ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hallikar

ADVERTISEMENT

ರಾಮನಗರ: ಹಳ್ಳಿಕಾರ್ ಹೋರಿ ಜನ್ಮದಿನ ಆಚರಣೆ

ನಗರದ ವಾರ್ಡ್‌ 31ರ ಅರ್ಚಕರಹಳ್ಳಿಯ ವಿಜಯಕುಮಾರ್ ವಿ. ಎಂಬುವವರು ತಮ್ಮ ಹಳ್ಳಿಕಾರ್ ಹೋರಿಯ ಜನ್ಮದಿನವನ್ನು ಶುಕ್ರವಾರ ಅದ್ಧೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 29 ಏಪ್ರಿಲ್ 2024, 5:04 IST
ರಾಮನಗರ: ಹಳ್ಳಿಕಾರ್ ಹೋರಿ ಜನ್ಮದಿನ ಆಚರಣೆ

ಚುಂಚನಕಟ್ಟೆ ಜಾನುವಾರು ಪರಿಷೆ: ಹಳ್ಳಿಕಾರ್ ಜೋಡೆತ್ತು ಖರೀದಿ ಜೋರು

ಚುಂಚನಕಟ್ಟೆಯಲ್ಲಿ ಜಾನುವಾರು ಪರಿಷೆ; ವಿವಿಧ ಜಿಲ್ಲೆಗಳ ರೈತರ ಆಗಮನ
Last Updated 6 ಜನವರಿ 2024, 15:47 IST
ಚುಂಚನಕಟ್ಟೆ ಜಾನುವಾರು ಪರಿಷೆ: ಹಳ್ಳಿಕಾರ್ ಜೋಡೆತ್ತು ಖರೀದಿ ಜೋರು

ಹಳ್ಳಿಕಾರ್‌ ಎತ್ತಿನ ಪ್ರಾಣ ಉಳಿಸಿದ ಪಶುವೈದ್ಯರು

ಪಶುವೈದ್ಯರ ತಂಡವು ಎಕ್ಸ್‌ರೇ ಇಲ್ಲದೆಯೇ ಹಳ್ಳಿಕಾರ್ ಎತ್ತಿನ ಕರುಳಿನಲ್ಲಿ ಉಂಟಾಗಿರುವ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಿ ಅದು ನಿಂತಿರುವ ಸ್ಥಿತಿಯಲ್ಲೇ ಬಲಭಾಗದ ಉದರ ತೆರೆಯುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
Last Updated 13 ಸೆಪ್ಟೆಂಬರ್ 2022, 6:57 IST
ಹಳ್ಳಿಕಾರ್‌ ಎತ್ತಿನ ಪ್ರಾಣ ಉಳಿಸಿದ ಪಶುವೈದ್ಯರು

ಕೃಷಿ ಮೇಳದಲ್ಲಿ ಹಳ್ಳಿಕಾರ್ ತಳಿಯ ಹೋರಿಗಳದ್ದೇ ಕಾರುಬಾರು

ಕೃಷಿ ಮೇಳದಲ್ಲಿ ಪಶು ಸಂಗೋಪನಾ ವಿಭಾಗದ ಮಳಿಗೆಗಳಲ್ಲಿ ಈ ಬಾರಿ ಹಳ್ಳಿಕಾರ್ ತಳಿಯ ಹೋರಿಗಳದ್ದೇ ಕಾರುಬಾರು
Last Updated 11 ನವೆಂಬರ್ 2021, 21:30 IST
ಕೃಷಿ ಮೇಳದಲ್ಲಿ ಹಳ್ಳಿಕಾರ್ ತಳಿಯ ಹೋರಿಗಳದ್ದೇ ಕಾರುಬಾರು

ಸಾಕಿನೋಡಿ, ಹಳ್ಳಿಕಾರ್‌...

ಹೆಚ್ಚು ಹಾಲನ್ನು ಉತ್ಪಾದಿಸುವ ಭರದಲ್ಲಿ ನಮ್ಮ ದೇಶದ ಪಶುಸಂಪತ್ತನ್ನೇ ಕಡೆಗಣಿಸುತ್ತಾ ಬಂದಿದ್ದೇವೆ. ಸಾವಿರಾರು ವರ್ಷಗಳಿಂದ ನಮ್ಮ ಜೊತೆಯಲ್ಲೇ ಬೆಳೆದು ಬಂದ ಸ್ಥಳೀಯ ತಳಿಗಳನ್ನು ಸಾಕುವವರೇ ಇಲ್ಲದಂತಾಗಿದೆ. ಅಂಥವುಗಳಲ್ಲಿ ಒಂದಾದ ರಾಜ್ಯದ ಹಳ್ಳಿಕಾರ್‌ ತಳಿ ಸಹ ಈಗ ನಶಿಸುವ ಹಾದಿಯಲ್ಲಿದೆ.
Last Updated 11 ಸೆಪ್ಟೆಂಬರ್ 2017, 19:30 IST
ಸಾಕಿನೋಡಿ, ಹಳ್ಳಿಕಾರ್‌...
ADVERTISEMENT
ADVERTISEMENT
ADVERTISEMENT
ADVERTISEMENT