ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Family politics

ADVERTISEMENT

ಕುಟುಂಬ ರಾಜಕಾರಣ | ಮೋದಿ ಮೌನ ವಹಿಸಿದ್ದೇಕೆ: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

‘ಮೈಸೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ನರೇಂದ್ರ ಮೋದಿ ಮೌನ ವಹಿಸಿದ್ದು ಏಕೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
Last Updated 15 ಏಪ್ರಿಲ್ 2024, 15:49 IST
ಕುಟುಂಬ ರಾಜಕಾರಣ | ಮೋದಿ ಮೌನ ವಹಿಸಿದ್ದೇಕೆ: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

ಕಣ ಸ್ವಾರಸ್ಯ: ಮಹಿಳಾ ಅಭ್ಯರ್ಥಿಗಳಿಗೆ ಪ್ರಭಾವಿ ಅಪ್ಪ, ಗಂಡ ಸಾಥ್

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಆರು ಕ್ಷೇತ್ರಗಳಲ್ಲಿ, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿವೆ. ಅವರಲ್ಲಿ ಶೋಭಾ ಕರಂದ್ಲಾಜೆ ಹಾಲಿ ಕೇಂದ್ರ ಸಚಿವೆ. ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.
Last Updated 8 ಏಪ್ರಿಲ್ 2024, 0:30 IST
ಕಣ ಸ್ವಾರಸ್ಯ: ಮಹಿಳಾ ಅಭ್ಯರ್ಥಿಗಳಿಗೆ ಪ್ರಭಾವಿ ಅಪ್ಪ, ಗಂಡ ಸಾಥ್

ಆಳ–ಅಗಲ |ರಾಜಕಾರಣ: ಕುಟುಂಬವೇ ‘ವ್ಯಾಕರಣ’

ದೇಶವನ್ನು ಹಲವು ದಶಕ ಮುನ್ನಡೆಸಿದ್ದ ಕಾಂಗ್ರೆಸ್‌ ವಿರುದ್ಧ ಪ್ರತಿಪಕ್ಷಗಳು ‘ಕುಟುಂಬ ರಾಜಕಾರಣ’ದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿವೆ. ವಿರೋಧದ ಧ್ವನಿಗೆ ಹಲವು ಚುನಾವಣೆಗಳಲ್ಲಿ ‘ಮತ’ ಫಸಲೂ ಸಿಕ್ಕಿದ್ದಿದೆ. ‘ಕುಟುಂಬ ರಾಜಕಾರಣ’ ಎನ್ನುವುದು ಎಲ್ಲ ಪಕ್ಷಗಳಿಗೂ ಅಂಟಿಕೊಂಡಿದೆ.
Last Updated 5 ಏಪ್ರಿಲ್ 2024, 23:43 IST
 ಆಳ–ಅಗಲ |ರಾಜಕಾರಣ: ಕುಟುಂಬವೇ ‘ವ್ಯಾಕರಣ’

ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಭೇಟಿಯಾದ ಬಿ.ವೈ.ವಿಜಯೇಂದ್ರ

ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
Last Updated 13 ನವೆಂಬರ್ 2023, 12:41 IST
ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಭೇಟಿಯಾದ ಬಿ.ವೈ.ವಿಜಯೇಂದ್ರ

ಕುಟುಂಬ ರಾಜಕಾರಣದ ಪ್ರಶ್ನೆ ನನ್ನನ್ನೂ ಕಾಡುತ್ತಿದೆ: ಸಿ.ಟಿ. ರವಿ

‘ಕುಟುಂಬ ರಾಜಕಾರಣದ ಪ್ರಶ್ನೆ ನನ್ನನ್ನೂ ಕಾಡುತ್ತಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
Last Updated 11 ನವೆಂಬರ್ 2023, 23:30 IST
ಕುಟುಂಬ ರಾಜಕಾರಣದ ಪ್ರಶ್ನೆ ನನ್ನನ್ನೂ ಕಾಡುತ್ತಿದೆ: ಸಿ.ಟಿ. ರವಿ

ಚಿನಕುರಳಿ: ಭಾನುವಾರ: ನವೆಂಬರ್ 12, 2023

ಚಿನಕುರಳಿ: ಭಾನುವಾರ: ನವೆಂಬರ್ 12, 2023
Last Updated 11 ನವೆಂಬರ್ 2023, 23:30 IST
ಚಿನಕುರಳಿ: ಭಾನುವಾರ: ನವೆಂಬರ್ 12, 2023

ಗತಿಬಿಂಬ: ಆಗ ವಿಶ್ವಾಸದ್ರೋಹ, ಈಗ ವಿಶ್ವಾಸಾರ್ಹ!

ಜೆಡಿಎಸ್‌ ಕುಟುಂಬ ರಾಜಕಾರಣ ಮೋದಿಗೆ ಸಹ್ಯವೇ?
Last Updated 15 ಸೆಪ್ಟೆಂಬರ್ 2023, 23:30 IST
ಗತಿಬಿಂಬ: ಆಗ ವಿಶ್ವಾಸದ್ರೋಹ, ಈಗ ವಿಶ್ವಾಸಾರ್ಹ!
ADVERTISEMENT

ಕುಟುಂಬದವರಿಗೆ ಬಿಜೆಪಿ ಟಿಕೆಟ್: ಹಲಾಲುಟೋಪಿ ರಾಜಕಾರಣ ಎಂದ ಜೆಡಿಎಸ್‌

‘ಕುಟುಂಬ ರಾಜಕಾರಣದ ವಿಚಾರದಲ್ಲಿ ಬಿಜೆಪಿಯದ್ದು ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಹಲಾಲುಟೋಪಿ ರಾಜಕಾರಣ’ ಎಂದು ಜೆಡಿಎಸ್‌ ಕಟು ಶಬ್ಧಗಳಿಂದ ಟೀಕಿಸಿದೆ.
Last Updated 18 ಏಪ್ರಿಲ್ 2023, 8:19 IST
ಕುಟುಂಬದವರಿಗೆ ಬಿಜೆಪಿ ಟಿಕೆಟ್: ಹಲಾಲುಟೋಪಿ ರಾಜಕಾರಣ ಎಂದ ಜೆಡಿಎಸ್‌

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಂತ ಹಂತವಾಗಿ ಬದಲಾವಣೆ: ಬಸವರಾಜ ಬೊಮ್ಮಾಯಿ

‘ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಂತ ಹಂತವಾಗಿ ಬದಲಾವಣೆ ಆಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 16 ಏಪ್ರಿಲ್ 2023, 14:41 IST
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಂತ ಹಂತವಾಗಿ ಬದಲಾವಣೆ: ಬಸವರಾಜ ಬೊಮ್ಮಾಯಿ

ಸಂಗತ | ಜೆಡಿಎಸ್‌ಗೆ ಕುಟುಂಬವೇ ‘ಭಾರ’?

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಪ್ರಯೋಗವು ಸಂಪೂರ್ಣವಾಗಿ ಹಾದಿತಪ್ಪಿರುವುದು ಹಾಗೂ ರಾಜ್ಯದ ಜನ ಭ್ರಮನಿರಸನಕ್ಕೆ ಒಳಗಾಗಿರುವುದು ಖೇದಕರ.
Last Updated 7 ಮಾರ್ಚ್ 2023, 19:31 IST
ಸಂಗತ | ಜೆಡಿಎಸ್‌ಗೆ ಕುಟುಂಬವೇ ‘ಭಾರ’?
ADVERTISEMENT
ADVERTISEMENT
ADVERTISEMENT