ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Flight

ADVERTISEMENT

3 ತಿಂಗಳಲ್ಲಿ 9 ಕೋಟಿ ಜನ ವಿಮಾನ ಪ್ರಯಾಣ

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) ದೇಶದ ವಿಮಾನ ನಿಲ್ದಾಣಗಳ ಮೂಲಕ 9.7 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಮಾಸ್ಟರ್‌ಕಾರ್ಡ್‌ ಎಕನಾಮಿಕ್ಸ್‌ ಇನ್‌ಸ್ಟಿಟ್ಯೂಟ್‌ ವರದಿ ತಿಳಿಸಿದೆ.
Last Updated 17 ಮೇ 2024, 18:22 IST
3 ತಿಂಗಳಲ್ಲಿ 9 ಕೋಟಿ ಜನ ವಿಮಾನ ಪ್ರಯಾಣ

ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: 9 ವಿಮಾನಗಳ ಮಾರ್ಗ ಬದಲಾವಣೆ

ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಪ್ರತಿಕೂಲ ಹವಾಮಾನ ಉಂಟಾಗಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ 9 ವಿಮಾನಗಳು ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2024, 4:27 IST
ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: 9 ವಿಮಾನಗಳ ಮಾರ್ಗ ಬದಲಾವಣೆ

ಭಾನುವಾರ ಒಂದೇ ದಿನ 4.71 ಲಕ್ಷ ಮಂದಿ ವಿಮಾನದಲ್ಲಿ ಸಂಚಾರ

ದೇಶೀಯ ಮಾರ್ಗದಲ್ಲಿ ಭಾನುವಾರದಂದು 6,128 ವಿಮಾನಗಳು ಹಾರಾಟ ನಡೆಸಿದ್ದು, ಒಟ್ಟು 4,71,751 ಪ್ರಯಾಣಿಕರು ಸಂಚರಿಸಿದ್ದಾರೆ. ಇಷ್ಟು ಮಂದಿ ಒಂದು ದಿನದಲ್ಲಿ ಪ್ರಯಾಣಿಸಿರುವುದು ದಾಖಲೆಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿದೆ.
Last Updated 22 ಏಪ್ರಿಲ್ 2024, 13:38 IST
ಭಾನುವಾರ ಒಂದೇ ದಿನ 4.71 ಲಕ್ಷ ಮಂದಿ ವಿಮಾನದಲ್ಲಿ ಸಂಚಾರ

ತಿರುವನಂತಪುರದಿಂದ ಬೆಂಗಳೂರಿಗೆ ಪ್ರತಿನಿತ್ಯ 10 ವಿಮಾನ ಸಂಚಾರ

ತಿರುವನಂತರಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಸಿಗೆ ಅವಧಿಯಲ್ಲಿ ಪ್ರತಿನಿತ್ಯ 10 ವಿಮಾನಗಳು ಸಂಚರಿಸಲಿವೆ.
Last Updated 25 ಮಾರ್ಚ್ 2024, 15:26 IST
ತಿರುವನಂತಪುರದಿಂದ ಬೆಂಗಳೂರಿಗೆ ಪ್ರತಿನಿತ್ಯ 10 ವಿಮಾನ ಸಂಚಾರ

ಬೇಸಿಗೆ ರಜೆ: ಮಾರ್ಚ್‌ 31ರಿಂದ ವಾರಕ್ಕೆ 24 ಸಾವಿರ ಬಾರಿ ವಿಮಾನಗಳ ಹಾರಾಟ

ನವದೆಹಲಿ: ಬೇಸಿಗೆ ಆರಂಭವಾಗಿದ್ದರಿಂದ ಜನರ ಪ್ರಯಾಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಭಾರತದ ವಿಮಾನಯಾನ ಸಂಸ್ಥೆಗಳು ದೇಶದೊಳಗೆ ವಾರಕ್ಕೆ 24,275 ಬಾರಿ ಕಾರ್ಯಾಚರಣೆ ನಡೆಸಲಿವೆ.
Last Updated 21 ಮಾರ್ಚ್ 2024, 11:06 IST
ಬೇಸಿಗೆ ರಜೆ: ಮಾರ್ಚ್‌ 31ರಿಂದ ವಾರಕ್ಕೆ 24 ಸಾವಿರ ಬಾರಿ ವಿಮಾನಗಳ ಹಾರಾಟ

