ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

gmail

ADVERTISEMENT

ಡ್ರೈವ್‌ಗೆ ಬಾಲ್ಯದ ಬೆತ್ತಲೆ ಚಿತ್ರ ಸೇರಿಸಿದ ಟೆಕಿ; ಖಾತೆ ತಡೆಹಿಡಿದ ಗೂಗಲ್!

ಬಾಲ್ಯದಲ್ಲಿ ಇದ್ದಾಗ ತೆಗೆದ ಬೆತ್ತಲೆ ಚಿತ್ರವೊಂದನ್ನು ಗೂಗಲ್‌ ಡ್ರೈವ್‌ಗೆ ಸೇರಿಸಿದ್ದಕ್ಕಾಗಿ ತಡೆಹಿಡಿಯಲಾಗಿದ್ದ ನೀಲ್ ಶುಕ್ಲಾ ಎಂಬುವವರ ಜಿಮೇಲ್ ಖಾತೆಯ ಸೇವೆಯನ್ನು ಮರಳಿ ಪಡೆಯಲು ಕೋರಿದ ಅರ್ಜಿಯು ಗುಜರಾತ್‌ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ.
Last Updated 18 ಮಾರ್ಚ್ 2024, 16:07 IST
ಡ್ರೈವ್‌ಗೆ ಬಾಲ್ಯದ ಬೆತ್ತಲೆ ಚಿತ್ರ ಸೇರಿಸಿದ ಟೆಕಿ; ಖಾತೆ ತಡೆಹಿಡಿದ ಗೂಗಲ್!

Gmail Mobile App ಬಳಕೆದಾರರ ಬಹುಬೇಡಿಕೆ ಈಡೇರಿಸಿದ ಗೂಗಲ್

ಗೂಗಲ್‌ನ ಅತ್ಯಂತ ಪ್ರಮುಖ ಉತ್ಪನ್ನವಾಗಿರುವ Gmail Mobile App ಗಾಗಿ ಬಹುಬೇಡಿಕೆಯ ಫೀಚರ್‌ ಒಂದನ್ನು ಗೂಗಲ್ ಇದೀಗ ಒದಗಿಸಿದೆ.
Last Updated 9 ಆಗಸ್ಟ್ 2023, 6:44 IST
Gmail Mobile App ಬಳಕೆದಾರರ ಬಹುಬೇಡಿಕೆ ಈಡೇರಿಸಿದ ಗೂಗಲ್

ಭಾರತ ಸೇರಿ ವಿಶ್ವದಾದ್ಯಂತ Gmail ಸೇವೆಯಲ್ಲಿ ವ್ಯತ್ಯಯ: ಗೊಂದಲಕ್ಕೀಡಾದ ಬಳಕೆದಾರರು

ಶನಿವಾರ ಸಂಜೆ ಭಾರತ ಸೇರಿದಂತೆ ವಿಶ್ವದ ಹಲವು ಕಡೆ ಗೂಗಲ್‌ ಜಿಮೇಲ್‌ (Google Gmail) ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೇಲ್‌ ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗದಲೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ
Last Updated 10 ಡಿಸೆಂಬರ್ 2022, 16:05 IST
ಭಾರತ ಸೇರಿ ವಿಶ್ವದಾದ್ಯಂತ Gmail ಸೇವೆಯಲ್ಲಿ ವ್ಯತ್ಯಯ: ಗೊಂದಲಕ್ಕೀಡಾದ ಬಳಕೆದಾರರು

ನಿಮಗೆ ತಿಳಿದಿರಲಿ ಜಿಮೇಲ್‌ನ ಬಹುಪಯೋಗಿ ಸೆಟ್ಟಿಂಗ್ಸ್

ನಾವು ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜಿಮೇಲ್‌ ಅನ್ನು ಹೆಚ್ಚು ಬಳಸುತ್ತೇವೆ. ಅತಿಯಾಗಿ ಬಳಸುವ ಜಿಮೇಲ್‌ನಲ್ಲಿ ಕೆಲವೊಂದು ಸೆಟ್ಟಿಂಗ್ಸ್‌ಗಳಿವೆ. ಆ ಸೇವೆಯನ್ನು ಬಳಸಿಕೊಂಡರೆ ಜಿಮೇಲ್‌ನ ವಿವಿಧ ಸೇವೆಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸಬಹುದು.
Last Updated 20 ಜನವರಿ 2021, 19:30 IST
ನಿಮಗೆ ತಿಳಿದಿರಲಿ ಜಿಮೇಲ್‌ನ ಬಹುಪಯೋಗಿ ಸೆಟ್ಟಿಂಗ್ಸ್

