ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Elephant attack

ADVERTISEMENT

ಆಲುವಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿ: ಬೆಳೆ ಹಾನಿ

ಸಕಲೇಶಪುರ ತಾಲ್ಲೂಕಿನ ಆಲುವಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ.
Last Updated 13 ಮೇ 2024, 16:06 IST
ಆಲುವಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿ: ಬೆಳೆ ಹಾನಿ

ಕಾಡಾನೆ ದಾಳಿಗೆ ಮಾತೃಭೂಮಿ ಸುದ್ದಿ ವಾಹಿನಿ ಛಾಯಾಗ್ರಾಹಕ ಸಾವು

ಪಾಲಕ್ಕಾಡ್: ಕೇರಳ ಉತ್ತರ ಜಿಲ್ಲೆಯಲ್ಲಿ ವರದಿಗೆ ತೆರಳಿದ್ದ ಮಲಯಾಳಂ ಸುದ್ದಿ ಚಾನಲ್‌ನ ಛಾಯಾಗ್ರಹಕ ಕಾಡಾನೆ ದಾಳಿಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.
Last Updated 8 ಮೇ 2024, 9:42 IST
ಕಾಡಾನೆ ದಾಳಿಗೆ ಮಾತೃಭೂಮಿ ಸುದ್ದಿ ವಾಹಿನಿ ಛಾಯಾಗ್ರಾಹಕ ಸಾವು

ಆಲ್ದೂರು: ಕಾಡಾನೆ ತುಳಿದು ವ್ಯಕ್ತಿ ಸಾವು

ಕಾಡಾನೆ ದಾಳಿಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಕಂಚಿನಕಲ್ ದುರ್ಗ ಸಮೀಪದ ಕೆಸವಿನಹಕ್ಲು ಎಸ್ಟೇಟ್‌ನಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ.
Last Updated 5 ಮೇ 2024, 8:16 IST
ಆಲ್ದೂರು: ಕಾಡಾನೆ ತುಳಿದು ವ್ಯಕ್ತಿ ಸಾವು

ಶಿವಮೊಗ್ಗ: ರಿಪ್ಪನ್ ಪೇಟೆ ಬಳಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು

ಕಾಡಾನೆ ದಾಳಿಗೆ ರಿಪ್ಪನ್ ಪೇಟೆ ಬಳಿಯ ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಾಪುರ ಗ್ರಾಮದ ನಿವಾಸಿ ತಿಮ್ಮಪ್ಪ ಮಡಿವಾಳ (54) ಎಂಬುವವರು ಮೃತಪಟ್ಟಿದ್ದಾರೆ.
Last Updated 3 ಮೇ 2024, 7:45 IST
ಶಿವಮೊಗ್ಗ: ರಿಪ್ಪನ್ ಪೇಟೆ ಬಳಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು

ಮಡಿಕೇರಿ | ಕಾಡಾನೆ ದಾಳಿಗೆ ಮತ್ತೊಬ್ಬ ಸಾವು

ಮೂರೂವರೆ ತಿಂಗಳಿನಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ
Last Updated 16 ಏಪ್ರಿಲ್ 2024, 6:10 IST
fallback

ಕೊಡಗು: ಬೀರುಗ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು

ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಗ್ರಾಮದಲ್ಲಿ ಸೋಮವಾರ ಮುಂಜಾನೆ ಅಯ್ಯಮಾಡ ಮಾದಯ್ಯ(50) ಎಂಬುವವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
Last Updated 15 ಏಪ್ರಿಲ್ 2024, 3:25 IST
ಕೊಡಗು: ಬೀರುಗ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು

ಬಂಗಾರಪೇಟೆ | ಆನೆ ದಾಳಿಯಿಂದ ರೈತ ಸಾವು: ಜನರ ಆಕ್ರೋಶ

ಕಾಡಾನೆಗಳ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಇಲ್ಲಿನ ರೈತ ಸಂಘ ಹಾಗೂ ಪೋಲೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರು ಭಾನುವಾರ ಒತ್ತಾಯಿಸಿದ್ದಾರೆ.
Last Updated 14 ಏಪ್ರಿಲ್ 2024, 14:34 IST
ಬಂಗಾರಪೇಟೆ | ಆನೆ ದಾಳಿಯಿಂದ ರೈತ  ಸಾವು: ಜನರ ಆಕ್ರೋಶ
ADVERTISEMENT

ಮಡಿಕೇರಿ: ಮೆಣಸು ಕೊಯ್ಯುತ್ತಿದ್ದ ಕಾರ್ಮಿಕರ ಮೇಲೆ ಆನೆ ದಾಳಿ

ಮಡಿಕೇರಿ ಸಮೀಪದ ಅಭ್ಯತ್‌ಮಂಗಲದ ತೋಟವೊಂದರಲ್ಲಿ ಶುಕ್ರವಾರ ತಮಿಳುನಾಡಿನ ಕಾರ್ಮಿಕ ಅಣ್ಣಾಮಲೈ (50) ಅವರು ಕಾಡಾನೆಯೊಂದರ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ.
Last Updated 23 ಮಾರ್ಚ್ 2024, 5:43 IST
fallback

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ಚಿಕ್ಕಮಗಳೂರು ತಾಲ್ಲೂಕಿನ ಕಂಚೇನಹಳ್ಳಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
Last Updated 22 ಮಾರ್ಚ್ 2024, 10:07 IST
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ವಿರಾಜಪೇಟೆ ಬಳಿ ಕಾಫಿ ತೋಟದಲ್ಲಿ ಕಾಡಾನೆ ದಾಳಿ: ಕಾರ್ಮಿಕ ಮಹಿಳೆ ಸಾವು

ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಅಜಬಾನು (37) ಎಂಬುವವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ
Last Updated 13 ಮಾರ್ಚ್ 2024, 13:03 IST
ವಿರಾಜಪೇಟೆ ಬಳಿ ಕಾಫಿ ತೋಟದಲ್ಲಿ ಕಾಡಾನೆ ದಾಳಿ: 
ಕಾರ್ಮಿಕ ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT