ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gangavathi

ADVERTISEMENT

ಗಂಗಾವತಿ | ಮಸೀದಿ ಕಮಿಟಿ ರಚನೆ ವಿಚಾರ: ಎರಡು ಗುಂಪಿನ ನಡುವೆ ಗಲಾಟೆ

ಕಿಲ್ಲಾ ಏರಿಯಾದಲ್ಲಿನ ಮಸೀದಿ ಕಮಿಟಿ ರಚನೆ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಈಚೆಗೆ ಗಲಾಟೆ ನಡೆದು, ಸಮಸ್ಯೆ ಪರಿಹರಿಸಿಕೊಳ್ಳಲು ಶನಿವಾರ ನಗರ ಠಾಣೆಗೆ ಆಗಮಿಸಿದ ವೇಳೆ ಮತ್ತೆ ಜಗಳ ಮಾಡಿಕೊಂಡ ಘಟನೆ ಜರುಗಿದೆ.
Last Updated 11 ಮೇ 2024, 15:33 IST
fallback

ಗಂಗಾವತಿ: ಎಂಟು ತಿಂಗಳ ವೇತನ ಬಾಕಿ, ಕಂಗಾಲಾದ 1,630 ಹೊರಗುತ್ತಿಗೆ ನೌಕರರು

ಕಳೆದ ಎಂಟು ತಿಂಗಳಿಂದ ಜಿಲ್ಲೆಯ ಎಲ್ಲ ತಾಲ್ಲೂಕಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಸತಿ ನಿಲಯದ ಹೊರಗುತ್ತಿಗೆ ನೌಕರರ ವೇತನ ಪಾವತಿ ಬಾಕಿ ಉಳಿದಿದ್ದು, 1,630ಕ್ಕೂ ಹೆಚ್ಚು ನೌಕರರು ವೇತನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 10 ಮೇ 2024, 5:45 IST
ಗಂಗಾವತಿ: ಎಂಟು ತಿಂಗಳ ವೇತನ ಬಾಕಿ, ಕಂಗಾಲಾದ 1,630 ಹೊರಗುತ್ತಿಗೆ ನೌಕರರು

ಗಂಗಾವತಿ | ಮತಗಟ್ಟೆಗೆ ಐತಿಹಾಸಿಕ ಸ್ಥಳದ ಚಿತ್ರಕಲೆ

ಲೋಕಸಭಾ ಚುನಾವಣೆ ನಿಮಿತ್ತ ಮತದಾರರನ್ನು ಸೆಳೆಯಲು ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾ.ಪಂ ವ್ಯಾಪ್ತಿಯ ಹಿರೇಬೆಣಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಲಿ ಚಿತ್ರಕಲೆ ಮೂಲಕ ಗಂಗಾವತಿ ಕ್ಷೇತ್ರದ ಐತಿಹಾಸಿಕ ತಾಣಗಳ ಚಿತ್ರಬಿಡಿಸಿ, ಮಾದರಿ ಮತಗಟ್ಟೆ ರಚಿಸಲಾಗಿದೆ.
Last Updated 6 ಮೇ 2024, 14:13 IST
ಗಂಗಾವತಿ | ಮತಗಟ್ಟೆಗೆ ಐತಿಹಾಸಿಕ ಸ್ಥಳದ ಚಿತ್ರಕಲೆ

ಗಂಗಾವತಿ | ನೌಕರರ ವೇತನ ಪಾವತಿ ವಿಳಂಬ: ಮತದಾನ ಬಹಿಷ್ಕಾರ ಎಚ್ಚರಿಕೆ

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ವಿಳಂಬ ಮಾಡಿದ 8 ತಿಂಗಳ ವೇತನ ಪಾವತಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ನೌಕರರ ಜಿಲ್ಲಾ ಸಮಿತಿ ಸದಸ್ಯರು ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
Last Updated 5 ಮೇ 2024, 6:14 IST
ಗಂಗಾವತಿ | ನೌಕರರ ವೇತನ ಪಾವತಿ ವಿಳಂಬ: ಮತದಾನ ಬಹಿಷ್ಕಾರ ಎಚ್ಚರಿಕೆ

ಕೊಪ್ಪಳ | ಸಿಎಂ ಎದುರಲ್ಲೇ ಗಂಗಾವತಿ ಕಾಂಗ್ರೆಸ್ ಬಣ ರಾಜಕಾರಣ ಮತ್ತೆ ಸ್ಫೋಟ

ಗಂಗಾವತಿ (ಕೊಪ್ಪಳ ಜಿಲ್ಲೆ): ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಬಹಿರಂಗಗೊಂಡಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಣ ರಾಜಕಾರಣ ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮತ್ತೆ ಸ್ಫೋಟಗೊಂಡಿತು.
Last Updated 30 ಏಪ್ರಿಲ್ 2024, 14:11 IST
ಕೊಪ್ಪಳ | ಸಿಎಂ ಎದುರಲ್ಲೇ ಗಂಗಾವತಿ ಕಾಂಗ್ರೆಸ್ ಬಣ ರಾಜಕಾರಣ ಮತ್ತೆ ಸ್ಫೋಟ

