏರಿಕೆ
Last Updated 6 ಮೇ 2024, 4:51 IST
ಮೆಸ್ಕಾಂ: ನಿತ್ಯ ವಿದ್ಯುತ್ ಬಳಕೆ ಸರಾಸರಿ  14.4 ಲಕ್ಷ ಯೂನಿಟ್‌ ಹೆಚ್ಚಳ

ಕೇರಳ: ಮೇ 3ರಂದು 200 ಮೆಗಾವಾಟ್‌ ವಿದ್ಯುತ್‌ ಉಳಿತಾಯ

ಕೇರಳ ಸರ್ಕಾರವು ಅತಿ ಹೆಚ್ಚು ವಿದ್ಯುತ್‌ ಬಳಸುವ ಸಮಯದಲ್ಲಿ ಸ್ವಯಂ ನಿಯಂತ್ರಿಸಲು ಕೆಲ ಸೂಚನೆಗಳನ್ನು ಹೊರಡಿಸಿದ್ದರಿಂದ ಮೇ 3ರಂದು 200 ಮೆಗಾವಾಟ್‌ ವಿದ್ಯುತ್‌ ಉಳಿತಾಯವಾಗಿದೆ ಎಂದು ಅಲ್ಲಿನ ರಾಜ್ಯ ಸರ್ಕಾರ ತಿಳಿಸಿದೆ.
Last Updated 4 ಮೇ 2024, 14:17 IST
ಕೇರಳ: ಮೇ 3ರಂದು 200 ಮೆಗಾವಾಟ್‌ ವಿದ್ಯುತ್‌ ಉಳಿತಾಯ
ADVERTISEMENT

ವಿದ್ಯುತ್ ಪೂರೈಕೆ: ಕರ್ನಾಟಕ, ಗುಜರಾತ್ ಮುಂದೆ

ವಿದ್ಯುತ್ ಪೂರೈಕೆಯ ಗುಣಮಟ್ಟದ ಜಾಲ ನಿರ್ವಹಣೆಯಲ್ಲಿ ಕರ್ನಾಟಕ ಮತ್ತು ಗುಜರಾತ್‌ ಮಂಚೂಣಿಯಲ್ಲಿವೆ ಎಂದು ಇಂಧನ ಆರ್ಥಿಕತೆ ಮತ್ತು ಹಣಕಾಸು ವಿಶ್ಲೇಷಣೆ ಸಂಸ್ಥೆ (ಐಇಇಎಫ್‌ಎ) ಮತ್ತು ಎಂಬರ್‌ ಜಂಟಿಯಾಗಿ ಪ್ರಕಟಿಸಿರುವ ವರದಿ ತಿಳಿಸಿದೆ.
Last Updated 23 ಏಪ್ರಿಲ್ 2024, 15:29 IST
ವಿದ್ಯುತ್ ಪೂರೈಕೆ: ಕರ್ನಾಟಕ, ಗುಜರಾತ್ ಮುಂದೆ

ಅನಿರ್ಬಂಧಿತ ವಿದ್ಯುತ್‌: ಸರ್ಕಾರಕ್ಕೆ ಅಂತಿಮ ಗಡುವು

‘ಗೃಹ ಬಳಕೆದಾರರಿಗೆ ಮಾಲಿನ್ಯರಹಿತ, ಸುರಕ್ಷಿತ, ಶುದ್ಧ ಹಾಗೂ ಕೈಗೆಟುಕುವ ದರದಲ್ಲಿ ಅನಿರ್ಬಂಧಿತ ವಿದ್ಯುತ್ ಪೂರೈಸಲು ಕ್ರಿಯಾ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕೊನೆಯ ಅವಕಾಶ ನೀಡಿದೆ.
Last Updated 18 ಏಪ್ರಿಲ್ 2024, 15:44 IST
ಅನಿರ್ಬಂಧಿತ ವಿದ್ಯುತ್‌: ಸರ್ಕಾರಕ್ಕೆ ಅಂತಿಮ ಗಡುವು

ದೇಶದಲ್ಲಿ 15 ದಿನದಲ್ಲಿ 7 ಸಾವಿರ ಕೋಟಿ ಯೂನಿಟ್‌ ವಿದ್ಯುತ್‌ ಬಳಕೆ!

ಆರ್ಥಿಕ ಚಟುವಟಿಕೆ ಮತ್ತು ಬಳಕೆಯಲ್ಲಿನ ಸುಧಾರಣೆಯಿಂದಾಗಿ ಏಪ್ರಿಲ್‌ ತಿಂಗಳ ಮೊದಲ 15 ದಿನದಲ್ಲಿ ದೇಶದ ವಿದ್ಯುತ್‌ ಬಳಕೆ ಶೇ 10ರಷ್ಟು ಏರಿಕೆಯಾಗಿದೆ.
Last Updated 18 ಏಪ್ರಿಲ್ 2024, 14:17 IST
ದೇಶದಲ್ಲಿ 15 ದಿನದಲ್ಲಿ 7 ಸಾವಿರ ಕೋಟಿ ಯೂನಿಟ್‌ ವಿದ್ಯುತ್‌ ಬಳಕೆ!
ADVERTISEMENT
ADVERTISEMENT
ADVERTISEMENT