ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

garbage

ADVERTISEMENT

ಆಲ್ದೂರು | ರಸ್ತೆ ಬದಿ ಕಸದ ರಾಶಿ: ಸಾರ್ವಜನಿಕರಿಗೆ ತಪ್ಪದ ಗೋಳು

ಸ್ವಚ್ಛತೆ ಕಾಪಾಡಲು ಸ್ಥಳೀಯ ಆಡಳಿತಕ್ಕೆ ಜನರ ಮನವಿ
Last Updated 30 ಏಪ್ರಿಲ್ 2024, 6:35 IST
ಆಲ್ದೂರು | ರಸ್ತೆ ಬದಿ ಕಸದ ರಾಶಿ: ಸಾರ್ವಜನಿಕರಿಗೆ ತಪ್ಪದ ಗೋಳು

ಶಿರಾ | ಅಸಮರ್ಪಕ ಕಸ ವಿಲೇವಾರಿ: ಅಂಗಡಿ ಮುಂದೆ ಕಸ ಸುರಿದ ನಗರಸಭೆ ಸಿಬ್ಬಂದಿ

ಸಮರ್ಪಕ ಕಸ ವಿಲೇವಾರಿ ಮಾಡದ ಸಿದ್ಧ ಉಡುಪುಗಳ (ಬಟ್ಟೆ) ಮಾರಾಟ ಮಳಿಗೆ ಮುಂದೆ ನಗರಸಭೆ ಸಿಬ್ಬಂದಿ ಶುಕ್ರವಾರ ಕಸ ಸುರಿದ ಪ್ರತಿಭಟನೆ ನಡೆಸಿದರು.
Last Updated 19 ಏಪ್ರಿಲ್ 2024, 13:59 IST
ಶಿರಾ | ಅಸಮರ್ಪಕ ಕಸ ವಿಲೇವಾರಿ: ಅಂಗಡಿ ಮುಂದೆ ಕಸ ಸುರಿದ ನಗರಸಭೆ ಸಿಬ್ಬಂದಿ

ಹುಲಸೂರ | ತ್ಯಾಜ್ಯದ ಅವೈಜ್ಞಾನಿಕ ನಿರ್ವಹಣೆ: ಬೇಸರ

ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ, ಅಧಿಕಾರಿಗಳ ನಿರ್ಲಕ್ಷ್ಯ,
Last Updated 14 ಏಪ್ರಿಲ್ 2024, 5:59 IST
ಹುಲಸೂರ | ತ್ಯಾಜ್ಯದ ಅವೈಜ್ಞಾನಿಕ ನಿರ್ವಹಣೆ: ಬೇಸರ

ಸಮೇತನಹಳ್ಳಿ: ರಸ್ತೆಯಂಚಿನ ಕಸಕ್ಕೆ ಬೆಂಕಿ

ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರದ ರಸ್ತೆಯಂಚಿನಲ್ಲಿ ಕಸದ ದರ್ಬಾರು ಹೆಚ್ಚಾಗಿದ್ದು, ಸೂಕ್ತವಾಗಿ ವಿಲೇವಾರಿ ಮಾಡದೆ ಬೆಂಕಿ ಹಾಕಲಾಗುತ್ತಿದೆ.
Last Updated 30 ಮಾರ್ಚ್ 2024, 5:26 IST
ಸಮೇತನಹಳ್ಳಿ: ರಸ್ತೆಯಂಚಿನ ಕಸಕ್ಕೆ ಬೆಂಕಿ

ರಾಮನಗರ | ಕಸದ ತಾಣವಾದ ಖಾಲಿ ನಿವೇಶನ: ಕಣ್ಮುಚ್ಚಿ ಕುಳಿತ ನಗರಸಭೆ

ರಾಮನಗರ ನಗರದಲ್ಲಿರುವ ಖಾಲಿ ನಿವೇಶನಗಳು ಕಸದ ತಾಣಗಳಾಗಿವೆ. ಪ್ಲಾಸ್ಟಿಕ್, ತರಕಾರಿ, ಬಾಕ್ಸ್‌ಗಳು ಸೇರಿದಂತೆ ವಿವಿಧ ರೀತಿಯ ಕಸಗಳಿಂದ ತುಂಬಿರುವ ನಿವೇಶನಗಳು ಒಂದು ರೀತಿಯಲ್ಲಿ ಕಸದ ತಿಪ್ಪೆಗಳಾಗಿ ಮಾರ್ಪಟ್ಟಿವೆ.
Last Updated 25 ಮಾರ್ಚ್ 2024, 6:32 IST
ರಾಮನಗರ | ಕಸದ ತಾಣವಾದ ಖಾಲಿ ನಿವೇಶನ: ಕಣ್ಮುಚ್ಚಿ ಕುಳಿತ ನಗರಸಭೆ

