ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Exam result

ADVERTISEMENT

SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 10.49 ಕುಸಿತ l ವೆಬ್‌ಕಾಸ್ಟಿಂಗ್‌ ಪರಿಣಾಮ– ಪರೀಕ್ಷಾ ಮಂಡಳಿ
Last Updated 10 ಮೇ 2024, 0:18 IST
SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

Karnataka SSLC Results 2024 | ಇಂದು ಫಲಿತಾಂಶ; ಎಲ್ಲಿ ವೀಕ್ಷಿಸಬಹುದು?

ಬೆಂಗಳೂರು: 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮೇ 9ರಂದು ಪ್ರಕಟವಾಗಲಿದೆ.
Last Updated 9 ಮೇ 2024, 0:30 IST
Karnataka SSLC Results 2024 | ಇಂದು ಫಲಿತಾಂಶ; ಎಲ್ಲಿ ವೀಕ್ಷಿಸಬಹುದು?

ಚಿತ್ರದುರ್ಗ: ಆಟೊ ಚಾಲಕನ ಮಗ ಜಿಲ್ಲೆಗೆ ಪ್ರಥಮ

ನಗರದ ವಾಸವಿ ಪಿಯು ಕಾಲೇಜಿನ ವಿದ್ಯಾರ್ಥಿ ಸೈಯದ್ ಫಯಾಜ್ ಕೆ. ಅವರು ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ 593 (ಶೇ 98.83) ಅಂಕ ಗಳಿಸಿ ಮೂರು ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
Last Updated 12 ಏಪ್ರಿಲ್ 2024, 6:53 IST
ಚಿತ್ರದುರ್ಗ: ಆಟೊ ಚಾಲಕನ ಮಗ ಜಿಲ್ಲೆಗೆ ಪ್ರಥಮ

ವಾಣಿಜ್ಯ ವಿಭಾಗ: ಮಂಗಳೂರು ವಿದ್ಯಾರ್ಥಿನಿ ತುಳಸಿ ಪೈ ರಾಜ್ಯಕ್ಕೆ ದ್ವಿತೀಯ

ನಗರದ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತುಳಸಿ ಪೈ 596 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ರ‌್ಯಾಂಕ್ ಪಡೆದಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಸಮೃದ್ಧಿ 594 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 10 ಏಪ್ರಿಲ್ 2024, 8:23 IST
ವಾಣಿಜ್ಯ ವಿಭಾಗ: ಮಂಗಳೂರು ವಿದ್ಯಾರ್ಥಿನಿ ತುಳಸಿ ಪೈ ರಾಜ್ಯಕ್ಕೆ ದ್ವಿತೀಯ

ಪಿಯು ಫಲಿತಾಂಶ: ಮೈಸೂರಿಗೆ 17ನೇ ಸ್ಥಾನ

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ 13ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆಯು 17ನೇ ಸ್ಥಾನಕ್ಕೆ ಕುಸಿದಿದೆ.
Last Updated 10 ಏಪ್ರಿಲ್ 2024, 8:19 IST
ಪಿಯು ಫಲಿತಾಂಶ: ಮೈಸೂರಿಗೆ 17ನೇ ಸ್ಥಾನ

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಜ್ಞಾನವಿ ರಾಜ್ಯಕ್ಕೆ ಪ್ರಥಮ

ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿನಿ ಎಂ.ಜ್ಞಾನವಿ ವಾಣಿಜ್ಯ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 600ಕ್ಕೆ 597 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
Last Updated 10 ಏಪ್ರಿಲ್ 2024, 7:35 IST
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಜ್ಞಾನವಿ ರಾಜ್ಯಕ್ಕೆ ಪ್ರಥಮ

Karnataka 2nd PUC Results 2024: ಈ ವರ್ಷವೂ ಉಡುಪಿಗೆ ದ್ವಿತೀಯ ಸ್ಥಾನ

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಶಿಕಾರಿಪುರದ ಕುಮದ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಪವನ್ ರಾಜ್ಯಮಟ್ಟದಲ್ಲಿ ಎರಡನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 10 ಏಪ್ರಿಲ್ 2024, 7:28 IST
Karnataka 2nd PUC Results 2024: ಈ ವರ್ಷವೂ ಉಡುಪಿಗೆ ದ್ವಿತೀಯ ಸ್ಥಾನ
ADVERTISEMENT

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಶಿಕಾರಿಪುರದ ಎಂ.ಎಸ್.ಪವನ್‌ಗೆ 2ನೇ ರ‍್ಯಾಂಕ್‌

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಶಿಕಾರಿಪುರದ ಕುಮದ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಪವನ್ ರಾಜ್ಯಮಟ್ಟದಲ್ಲಿ ಎರಡನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 10 ಏಪ್ರಿಲ್ 2024, 7:23 IST
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಶಿಕಾರಿಪುರದ ಎಂ.ಎಸ್.ಪವನ್‌ಗೆ 2ನೇ ರ‍್ಯಾಂಕ್‌

ದ್ವಿತೀಯ ಪಿಯುಸಿ ಕಲಾ ವಿಭಾಗ: ಶಿವಮೊಗ್ಗದ ಕೆ.ಸಿ.ಚುಕ್ಕಿ 4ನೇ ರ‍್ಯಾಂಕ್‌

ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಇಲ್ಲಿನ ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ವಿದ್ಯಾರ್ಥಿನಿ ಕೆ.ಸಿ.ಚುಕ್ಕಿ 600ಕ್ಕೆ 593 ಅಂಕಗಳಿಸಿ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 10 ಏಪ್ರಿಲ್ 2024, 7:18 IST
ದ್ವಿತೀಯ ಪಿಯುಸಿ ಕಲಾ ವಿಭಾಗ: ಶಿವಮೊಗ್ಗದ ಕೆ.ಸಿ.ಚುಕ್ಕಿ 4ನೇ ರ‍್ಯಾಂಕ್‌

Karnataka 2nd PUC Results: ಬೀದರ್‌ ಜಿಲ್ಲೆ ಫಲಿತಾಂಶ ಹೆಚ್ಚಳ

ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಬೀದರ್‌ ಜಿಲ್ಲೆಗೆ ಒಟ್ಟಾರೆ ಶೇ 81.69ರಷ್ಟು ಫಲಿತಾಂಶ ಬಂದಿದೆ.
Last Updated 10 ಏಪ್ರಿಲ್ 2024, 7:13 IST
Karnataka 2nd PUC Results: ಬೀದರ್‌ ಜಿಲ್ಲೆ ಫಲಿತಾಂಶ ಹೆಚ್ಚಳ
ADVERTISEMENT
ADVERTISEMENT
ADVERTISEMENT