ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Explainer

ADVERTISEMENT

ಆಳ-ಅಗಲ | ಉಳಿತಾಯವ ಕರಗಿಸುತ್ತಿದೆ ಮನೆವಾರ್ತೆಯ ವೆಚ್ಚ ಹೆಚ್ಚಳ

ಕುಟುಂಬವೊಂದರ ಮನೆವಾರ್ತೆ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಆಹಾರ, ಇಂಧನ, ವೈದ್ಯಕೀಯ, ಶೈಕ್ಷಣಿಕ ಮತ್ತಿತರ ವೆಚ್ಚಗಳು ಏರಿಕೆಯಾಗುತ್ತಲೇ ಇವೆ.
Last Updated 9 ಮೇ 2024, 0:30 IST
ಆಳ-ಅಗಲ | ಉಳಿತಾಯವ ಕರಗಿಸುತ್ತಿದೆ ಮನೆವಾರ್ತೆಯ ವೆಚ್ಚ ಹೆಚ್ಚಳ

ಆಳ-ಅಗಲ | ‘ಅತಿ ಅಪಾಯಕಾರಿ ಸ್ಥಿತಿಯಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯ’

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯು ಪ್ರಕಟಿಸಿರುವ 2024ನೇ ಸಾಲಿನ ‘ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಭಾರತವು 159ನೇ ರ‍್ಯಾಂಕ್‌ನಲ್ಲಿದೆ. ಈಚಿನ ವರ್ಷಗಳಲ್ಲಿ ಭಾರತದ ಸ್ಥಾನವು ಕುಸಿಯುತ್ತಲೇ ಸಾಗಿತ್ತು.
Last Updated 7 ಮೇ 2024, 0:30 IST
ಆಳ-ಅಗಲ | ‘ಅತಿ ಅಪಾಯಕಾರಿ ಸ್ಥಿತಿಯಲ್ಲಿ
ಭಾರತದ ಮಾಧ್ಯಮ ಸ್ವಾತಂತ್ರ್ಯ’

ಆಳ –ಅಗಲ: ರಸಗೊಬ್ಬರ ಸಹಾಯಧನ ಇಳಿಕೆ ಮತ್ತು ಯೂರಿಯಾ ಬೆಲೆಯ ಸುತ್ತ

ದೇಶದ ಕೃಷಿಯ ಉತ್ಪಾದಕತೆಯನ್ನು ನಿರ್ಧರಿಸುವಲ್ಲಿ ಮುಂಗಾರು ಮಳೆಗೆ ಎಷ್ಟು ಮಹತ್ವವಿದೆಯೋ ರಸಗೊಬ್ಬರಗಳಿಗೂ ಅಷ್ಟೇ ಮಹತ್ವವಿದೆ.
Last Updated 12 ಏಪ್ರಿಲ್ 2024, 23:30 IST
ಆಳ –ಅಗಲ: ರಸಗೊಬ್ಬರ ಸಹಾಯಧನ ಇಳಿಕೆ ಮತ್ತು ಯೂರಿಯಾ ಬೆಲೆಯ ಸುತ್ತ

ಆಳ –ಅಗಲ | ಮಧ್ಯಪ್ರದೇಶ: ‘ಕಮಲ’ದ ಮುಂದೆ ‘ಕೈ’ ಪೇಲವ

ರಾಜ್ಯವನ್ನು ಹಲವು ದಶಕ ಕಾಂಗ್ರೆಸ್‌ ಆಳಿದೆ. ಹಲವು ವರ್ಷ ಬಿಜೆಪಿ ಆಳಿದೆ. ಕಳೆದ 10 ವರ್ಷಗಳಿಂದಲಂತೂ ಮಧ್ಯಪ್ರದೇಶದಲ್ಲಿ ‘ಡಬಲ್‌ ಎಂಜಿನ್‌’ ಸರ್ಕಾರವಿದೆ. ಆದರೂ, ರಾಜ್ಯಕ್ಕೆ ಅಂಟಿದ ‘ಬಿಮಾರು’ ಹಣೆಪಟ್ಟಿಯನ್ನು ತೆಗೆಯಲು ಸಾಧ್ಯವಾಗಿಲ್ಲ.
Last Updated 11 ಏಪ್ರಿಲ್ 2024, 23:30 IST
ಆಳ –ಅಗಲ | ಮಧ್ಯಪ್ರದೇಶ: ‘ಕಮಲ’ದ ಮುಂದೆ ‘ಕೈ’ ಪೇಲವ

ಆಳ –ಅಗಲ: ಆರ್‌ಬಿಐ @90

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈಗ 90ನೇ ವರ್ಷಕ್ಕೆ ಕಾಲಿಟ್ಟಿದೆ.
Last Updated 10 ಏಪ್ರಿಲ್ 2024, 23:30 IST
ಆಳ –ಅಗಲ: ಆರ್‌ಬಿಐ @90

ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರದ ಬಿಜೆಪಿ ಸರ್ಕಾರವು 2019ರ ಆಗಸ್ಟ್‌ನಲ್ಲಿ ತೆಗೆದುಹಾಕಿದಾಗ ಲಡಾಖ್‌ನ ಜನರು ಅದನ್ನು ಸ್ವಾಗತಿಸಿದ್ದರು.
Last Updated 7 ಏಪ್ರಿಲ್ 2024, 23:30 IST
ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

ಆಳ–ಅಗಲ | ಅರುಣಾಚಲ ಪ್ರದೇಶವನ್ನು ಅತಿಕ್ರಮಿಸುತ್ತಿದೆಯೇ ಚೀನಾ?