ಗಂಗಾವತಿ: ಪ್ರಜಾಧ್ವನಿ-2 ಪ್ರಚಾರ ಕಾರ್ಯಕ್ರಮಕ್ಕೆ ಸಿದ್ಧತೆ

ಕನಕಗಿರಿ ರಸ್ತೆಯಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು (ಮಂಗಳವಾರ) ಸಂಜೆ 6 ಗಂಟೆಗೆ ಕಾಂಗ್ರೆಸ್ ಪಕ್ಷದಿಂದ ನಡೆಯುವ ಪ್ರಜಾಧ್ವನಿ-2 ಲೋಕಸ ಭಾಚುನಾವಣಾ ಪ್ರಚಾರ ಸಭೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ.
Last Updated 29 ಏಪ್ರಿಲ್ 2024, 15:47 IST
ಗಂಗಾವತಿ: ಪ್ರಜಾಧ್ವನಿ-2 ಪ್ರಚಾರ ಕಾರ್ಯಕ್ರಮಕ್ಕೆ ಸಿದ್ಧತೆ

ಗಂಗಾವತಿ: ಕಿಷ್ಕಿಂಧೆ ಪ್ರದೇಶದ ಚರ್ಚೆಗೆ ದಾಖಲೆ ನೀಡುವ ಶಾಸನ ಪತ್ತೆ

ಹನುಮ ಜನಿಸಿದ ನಾಡು ಹಾಗೂ ಕಿಷ್ಕಿಂಧೆ ಪ್ರದೇಶ ಯಾವುದು ಎನ್ನುವ ಚರ್ಚೆ ದೇಶದಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿಯೇ ತಾಲ್ಲೂಕಿನ ಆನೆಗೊಂದಿಯ ಕಡೆಬಾಗಿಲು ಬೆಟ್ಟದ ಮೇಲ್ಭಾಗದಲ್ಲಿ 1527ರ ವಿಜಯನಗರ ಕಾಲದ ಶಾಸನ ಪತ್ತೆಯಾಗಿದ್ದು ಈ ಚರ್ಚೆಗೆ ಮಹತ್ವದ ದಾಖಲೆ ಒದಗಿಸಿದೆ.
Last Updated 6 ಏಪ್ರಿಲ್ 2024, 13:22 IST
ಗಂಗಾವತಿ: ಕಿಷ್ಕಿಂಧೆ ಪ್ರದೇಶದ ಚರ್ಚೆಗೆ ದಾಖಲೆ ನೀಡುವ ಶಾಸನ ಪತ್ತೆ
ADVERTISEMENT

ಆನೆಗೊಂದಿ: ಆತುರದಲ್ಲಿ ಉತ್ಸವ ಆಯೋಜನೆ, ಕುರ್ಚಿಗಾಗಿ ಹಾಡಿದ ಸ್ಥಳೀಯ ಕಲಾವಿದರು!

ವಿಜಯನಗರ ಸಾಮ್ರಾಜ್ಯದ ಮೂಲ ಬೇರು ಹಾಗೂ ರಾಮಾಯಣ ಕಾಲದ ಐತಿಹ್ಯವಿರುವ ಆನೆಗೊಂದಿಯಲ್ಲಿ ಉತ್ಸವ ಆಯೋಜಿಸಿದ್ದರೂ ಸ್ಥಳೀಯ ಕಲಾವಿದರು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿದಾಗ ಅದನ್ನು ನೋಡುವವರು ಯಾರೂ ಇರಲಿಲ್ಲ!
Last Updated 12 ಮಾರ್ಚ್ 2024, 7:10 IST
ಆನೆಗೊಂದಿ: ಆತುರದಲ್ಲಿ ಉತ್ಸವ ಆಯೋಜನೆ, ಕುರ್ಚಿಗಾಗಿ ಹಾಡಿದ ಸ್ಥಳೀಯ ಕಲಾವಿದರು!

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಯತ್ನ

ಪಕ್ಷದ ಕೆಲ ನಾಯಕರ ವರ್ತನೆಯಿಂದಾಗ ಬೇಸರಗೊಂಡಿದ್ದ‌ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮುನಿಸು ಶಮನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದರು.
Last Updated 3 ಮಾರ್ಚ್ 2024, 4:14 IST
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಯತ್ನ

ಗಂಗಾವತಿ: ಪ್ರವಾಸಕ್ಕೆ ಬಂದಿದ್ದ ಮಹಿಳೆ ಮೇಲೆ ರೇಪ್– ಅಪರಾಧಿಗಳಿಗೆ 20 ವರ್ಷ ಜೈಲು

ಗಂಗಾವತಿ ತಾಲ್ಲೂಕಿನ ವಿರೂಪಾಪುರಗಡ್ಡೆಯ ರೆಸಾರ್ಟ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಅಪರಾಧಿಗಳಿಗೆ ಜೈಲು
Last Updated 27 ಫೆಬ್ರುವರಿ 2024, 15:34 IST
ಗಂಗಾವತಿ: ಪ್ರವಾಸಕ್ಕೆ ಬಂದಿದ್ದ ಮಹಿಳೆ ಮೇಲೆ ರೇಪ್– ಅಪರಾಧಿಗಳಿಗೆ 20 ವರ್ಷ ಜೈಲು
ADVERTISEMENT
ADVERTISEMENT
ADVERTISEMENT