ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Forest Department

ADVERTISEMENT

ಹಾರೋಹಳ್ಳಿ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; ಕಾಡು ಪ್ರಾಣಿಗಳ ಉಪಟಳ ಹೆಚ್ಚಳ

ಹಾರೋಹಳ್ಳಿ ತಾಲ್ಲೂಕಿನ ಅರಣ್ಯ ಪ್ರದೇಶದ ಗಡಿ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಮಾತ್ರವಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ.
Last Updated 20 ಮೇ 2024, 5:41 IST
ಹಾರೋಹಳ್ಳಿ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; ಕಾಡು ಪ್ರಾಣಿಗಳ ಉಪಟಳ ಹೆಚ್ಚಳ

ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ: ಸರ್ಕಾರದ ವಿರುದ್ಧ ಆಕ್ರೋಶ

ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ನೀತಿಗಳ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 18 ಮೇ 2024, 5:41 IST
ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ: ಸರ್ಕಾರದ ವಿರುದ್ಧ ಆಕ್ರೋಶ

ಕಾಡು ಹಂದಿ ದಾಳಿಯಿಂದ ಯುವಕ ಸಾವು: ಅರಣ್ಯಾಧಿಕಾರಿ ಭೇಟಿ

ಕೆಲ ದಿನಗಳ ಹಿಂದೆ ಕಾಡು ಹಂದಿ ದಾಳಿಯಲ್ಲಿ ಮೃತಪಟ್ಟ ಪ್ರವೀಣ ನವನಾಥ (22) ಅವರ ಊರು ದಾಬಕಾಗೆ ಅರಣ್ಯಾಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
Last Updated 12 ಮೇ 2024, 15:48 IST
fallback

Video | ಪಶ್ಚಿಮ ಘಟ್ಟ ಜೀವವೈವಿಧ್ಯ; ಸಂರಕ್ಷಣೆಯೇ ಇವರ ಧ್ಯೇಯ

ಗಿರಿಧಾಮ, ಜಲಪಾತ, ನದಿ, ಕಾನನ, ಹೀಗೆ ಎಲ್ಲವುಗಳ ನೆಲೆಯಾಗಿರುವ ಪಶ್ಚಿಮ ಘಟ್ಟ ಜೀವವೈವಿಧ್ಯಗಳ ಹಾಟ್‌ಸ್ಪಾಟ್‌ ಕೂಡ.
Last Updated 12 ಮೇ 2024, 13:10 IST
Video | ಪಶ್ಚಿಮ ಘಟ್ಟ ಜೀವವೈವಿಧ್ಯ; ಸಂರಕ್ಷಣೆಯೇ ಇವರ ಧ್ಯೇಯ

ಹಿಂಡಿನಿಂದ ತಪ್ಪಿಸಿಕೊಂಡ ಕಾಡಾನೆ; ಚಿಕ್ಕಮಗಳೂರು ನಗರದಲ್ಲಿ ಸುತ್ತಾಟ

ಕಾಡಾನೆಯೊಂದು ಚಿಕ್ಕಮಗಳೂರು ಚಿಕ್ಕಮಗಳೂರು ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.
Last Updated 9 ಮೇ 2024, 4:27 IST
ಹಿಂಡಿನಿಂದ ತಪ್ಪಿಸಿಕೊಂಡ ಕಾಡಾನೆ; ಚಿಕ್ಕಮಗಳೂರು ನಗರದಲ್ಲಿ ಸುತ್ತಾಟ

ಮೈಸೂರು: 52 ಮತಗಟ್ಟೆಗಳ ಸುತ್ತಲೂ ಅರಣ್ಯ ಸಿಬ್ಬಂದಿಯ ಪಹರೆ!

ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಿರುವ ಕಡೆಗಳಲ್ಲಿ ವಿಶೇಷ ಕಣ್ಗಾವಲು
Last Updated 24 ಏಪ್ರಿಲ್ 2024, 21:01 IST
ಮೈಸೂರು: 52 ಮತಗಟ್ಟೆಗಳ ಸುತ್ತಲೂ ಅರಣ್ಯ ಸಿಬ್ಬಂದಿಯ ಪಹರೆ!

ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಹಳಕಾರ ಊರಿನ ಜನರ ಕಾಡಿನ ಪ್ರೀತಿ ಸ್ವಲ್ಪವೂ ಮುಕ್ಕಾಗಿಲ್ಲ. ತಲೆತಲಾಂತರಗಳಿಂದಲೂ ಅನನ್ಯ ಎನ್ನುವ ಕಾಳಜಿ ಮತ್ತು ಕಣ್ಗಾವಲು ಫಲವಾಗಿ ವಿಲೇಜ್‌ ಫಾರೆಸ್ಟ್‌ಗೆ ಇದೀಗ ನೂರು ವರ್ಷ. ಈ ಕಾಡಿನ ಕಥೆ ಇಲ್ಲಿದೆ
Last Updated 20 ಏಪ್ರಿಲ್ 2024, 23:30 IST
ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!
ADVERTISEMENT

ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ

ತಾಯಿ ಇಲ್ಲದ ಎರಡು ತಿಂಗಳ ತಬ್ಬಲಿ ಆನೆಮರಿಯೊಂದು ಸತ್ಯಮಂಗಳ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಅರೆಪಾಳಯಂನಲ್ಲಿ ಪತ್ತೆಯಾಗಿದ್ದು, ಇದನ್ನು ಮುದುಮಲೈ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 8 ಮಾರ್ಚ್ 2024, 11:34 IST
ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ

ಫರಂಗಿಪೇಟೆ: ಅರಣ್ಯ ಇಲಾಖೆ ವಾಹನ ಡಿಕ್ಕಿ, ಪಾದಚಾರಿ ಸಾವು

ಬಂಟ್ವಾಳ ಸಮೀಪದ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿಯ ಜೀಪು ಮಂಗಳವಾರ ರಾತ್ರಿ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಪಾದಚಾರಿ ಮೃತಪಟ್ಟಿದ್ದಾರೆ.
Last Updated 6 ಮಾರ್ಚ್ 2024, 12:31 IST
ಫರಂಗಿಪೇಟೆ: ಅರಣ್ಯ ಇಲಾಖೆ ವಾಹನ ಡಿಕ್ಕಿ, ಪಾದಚಾರಿ ಸಾವು

Video | ಬೆಳಗಾವಿ‌ ನಗರಕ್ಕೆ ನುಗ್ಗಿದ ಕಾಡಾನೆ: ಅಚ್ಚರಿಗೊಂಡ ಜನರು

ಕಾಡಾನೆಯೊಂದು ಶುಕ್ರವಾರ ಬೆಳ್ಳಂಬೆಳಿಗ್ಗೆ ಬೆಳಗಾವಿ ನಗರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತು.
Last Updated 1 ಮಾರ್ಚ್ 2024, 5:18 IST
Video | ಬೆಳಗಾವಿ‌ ನಗರಕ್ಕೆ ನುಗ್ಗಿದ ಕಾಡಾನೆ: ಅಚ್ಚರಿಗೊಂಡ ಜನರು
ADVERTISEMENT
ADVERTISEMENT
ADVERTISEMENT