ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Fraud

ADVERTISEMENT

ಬೆಂಗಳೂರು: ₹40 ಲಕ್ಷ ಭೋಗ್ಯದ ಹಣ ಪಡೆದು ವಂಚನೆ

ಆಸ್ತಿ ಜಪ್ತಿಗೆ ಬ್ಯಾಂಕ್ ನೋಟಿಸ್: ಠಾಣೆಗೆ ದೂರು ನೀಡಿದ ಭೋಗ್ಯದಾರ
Last Updated 28 ಏಪ್ರಿಲ್ 2024, 16:39 IST
ಬೆಂಗಳೂರು: ₹40 ಲಕ್ಷ ಭೋಗ್ಯದ ಹಣ ಪಡೆದು ವಂಚನೆ

ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ: ಎಸ್‌ಐಟಿಗೆ?

ಲೋಕಸಭೆ ಚುನಾವಣೆ ಬಳಿಕ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್​​ಐಟಿ) ವಹಿಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.‌
Last Updated 24 ಏಪ್ರಿಲ್ 2024, 15:57 IST
ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ: ಎಸ್‌ಐಟಿಗೆ?

LIC ಹೆಸರು, ಚಿಹ್ನೆ ಬಳಸಿ ವಂಚಕರ ಜಾಹೀರಾತು: ಎಚ್ಚರಿಕೆ ನೀಡಿದ ಸಂಸ್ಥೆ

ಎಲ್‌ಐಸಿಯ ಒಬ್ಬರು ಹಿರಿಯ ಅಧಿಕಾರಿಯ ಚಿತ್ರ, ಸಂಸ್ಥೆಯ ಹೆಸರು ಹಾಗೂ ಚಿಹ್ನೆಯನ್ನು ಬಳಸಿ ಕೆಲವು ವ್ಯಕ್ತಿ ಅಥವಾ ಸಂಸ್ಥೆಗಳು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿವೆ. ಈ ಕುರಿತು ಎಚ್ಚರ ವಹಿಸುವುದು ಅಗತ್ಯ’ ಎಂದು ಎಲ್‌ಐಸಿ ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
Last Updated 24 ಏಪ್ರಿಲ್ 2024, 11:25 IST
LIC ಹೆಸರು, ಚಿಹ್ನೆ ಬಳಸಿ ವಂಚಕರ ಜಾಹೀರಾತು: ಎಚ್ಚರಿಕೆ ನೀಡಿದ ಸಂಸ್ಥೆ

ಒಂದೇ ಸ್ವತ್ತಿಗೆ ನಕಲಿ ದಾಖಲೆಗಳ ಸೃಷ್ಟಿ: 22 ಬ್ಯಾಂಕ್‌ಗಳಿಗೆ ₹10 ಕೋಟಿ ವಂಚನೆ

ಆರೋಪಿಗಳು 10 ದಿನ ಪೊಲೀಸ್‌ ಕಸ್ಟಡಿಗೆ, ಸಾಲ ಪಡೆದು ಮನೆ– ನಿವೇಶನ ಖರೀದಿಸಿದ್ದ ಆರೋಪಿಗಳು
Last Updated 20 ಏಪ್ರಿಲ್ 2024, 0:21 IST
ಒಂದೇ ಸ್ವತ್ತಿಗೆ ನಕಲಿ ದಾಖಲೆಗಳ ಸೃಷ್ಟಿ: 22 ಬ್ಯಾಂಕ್‌ಗಳಿಗೆ ₹10 ಕೋಟಿ ವಂಚನೆ