ಕಾಂಗ್ರೆಸ್‌ ಸರ್ಕಾರವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ ಬೆನ್ನಲ್ಲೇ, ಮೋದಿ ಅವರ ಸರ್ಕಾರದ ಅವಧಿಯಲ್ಲಿ ಚೀನಾವು ಅರುಣಾಚಲ ಪ್ರದೇಶದ ಎಷ್ಟು ಭಾಗವನ್ನು ಅತಿಕ್ರಮಿಸಿದೆ ಎಂಬುದೂ ಚರ್ಚೆಗೆ ಬಂದಿದೆ.
Last Updated 4 ಏಪ್ರಿಲ್ 2024, 0:29 IST
ಆಳ–ಅಗಲ | ಅರುಣಾಚಲ ಪ್ರದೇಶವನ್ನು ಅತಿಕ್ರಮಿಸುತ್ತಿದೆಯೇ ಚೀನಾ?
ADVERTISEMENT

ಆಳ–ಅಗಲ: ಭಾರತದ ಚೆಸ್‌ ಕಲಿಗಳ ಮೇಲೆ ಕೌತುಕದ ಕಣ್ಣು

ಕೆನಡಾದ ಟೊರಾಂಟೊದಲ್ಲಿ ಇಂದಿನಿಂದ (ಬುಧವಾರ) ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿ ನಡೆಯಲಿದೆ. ಇದು ವಿಶ್ವದ ಪ್ರತಿಷ್ಠಿತ ಟೂರ್ನಿ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯಲ್ಲಿ ವಿಶ್ವದ ಎಂಟು ಮಂದಿ ಆಟಗಾರರು ಮಾತ್ರ ಆಡುವ ಅರ್ಹತೆ ಪಡೆಯುತ್ತಾರೆ.
Last Updated 2 ಏಪ್ರಿಲ್ 2024, 23:38 IST
ಆಳ–ಅಗಲ: ಭಾರತದ ಚೆಸ್‌ ಕಲಿಗಳ ಮೇಲೆ ಕೌತುಕದ ಕಣ್ಣು

ಕಚ್ಚತೀವು ದ್ವೀಪ: ಸರ್ಕಾರ ಹೇಳಿದ್ದೇ ಒಂದು: ಮೋದಿ ಹೇಳುತ್ತಿರುವುದೇ ಇನ್ನೊಂದು

‘ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್‌ ಬಿಟ್ಟುಕೊಟ್ಟಿದೆ’ ಎಂದು ಮೋದಿ ಅವರು ತಮ್ಮ ವೈಯಕ್ತಿಕ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಆದರೆ ಮೋದಿ ಅವರ ಈ ಆರೋಪ ಸುಳ್ಳು ಎನ್ನುತ್ತವೆ ಸರ್ಕಾರದ ದಾಖಲೆಗಳು.
Last Updated 2 ಏಪ್ರಿಲ್ 2024, 0:24 IST
ಕಚ್ಚತೀವು ದ್ವೀಪ: ಸರ್ಕಾರ ಹೇಳಿದ್ದೇ ಒಂದು: 
ಮೋದಿ ಹೇಳುತ್ತಿರುವುದೇ ಇನ್ನೊಂದು

ಆಳ–ಅಗಲ | ರಾಜಸ್ಥಾನ: ಬಿಜೆಪಿ ದಿಗ್ವಿಜಯ ಮತ್ತು ‘ಇಂಡಿಯಾ’ ಮೈತ್ರಿಕೂಟ

ಹಿಂದೊಮ್ಮೆ ಕಾಂಗ್ರೆಸ್‌ನ ಬಿಗಿ ಹಿಡಿತದಲ್ಲಿದ್ದ ರಾಜಸ್ಥಾನವು ನಿಧಾನವಾಗಿ ಬಿಜೆಪಿ ಕಡೆಗೆ ವಾಲಿದೆ. ಮೇಲ್ವರ್ಗದವರ ಹಿಡಿತ ಪ್ರಬಲವಾಗಿರುವ ಇಲ್ಲಿ, ಬಿಜೆಪಿಯ ಧರ್ಮದ ರಾಜಕಾರಣಕ್ಕೆ ಮನ್ನಣೆ ಸಿಗುತ್ತಲೇ ಬಂದಿದೆ.
Last Updated 1 ಏಪ್ರಿಲ್ 2024, 0:00 IST
ಆಳ–ಅಗಲ | ರಾಜಸ್ಥಾನ: ಬಿಜೆಪಿ ದಿಗ್ವಿಜಯ ಮತ್ತು ‘ಇಂಡಿಯಾ’ ಮೈತ್ರಿಕೂಟ
ADVERTISEMENT
ADVERTISEMENT
ADVERTISEMENT