ಪೈಲಟ್‌ಗಳ ಕರ್ತವ್ಯ, ವಿಶ್ರಾಂತಿ ಸಲುವಾಗಿ ಜೂನ್‌ 1ರಿಂದ ಹೊಸ ನಿಯಮ ಜಾರಿ

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಸೂಚಿಸಿದೆ
Last Updated 16 ಮಾರ್ಚ್ 2024, 14:45 IST
ಪೈಲಟ್‌ಗಳ ಕರ್ತವ್ಯ, ವಿಶ್ರಾಂತಿ ಸಲುವಾಗಿ ಜೂನ್‌ 1ರಿಂದ ಹೊಸ ನಿಯಮ ಜಾರಿ

ಫೆಬ್ರುವರಿಯಲ್ಲಿ ದೇಶೀಯ ವಿಮಾನ ಸಂಚಾರ ಶೇ 4.8ರಷ್ಟು ಏರಿಕೆ

ದೇಶೀಯ ವಿಮಾನ ಪ್ರಯಾಣಿಕರ ಪ್ರಮಾಣವು ಫೆಬ್ರುವರಿಯಲ್ಲಿ ಶೇ 4.8ರಷ್ಟು ಏರಿಕೆ ಆಗಿದೆ.
Last Updated 15 ಮಾರ್ಚ್ 2024, 14:16 IST
ಫೆಬ್ರುವರಿಯಲ್ಲಿ ದೇಶೀಯ ವಿಮಾನ ಸಂಚಾರ ಶೇ 4.8ರಷ್ಟು ಏರಿಕೆ
ADVERTISEMENT

ವಿಮಾನದಲ್ಲಿ ಏರ್‌ಟೆಲ್‌ನಿಂದ ಮೊಬೈಲ್‌ ಸೇವೆ

ದೇಶದ ಪ್ರಮುಖ ದೂರಸಂಪರ್ಕ ಕಂಪನಿಯಾದ ಭಾರ್ತಿ ಏರ್‌ಟೆಲ್, ವಿಮಾನ ಪ್ರಯಾಣಿಕರಿಗೆ ಮಾರ್ಗಮಧ್ಯೆಯೂ ಮೊಬೈಲ್‌ ಸಂಪರ್ಕ ಸೇವೆ ಕಲ್ಪಿಸಲು ನಿರ್ಧರಿಸಿದ್ದು, ಈ ಸಂಬಂಧ ‘ಏರೊ ಮೊಬೈಲ್‌’ ಸಂಸ್ಥೆಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 23 ಫೆಬ್ರುವರಿ 2024, 20:13 IST
ವಿಮಾನದಲ್ಲಿ ಏರ್‌ಟೆಲ್‌ನಿಂದ ಮೊಬೈಲ್‌ ಸೇವೆ

ಬೀದರ್–ಬೆಂಗಳೂರು ವಿಮಾನ ಪುನಃ ಹಾರಾಡಲಿ: ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಆಗ್ರಹ

ಬೀದರ್‌ ಹಾಗೂ ಬೆಂಗಳೂರು ನಡುವೆ ವಿಮಾನಯಾನ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಆಗ್ರಹಿಸಿದೆ.
Last Updated 23 ಫೆಬ್ರುವರಿ 2024, 15:54 IST
ಬೀದರ್–ಬೆಂಗಳೂರು ವಿಮಾನ ಪುನಃ ಹಾರಾಡಲಿ: ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಆಗ್ರಹ

ಮನೆ ಮೇಲೆ ಲಘು ವಿಮಾನ ಪತನ: ಹಲವು ಮಂದಿ ಸಾವು

ಫ್ಲಾರಿಡಾದಲ್ಲಿ ಲಘು ವಿಮಾನವೊಂದು ಮನೆಯ ಮೇಲೆ ಪತನಗೊಂಡು ಹಲವು ಮಂದಿ ಮೃತಪಟ್ಟಿದ್ದಾರೆ.
Last Updated 2 ಫೆಬ್ರುವರಿ 2024, 14:06 IST
ಮನೆ ಮೇಲೆ ಲಘು ವಿಮಾನ ಪತನ: ಹಲವು ಮಂದಿ ಸಾವು
ADVERTISEMENT
ADVERTISEMENT
ADVERTISEMENT