ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

gun

ADVERTISEMENT

ಇನ್ಮುಂದೆ ಈ ರಾಜ್ಯದ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ!

ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಬುಧವಾರ ಅನುಮೋದನೆ ನೀಡಿದೆ.
Last Updated 24 ಏಪ್ರಿಲ್ 2024, 14:16 IST
ಇನ್ಮುಂದೆ ಈ ರಾಜ್ಯದ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ!

ಗುಂಡಿನ ದಾಳಿ: 54 ಮಂದಿ ಸಾವು

ಅಬೈ ಪ್ರದೇಶದಲ್ಲಿ ಸಶಸ್ತ್ರಧಾರಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸಿಬ್ಬಂದಿ ಸೇರಿದಂತೆ 54 ಮಂದಿ ಮೃತಪಟ್ಟಿದ್ದು, 64 ಮಂದಿ ಗಾಯಗೊಂಡಿದ್ದಾರೆ.
Last Updated 29 ಜನವರಿ 2024, 15:55 IST
ಗುಂಡಿನ ದಾಳಿ: 54 ಮಂದಿ ಸಾವು

ದೆಹಲಿ: ಬಂದೂಕು ತೋರಿಸಿ ₹1 ಕೋಟಿ ನಗದು ದರೋಡೆ

ಬಂದೂಕು ತೋರಿಸಿ ಇಬ್ಬರಿಂದ ಒಂದು ಕೋಟಿ ರೂಪಾಯಿ ದರೋಡೆ ಮಾಡಿದ ಘಟನೆ ಉತ್ತರ ದೆಹಲಿಯ ಗುಲಾಬಿ ಬಾಗ್‌ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
Last Updated 16 ಸೆಪ್ಟೆಂಬರ್ 2023, 2:13 IST
ದೆಹಲಿ: ಬಂದೂಕು ತೋರಿಸಿ ₹1 ಕೋಟಿ ನಗದು ದರೋಡೆ

'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್‌ ಈಗ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ (ಈಗಿನ ಅಂದಾಜು ಮೌಲ್ಯ ₹ 2.04 ಕೋಟಿ) ಸಂಗ್ರಹದಲ್ಲಿದ್ದು, ಅದನ್ನು ರಫ್ತು ಮಾಡದಂತೆ ಬ್ರಿಟನ್‌ ಸರ್ಕಾರ ನಿಷೇಧ ಹೇರಿದೆ.
Last Updated 29 ಮೇ 2023, 16:06 IST
'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

ಬಂದೂಕು ಜಮಾ: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಪರಿಶೀಲನೆ ನಡೆಸಿ ವಿನಾಯಿತಿ ನೀಡಲು ಜಿಲ್ಲಾಮಟ್ಟದ ಸಮಿತಿ ರಚನೆ
Last Updated 10 ಏಪ್ರಿಲ್ 2023, 15:51 IST
ಬಂದೂಕು ಜಮಾ: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಆಳ–ಅಗಲ| ಅಮೆರಿಕದಲ್ಲಿ ಬಂದೂಕು ದಾಳಿ ಹಾವಳಿ

ಕ್ಯಾ ಲಿಫೋರ್ನಿಯಾದ ಕ್ಲಬ್‌ ಒಂದರಲ್ಲಿ ಬಂದೂಕುಧಾರಿಯೊಬ್ಬ ಬೇಕಾಬಿಟ್ಟಿ ಗುಂಡು ಹಾರಿಸಿ 11 ಜನರನ್ನು ಶನಿವಾರ ಹತ್ಯೆ ಮಾಡಿದ್ದ. ಒಂಬತ್ತು ಜನರನ್ನು ಗಾಯಗೊಳಿಸಿದ್ದ. ಅದಾಗಿ, ಮೂರನೇ ದಿನ ಅಂದರೆ ಮಂಗಳವಾರ ಸ್ಯಾನ್‌ಫ್ರಾನ್ಸಿಸ್ಕೊದ ತೋಟವೊಂದರಲ್ಲಿ ವ್ಯಕ್ತಿಯೊಬ್ಬ ನಾಲ್ಕು ಜನರನ್ನು ಕೊಂದಿದ್ದಾನೆ ಮತ್ತು ಇನ್ನೊಂದು ಪ್ರಕರಣದಲ್ಲಿ ಮತ್ತೊಬ್ಬ ಬಂದೂಕುಧಾರಿ ಮೂವರನ್ನು ಕೊಂದಿದ್ದಾನೆ. ಎಂಟು ದಿನದಲ್ಲಿ ಸಾಮೂಹಿಕ ಬಂದೂಕುದಾಳಿಯ ಮೂರು ಪ್ರಕರಣಗಳಾಗಿವೆ.
Last Updated 24 ಜನವರಿ 2023, 23:37 IST
ಆಳ–ಅಗಲ| ಅಮೆರಿಕದಲ್ಲಿ ಬಂದೂಕು ದಾಳಿ ಹಾವಳಿ