ಹೊಸ ತೊಡಕು: ₹1.60 ಕೋಟಿ ‘ಮಾಂಸ ಚೀಟಿ’ ವಂಚನೆ

ಯುಗಾದಿ ಹೊಸ ತೊಡಕು ಸಂದರ್ಭದಲ್ಲಿ ‘ಮಾಂಸ’ ನೀಡುವುದಾಗಿ ಸಾರ್ವಜನಿಕರಿಂದ ಚೀಟಿ ಕಟ್ಟಿಸಿಕೊಂಡು ವಂಚಿಸಿದ್ದ ಆರೋಪದಡಿ ಪುಟ್ಟಸ್ವಾಮಿಗೌಡ ಎಂಬುವವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದು, ಆರೋಪಿ ಮನೆಯಲ್ಲಿ ಶೋಧ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
Last Updated 15 ಏಪ್ರಿಲ್ 2024, 0:19 IST
ಹೊಸ ತೊಡಕು: ₹1.60 ಕೋಟಿ ‘ಮಾಂಸ ಚೀಟಿ’ ವಂಚನೆ

Cryptocurrency: ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ

ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಮಹಾರಾಷ್ಟ್ರದ ನಾಗ್ಪುರದ ಕಾಲೇಜ್‌ವೊಂದರ ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಏಪ್ರಿಲ್ 2024, 6:05 IST
Cryptocurrency: ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ

ನಕಲಿ ಗ್ಯಾರಂಟಿ: ₹5 ಕೋಟಿ ಪಡೆದಿದ್ದ ಸಿಎ

ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್‌ (ಎನ್‌ಇಎಸ್ಎಲ್‌) ಅಧಿಕಾರಿಗಳು ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಿರುವ ನಗರದ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು, ಆಶೀಷ್‌ ಸಕ್ಸೇನಾನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.
Last Updated 7 ಏಪ್ರಿಲ್ 2024, 0:11 IST
ನಕಲಿ ಗ್ಯಾರಂಟಿ: ₹5 ಕೋಟಿ ಪಡೆದಿದ್ದ ಸಿಎ
ADVERTISEMENT

KPSC ಸದಸ್ಯ ಹುದ್ದೆಗಾಗಿ ₹4.10 ಕೋಟಿ ವಂಚನೆ: ಸರ್ಕಾರಿ ನೌಕರ ಸೇರಿ ನಾಲ್ವರ ಬಂಧನ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯ ಹುದ್ದೆಗೆ ನೇಮಕ ಮಾಡಿಸುವುದಾಗಿ ಹೇಳಿ ಚಿತ್ರಕಲಾ ಶಿಕ್ಷಕಿಯೊಬ್ಬರಿಂದ ₹ 4.10 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 3 ಏಪ್ರಿಲ್ 2024, 0:03 IST
KPSC ಸದಸ್ಯ ಹುದ್ದೆಗಾಗಿ ₹4.10 ಕೋಟಿ ವಂಚನೆ:  ಸರ್ಕಾರಿ ನೌಕರ ಸೇರಿ ನಾಲ್ವರ ಬಂಧನ

ಥಾಣೆ: ಬಟ್ಟೆ ವ್ಯಾಪಾರಿಗೆ ₹1.14 ಕೋಟಿ ವಂಚನೆ

ಭಿವಂಡಿಯ ಬಟ್ಟೆ ವ್ಯಾಪಾರಿಯೊಬ್ಬರಿಗೆ ಅಹಮದಾಬಾದ್‌ನ ಇಬ್ಬರು ವರ್ತಕರು ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 25 ಮಾರ್ಚ್ 2024, 11:59 IST
ಥಾಣೆ: ಬಟ್ಟೆ ವ್ಯಾಪಾರಿಗೆ ₹1.14 ಕೋಟಿ ವಂಚನೆ

ಟ್ರೇಡಿಂಗ್‌: ವಿದ್ಯಾರ್ಥಿಗೆ ₹20 ಲಕ್ಷ ವಂಚನೆ

ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ವಿದ್ಯಾರ್ಥಿ ಸಂದೀಪ ಜುಟ್ಟಲ್‌ ಅವರನ್ನು ನಂಬಿಸಿದ್ದ ನಾಲ್ವರು, ₹20 ಲಕ್ಷವನ್ನು ನಗದು ಹಾಗೂ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
Last Updated 19 ಮಾರ್ಚ್ 2024, 16:14 IST
ಟ್ರೇಡಿಂಗ್‌: ವಿದ್ಯಾರ್ಥಿಗೆ ₹20 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT