ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Finance

ADVERTISEMENT

ಅನುಮಾನಾಸ್ಪದ ವ್ಯವಹಾರದ ಮೇಲೆ ನಿಗಾವಹಿಸಿ: ಹಣಕಾಸು ಗುಪ್ತಚರ ಘಟಕ

ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಬಂಡವಾಳ ಮಾರುಕಟ್ಟೆಗಳಲ್ಲಿ ನಡೆಯುವ ಅನುಮಾನಾಸ್ಪದ ವ್ಯವಹಾರದ ಮೇಲೆ ಹಣಕಾಸು ಸಂಸ್ಥೆಗಳು ನಿಗಾವಹಿಸಬೇಕಿದೆ ಎಂದು ದೇಶದ ಹಣಕಾಸು ಗುಪ್ತಚರ ಘಟಕ (ಎಫ್‌ಐಯು) ಸೂಚನೆ ನೀಡಿದೆ.
Last Updated 28 ಏಪ್ರಿಲ್ 2024, 15:21 IST
ಅನುಮಾನಾಸ್ಪದ ವ್ಯವಹಾರದ ಮೇಲೆ ನಿಗಾವಹಿಸಿ: ಹಣಕಾಸು ಗುಪ್ತಚರ ಘಟಕ

ನಾಳೆಯಿಂದ 2024–25ನೇ ಆರ್ಥಿಕ ವರ್ಷ: ಏನೆಲ್ಲ ಬದಲಾವಣೆ?

ಏಪ್ರಿಲ್‌ 1ರಿಂದ 2024–25ನೇ ಆರ್ಥಿಕ ವರ್ಷ ಆರಂಭವಾಗಲಿದೆ. ಇದರ ಜೊತೆಯಲ್ಲಿಯೇ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಹಲವು ಬದಲಾವಣೆಗಳು ಜಾರಿಯಾಗಲಿವೆ. ಅವುಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ.
Last Updated 30 ಮಾರ್ಚ್ 2024, 23:51 IST
ನಾಳೆಯಿಂದ 2024–25ನೇ ಆರ್ಥಿಕ ವರ್ಷ: ಏನೆಲ್ಲ ಬದಲಾವಣೆ?

ಕೋಟಕ್‌ ಬ್ಯಾಂಕ್‌ನಿಂದ ಸೊನಾಟಾ ಫೈನಾನ್ಸ್‌ ಖರೀದಿ

ಸೊನಾಟಾ ಫೈನಾನ್ಸ್‌ ಪ್ರೈವೆಟ್‌ ಲಿಮಿಟೆಡ್‌ ಅನ್ನು ಕೋಟಕ್ ಮಹೀಂದ್ರ ಬ್ಯಾಂಕ್‌, ಒಟ್ಟು ₹537 ಕೋಟಿಗೆ ಖರೀದಿಸಿದೆ.
Last Updated 28 ಮಾರ್ಚ್ 2024, 15:28 IST
ಕೋಟಕ್‌ ಬ್ಯಾಂಕ್‌ನಿಂದ ಸೊನಾಟಾ ಫೈನಾನ್ಸ್‌ ಖರೀದಿ

ಮಾರುಕಟ್ಟೆಯಿಂದ ₹7.5 ಲಕ್ಷ ಕೋಟಿ ಸಂಗ್ರಹಕ್ಕೆ ನಿರ್ಧಾರ

2024–25ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿ) ₹7.5 ಲಕ್ಷ ಕೋಟಿಯನ್ನು ಮಾರುಕಟ್ಟೆಯಿಂದ ಸಂಗ್ರಹಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.
Last Updated 27 ಮಾರ್ಚ್ 2024, 14:22 IST
ಮಾರುಕಟ್ಟೆಯಿಂದ ₹7.5 ಲಕ್ಷ ಕೋಟಿ ಸಂಗ್ರಹಕ್ಕೆ ನಿರ್ಧಾರ

ಬಂಡವಾಳ ಮಾರುಕಟ್ಟೆ: ಹಣಕಾಸು ನಿರ್ವಹಣೆಗೆ ಸರಳ ಸೂತ್ರ

‘ದುಡ್ಡನ್ನು ನಾವು ನಿಯಂತ್ರಿಸಬೇಕೇ ಹೊರತು ದುಡ್ಡು ನಮ್ಮನ್ನು ನಿಯಂತ್ರಿಸಬಾರದು’ ಎನ್ನುವ ಮಾತಿದೆ. ಆದರೆ, ಹೀಗಾಗಬೇಕಾದರೆ ನಿಮಗೆ ಹಣಕಾಸು ನಿರ್ವಹಣೆ ಬಗ್ಗೆ ಗೊತ್ತಿರಬೇಕು.
Last Updated 24 ಮಾರ್ಚ್ 2024, 19:17 IST
ಬಂಡವಾಳ ಮಾರುಕಟ್ಟೆ: ಹಣಕಾಸು ನಿರ್ವಹಣೆಗೆ ಸರಳ ಸೂತ್ರ

ಈಕ್ವಿಟಿ ಎಂ.ಎಫ್‌: ತೆರಿಗೆ ಲೆಕ್ಕಾಚಾರ ಹೇಗೆ?

ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ತೆರಿಗೆ ಅಂದಾಜು ಅರಿಯುವುದು ಅತಿಮುಖ್ಯ. ತೆರಿಗೆಯ ಮಾನದಂಡ ಗೊತ್ತಿದ್ದರೆ ಮಾತ್ರ ಇಂತಹ ಹೂಡಿಕೆಗಳಿಂದ ಗರಿಷ್ಠ ಲಾಭ ಪಡೆದುಕೊಳ್ಳಲು ಸಾಧ್ಯ.
Last Updated 18 ಮಾರ್ಚ್ 2024, 0:30 IST
ಈಕ್ವಿಟಿ ಎಂ.ಎಫ್‌: ತೆರಿಗೆ ಲೆಕ್ಕಾಚಾರ ಹೇಗೆ?

ಗ್ರಾಮ ಪಂಚಾಯಿತಿ: ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಶಿಫಾರಸು

ಹಳೆಯ ಗ್ರಾಮ ಠಾಣಾ ಪ್ರದೇಶಗಳನ್ನು ಮೀರಿ ಅಭಿವೃದ್ಧಿ ಹೊಂದಿರುವ ಎಲ್ಲ ಆಸ್ತಿಗಳನ್ನು ತೆರಿಗೆ ಪಟ್ಟಿಗೆ ಸೇರಿಸುವ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಸ್ವಂತ ತೆರಿಗೆ ವರಮಾನವನ್ನು ಹೆಚ್ಚಿಸಬೇಕು ಎಂದು ಐದನೇ ರಾಜ್ಯ ಹಣಕಾಸು ಆಯೋಗ ಶಿಫಾರಸು ಮಾಡಿದೆ.
Last Updated 23 ಫೆಬ್ರುವರಿ 2024, 15:29 IST
ಗ್ರಾಮ ಪಂಚಾಯಿತಿ: ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಶಿಫಾರಸು
ADVERTISEMENT

Karnataka Budget 2024 | ಬದ್ಧ ವೆಚ್ಚ ಹೆಚ್ಚಳ: ಅಭಿವೃದ್ಧಿಗೆ ತೊಡಕು

ವೇತನ, ಪಿಂಚಣಿ, ಸಾಲದ ಮೇಲಿನ ಬಡ್ಡಿ ಪಾವತಿ ಸೇರಿದಂತೆ ಮಾಡಲೇಬೇಕಾದ ಬದ್ಧ ವೆಚ್ಚಗಳು ಹೆಚ್ಚುತ್ತಿರುವುದು ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ತೊಡಕಾಗಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ಪ್ರತಿಪಾದಿಸಿದೆ.
Last Updated 17 ಫೆಬ್ರುವರಿ 2024, 0:30 IST
Karnataka Budget 2024 | ಬದ್ಧ ವೆಚ್ಚ ಹೆಚ್ಚಳ: ಅಭಿವೃದ್ಧಿಗೆ ತೊಡಕು

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
Last Updated 14 ಫೆಬ್ರುವರಿ 2024, 0:30 IST
ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
Last Updated 3 ಜನವರಿ 2024, 0:09 IST
ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ADVERTISEMENT
ADVERTISEMENT
ADVERTISEMENT