ಮತ್ತೆ ಕೈಕೊಟ್ಟ ಜಿ-ಮೇಲ್; ಎರಡೂವರೆ ತಾಸಿನ ಬಳಿಕ ಪುನಃಸ್ಥಾಪನೆ

ಸರ್ಚ್ ಎಂಜಿನ್ ದೈತ್ಯ ಗೂಗಲ್, ಮಗದೊಮ್ಮೆ ತೊಂದರೆಯನ್ನು ಎದುರಿಸಿದೆ. ಗೂಗಲ್‌ನ ಕ್ಲೌಡ್ ಹೋಸ್ಟಿಂಗ್ ಜಿ-ಮೇಲ್ ಸೇವೆಯಲ್ಲಿ ಮಂಗಳವಾರ ಅಡಚಣೆಯಾಗಿದೆ. ಸೋಮವಾರವೂ ಗೂಗಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.ಈ ಬಗ್ಗೆ ಬಳಕೆದಾರರು ಗೂಗಲ್‌ಗೆ ದೂರು ಸಲ್ಲಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ಗೂಗಲ್ ಜಿ-ಮೇಲ್ ಸೇವೆಗೆ ಅಡಚಣೆಯಾಗಿದ್ದು, ಸುಮಾರು ಎರಡೂವರೆ ತಾಸುಗಳ ಬಳಿಕ ಪುನಃಸ್ಥಾಪಿಸಲಾಗಿದೆ.
Last Updated 16 ಡಿಸೆಂಬರ್ 2020, 3:57 IST
ಮತ್ತೆ ಕೈಕೊಟ್ಟ ಜಿ-ಮೇಲ್; ಎರಡೂವರೆ ತಾಸಿನ ಬಳಿಕ ಪುನಃಸ್ಥಾಪನೆ

ಗೂಗಲ್‌ ಸೇವೆಗಳಲ್ಲಿ ವ್ಯತ್ಯಯ: ಮರಳಿದ ಜಿಮೇಲ್‌, ಯುಟ್ಯೂಬ್‌

ಬೆಂಗಳೂರು: ಜಗತ್ತಿನಾದ್ಯಂತ ಗೂಗಲ್‌ನ ಬಹುತೇಕ ಸೇವೆಗಳಲ್ಲಿ ಅಡಚಣೆ ಎದುರಾಗಿತ್ತು. ಜಿಮೇಲ್‌, ಯುಟ್ಯೂಬ್‌, ಮ್ಯಾಪ್ಸ್‌ ಹಾಗೂ ಡ್ರೈವ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಸೋಮವಾರ ಸಂಜೆ 5ರಿಂದ ಗೂಗಲ್‌ನ ಸೇವೆಗಳಲ್ಲಿ ವ್ಯತ್ಯವಾಗಿ, ಬಹುತೇಕ ಬಳಕೆದಾರರಿಗೆ ಜಿಮೇಲ್‌ ಮತ್ತು ಯುಟ್ಯೂಬ್‌ ತೆರೆಯಲು ಸಾಧ್ಯವಾಗಿರಲಿಲ್ಲ. ಯುಟ್ಯೂಬ್‌ ತೆರೆಯಲು ಪ್ರಯತ್ನಿಸಿದರೆ, 'ಏನೋ ಸಮಸ್ಯೆಯಾಗಿದೆ' (Something went wrong) ಎಂಬ ಸಂದೇಶ ತೋರುತ್ತಿದೆ. ಜಿಮೇಲ್‌ ತಾತ್ಕಾಲಿಕವಾಗಿ ವ್ಯತ್ಯಯವೆಂದು (Temporary Error) ತೋರುತ್ತಿತ್ತು.
Last Updated 14 ಡಿಸೆಂಬರ್ 2020, 17:11 IST
ಗೂಗಲ್‌ ಸೇವೆಗಳಲ್ಲಿ ವ್ಯತ್ಯಯ: ಮರಳಿದ ಜಿಮೇಲ್‌, ಯುಟ್ಯೂಬ್‌