ಬೆಂಗಳೂರು: ಬಂದೂಕು ಕಳ್ಳತನದ ದೂರು ನೀಡಲು ಅಲೆದಾಡಿದ ವೃದ್ಧ

ಬೆಂಗಳೂರು: ‘ಬಂದೂಕು ಕಳ್ಳತನವಾಗಿದೆ. ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂಬುದಾಗಿ ದೂರು ನೀಡಲು ಹೋಗಿದ್ದ ವೃದ್ಧನನ್ನು ಹಲವು ಕಾರಣ ನೀಡಿ ಅಲೆದಾಡಿಸಿದ್ದ ಅಮೃತಹಳ್ಳಿ ಠಾಣೆ ಪೊಲೀಸರು, ಹಲವು ದಿನಗಳ ನಂತರ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ಬಿಇಎಲ್ ನಿವೃತ್ತ ಯೋಜನಾ ಅಧಿಕಾರಿ ಭೈರೇಗೌಡ (72) ಅವರು ಜಕ್ಕೂರಿನಲ್ಲಿ ನೆಲೆಸಿದ್ದಾರೆ. ಸಮೀಪದಲ್ಲೇ ಅವರ ತೋಟದ ಮನೆ ಇತ್ತು. 30 ವರ್ಷಗಳ ಹಿಂದೆ ಒಂಟಿ ಮನೆಯಲ್ಲಿದ್ದ ಭೈರೇಗೌಡ ಅವರು ಬಂದೂಕು ಖರೀದಿಸಿದ್ದರು. ಪೊಲೀಸರಿಂದಲೂ ಪರವಾನಗಿ ಪಡೆದಿದ್ದರು.
Last Updated 13 ಡಿಸೆಂಬರ್ 2022, 4:14 IST
ಬೆಂಗಳೂರು: ಬಂದೂಕು ಕಳ್ಳತನದ ದೂರು ನೀಡಲು ಅಲೆದಾಡಿದ ವೃದ್ಧ
ADVERTISEMENT

ರಾಜಸ್ಥಾನ: ಗುಂಡು ಹಾರಿಸಿ ಗ್ಯಾಂಗ್‌ಸ್ಟರ್‌ ಹತ್ಯೆ

ರಾಜಸ್ಥಾನದ ಸಿಕರ್‌ ಜಿಲ್ಲೆಯಲ್ಲಿ ಗ್ಯಾಂಗ್‌ಸ್ಟರ್‌ ರಾಜು ಥೇತ್‌ ಎಂಬಾತನನ್ನು ನಾಲ್ವರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2022, 11:05 IST
ರಾಜಸ್ಥಾನ: ಗುಂಡು ಹಾರಿಸಿ ಗ್ಯಾಂಗ್‌ಸ್ಟರ್‌ ಹತ್ಯೆ

ಹುಬ್ಬಳ್ಳಿಯ ನವೋದ್ಯಮದಿಂದ ಪಿಸ್ತೂಲ್‌ ತಯಾರಿ

ಪ್ರಜಾವಾಣಿ ವಾರ್ತೆ ಹುಬ್ಬಳ್ಳಿ: ‘ದೇಶೀಯವಾಗಿ ವಿನ್ಯಾಸಗೊಳಿಸಿದ ಪಿಸ್ತೂಲ್‌ ಹಾಗೂ ರೈಫಲ್‌ಗಳ ಮಾದರಿ ಯನ್ನು ಅಸ್ತ್ರ ಡಿಫೆನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸಿದ್ಧಪಡಿಸಿದ್ದು, ಅವುಗಳ ಉತ್ಪಾದನಾ ಘಟಕವನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕಾಡನಕೊಪ್ಪ ಗ್ರಾಮ ದಲ್ಲಿ ನವೆಂಬರ್‌ನಲ್ಲಿ ಉದ್ಘಾಟಿಸಲಾಗುವುದು’ ಕಂಪನಿಯ ಸಿಇಒ ಅಂಕುಶ ಕೊರವಿ ಹೇಳಿದರು.
Last Updated 27 ಸೆಪ್ಟೆಂಬರ್ 2022, 22:14 IST
ಹುಬ್ಬಳ್ಳಿಯ ನವೋದ್ಯಮದಿಂದ ಪಿಸ್ತೂಲ್‌ ತಯಾರಿ

ಗುಂಡಿನ ದಾಳಿ ನಡೆಸಿ ಹಿರಿಯ ಅಧಿಕಾರಿ ಹತ್ಯೆ ಮಾಡಿದ ಸಿಐಎಸ್‌ಎಫ್‌ ಯೋಧ‌

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ಇಲ್ಲಿನ ಭಾರತೀಯ ವಸ್ತು ಸಂಗ್ರಹಾಲಯದೊಳಗಿನ ಬ್ಯಾರಕ್‌ನಲ್ಲಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಸಹಾಯಕ ಕಮಾಂಡೆಂಟ್‌ ದರ್ಜೆಯ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
Last Updated 6 ಆಗಸ್ಟ್ 2022, 20:45 IST
ಗುಂಡಿನ ದಾಳಿ ನಡೆಸಿ ಹಿರಿಯ ಅಧಿಕಾರಿ ಹತ್ಯೆ ಮಾಡಿದ ಸಿಐಎಸ್‌ಎಫ್‌ ಯೋಧ‌
ADVERTISEMENT
ADVERTISEMENT
ADVERTISEMENT