ಚನ್ನಗಿರಿ | ತ್ಯಾಜ್ಯ ಪುರಸಭೆ ವಾಹನಗಳಿಗೆ ನೀಡುವುದು ಕಡ್ಡಾಯ: ಮಹಮದ್ ವಾಸೀಂ

ಬೀದಿ ಬದಿ ವ್ಯಾಪಾರಿಗಳಿಗೆ ಪುರಸಭೆಯಿಂದ ನೋಟಿಸ್ ಜಾರಿ
Last Updated 19 ಮಾರ್ಚ್ 2024, 15:08 IST
ಚನ್ನಗಿರಿ | ತ್ಯಾಜ್ಯ ಪುರಸಭೆ ವಾಹನಗಳಿಗೆ ನೀಡುವುದು ಕಡ್ಡಾಯ: ಮಹಮದ್ ವಾಸೀಂ

ಯಲಹಂಕ | ಕಸ ವಿಲೇವಾರಿ: ಗ್ರಾಮಸ್ಥರಿಗೆ ತೊಂದರೆ 

ಬ್ಯಾಟರಾಯನಪುರ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಯಪ್ಪನಹಳ್ಳಿಯ ಸರ್ಕಾರಿ ಗೋಮಾಳದ ಕಲ್ಲುಕ್ವಾರಿ ಜಾಗದಲ್ಲಿ ಬಿಬಿಎಂಪಿಯವರು ನಗರದ ಕಸ ತಂದು ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
Last Updated 15 ಮಾರ್ಚ್ 2024, 23:40 IST
ಯಲಹಂಕ | ಕಸ ವಿಲೇವಾರಿ: ಗ್ರಾಮಸ್ಥರಿಗೆ ತೊಂದರೆ 
ADVERTISEMENT

ಚಿಕ್ಕೋಡಿ: ಗ್ರಾಮದ ಸುತ್ತ ಸಮಸ್ಯೆಗಳ ಹುತ್ತ, ಕಣ್ತೆರೆದು ನೋಡದ ಅಧಿಕಾರಿಗಳು

ಕಸದ ತೊಟ್ಟಿಗಳಿಂದ ತುಂಬಿದ ಜೈನಾಪೂರ
Last Updated 28 ಫೆಬ್ರುವರಿ 2024, 4:33 IST
ಚಿಕ್ಕೋಡಿ: ಗ್ರಾಮದ ಸುತ್ತ ಸಮಸ್ಯೆಗಳ ಹುತ್ತ, ಕಣ್ತೆರೆದು ನೋಡದ ಅಧಿಕಾರಿಗಳು

ಹಾರೋಹಳ್ಳಿ | ಬನ್ನಿಕುಪ್ಪೆಯ ರಸ್ತೆ, ಕಸದ್ದೇ ಅವ್ಯವಸ್ಥೆ

ಹಾರೋಹಳ್ಳಿ ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ದುರ್ನಾತ ತಾಳಲಾರದೇ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
Last Updated 20 ಫೆಬ್ರುವರಿ 2024, 4:36 IST
ಹಾರೋಹಳ್ಳಿ | ಬನ್ನಿಕುಪ್ಪೆಯ ರಸ್ತೆ, ಕಸದ್ದೇ ಅವ್ಯವಸ್ಥೆ

ಚಿಕ್ಕಜಾಜೂರು | ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ

ಕಣ್ಮರೆಯ ಅಂಚಿನಲ್ಲಿ ನೀರಿನ ಸೆಲೆ
Last Updated 19 ಫೆಬ್ರುವರಿ 2024, 6:38 IST
ಚಿಕ್ಕಜಾಜೂರು | ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ
ADVERTISEMENT
ADVERTISEMENT
ADVERTISEMENT