‘ಯಥಾ ಸ್ಥಿತಿಗೆ ಮರಳಿದ ಜಿಮೇಲ್’

ಜಿಮೇಲ್‌ ಸೇವೆಯು ಯಥಾಸ್ಥಿತಿಗೆ ಮರಳಿದೆ ಎಂದು ಗೂಗಲ್‌ ತಿಳಿಸಿದೆ.
Last Updated 20 ಆಗಸ್ಟ್ 2020, 21:09 IST
‘ಯಥಾ ಸ್ಥಿತಿಗೆ ಮರಳಿದ ಜಿಮೇಲ್’
ADVERTISEMENT

ಗೂಗಲ್‌: ಜಿಮೇಲ್‌ ಸೇವೆಯಲ್ಲಿ ವ್ಯತ್ಯಯ

ಭಾರತ ಸೇರಿದಂತೆ ವಿಶ್ವದ ಹಲವೆಡೆ ಇಮೇಲ್ ಸೇವೆ ಒದಗಿಸುವ ಗೂಗಲ್‌ನ ಜಿಮೇಲ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದು ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ.
Last Updated 20 ಆಗಸ್ಟ್ 2020, 6:59 IST
ಗೂಗಲ್‌: ಜಿಮೇಲ್‌ ಸೇವೆಯಲ್ಲಿ ವ್ಯತ್ಯಯ

ಆ್ಯಂಡ್ರಾಯ್ಡ್‌ ಜಿಮೇಲ್‌ ಬಳಕೆದಾರರಿಗೆ ಗೂಗಲ್‌ 'ಮೀಟ್‌'

ಜಿಮೇಲ್‌ ಜೊತೆಗೆ ಮೀಟ್‌ ಸಂಯೋಜಿಸುವುದಾಗಿ ಕಳೆದ ತಿಂಗಳು ಗೂಗಲ್‌ ಪ್ರಕಟಿಸಿತ್ತು. ವಿಡಿಯೊ ಕಾನ್ಫರೆನ್ಸಿಂಗ್‌ ವೇದಿಕೆಯನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಗೂಗಲ್‌ ಪ್ರಯತ್ನಿಸುತ್ತಿದೆ.
Last Updated 21 ಜುಲೈ 2020, 7:29 IST
ಆ್ಯಂಡ್ರಾಯ್ಡ್‌ ಜಿಮೇಲ್‌ ಬಳಕೆದಾರರಿಗೆ ಗೂಗಲ್‌ 'ಮೀಟ್‌'

ಗೂಗಲ್‌ ಮರಿ 'ಜಿಮೇಲ್‌'ಗೆ ಈಗ 15 ವರ್ಷ

ಸರಳ ವಿವರ ನೀಡಿ ಸುಲಭವಾಗಿ ಐಡಿ ರೂಪಿಸಿಕೊಳ್ಳುವ ಪ್ರಕ್ರಿಯೆ ಕಾರಣದಿಂದಲೇ ಜಿಮೇಲ್‌ ಬಹುವಾಗಿ ಬಹುಬೇಗನೇ ಬಳಕೆದಾರರನ್ನು ಸೃಷ್ಟಿಕೊಂಡಿತು. ಅಂದು ಜತೆಯಾದ ಜಿಮೇಲ್‌ಗೆ ಈಗ 15 ವಸಂತಗಳ ಸಂಭ್ರಮ.
Last Updated 9 ಏಪ್ರಿಲ್ 2019, 16:06 IST
ಗೂಗಲ್‌ ಮರಿ 'ಜಿಮೇಲ್‌'ಗೆ ಈಗ 15 ವರ್ಷ
ADVERTISEMENT
ADVERTISEMENT
ADVERTISEMENT