ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hampi

ADVERTISEMENT

ಎರಡು ವರ್ಷಗಳಿಂದ ಗೌರವಧನ ನಿರೀಕ್ಷಿಸುತ್ತಿರುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 28 ಮಂದಿ ಪ್ರವಾಸಿ ಮಾರ್ಗದರ್ಶಿಗಳು ₹ 5 ಸಾವಿರ ಗೌರವಧನಕ್ಕಾಗಿ ಎರಡು ವರ್ಷಗಳಿಂದ ಕಾಯುತ್ತಲೇ ಇದ್ದು, ಎರಡು ಚುನಾವಣೆ ಮುಗಿದರೂ ಅವರ ಕಡತಕ್ಕೆ ಮಾತ್ರ ಮುಕ್ತಿ ಸಿಕ್ಕಿಲ್ಲ.
Last Updated 17 ಮೇ 2024, 6:09 IST
 ಎರಡು ವರ್ಷಗಳಿಂದ ಗೌರವಧನ ನಿರೀಕ್ಷಿಸುತ್ತಿರುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು

ಹಂಪಿ ಜಾತ್ರೆಯಲ್ಲಿ ಮತದಾನ ಜಾಗೃತಿ

ಹಂಪಿ ಜಾತ್ರೆಯಲ್ಲಿ ವಿಭಿನ್ನ ಮತದಾನ ಜಾಗೃತಿ
Last Updated 24 ಏಪ್ರಿಲ್ 2024, 4:57 IST
ಹಂಪಿ ಜಾತ್ರೆಯಲ್ಲಿ ಮತದಾನ ಜಾಗೃತಿ

Holi 2024 | ಹಂಪಿಯಲ್ಲಿ ಸೃಷ್ಟಿಯಾಯ್ತು ಏಕಬಣ್ಣದ ಜಗತ್ತು

ಹೋಳಿ ರಂಗಿನ ಓಕುಳಿಯಲ್ಲಿ ಮಿಂದೆದ್ದ ವಿದೇಶಿಯರು, ಸ್ಥಳೀಯರು
Last Updated 27 ಮಾರ್ಚ್ 2024, 4:56 IST
Holi 2024 | ಹಂಪಿಯಲ್ಲಿ ಸೃಷ್ಟಿಯಾಯ್ತು ಏಕಬಣ್ಣದ ಜಗತ್ತು

ಹಂಪಿಯಲ್ಲಿ ವಿದೇಶಿಯರಿಂದ ಹೋಳಿ ಆಚರಣೆ: ಬಣ್ಣದಲ್ಲಿ ಮಿಂದೆದ್ದು ಬಿಸಿಲಲ್ಲಿ ಸಂಭ್ರಮ

ಬಣ್ಣದ ಹಬ್ಬ ಹೋಳಿಯನ್ನು ಹಂಪಿಯಲ್ಲಿ ಮಂಗಳವಾರ ವಿದೇಶಿಯರ ಜತೆಗೆ ಸ್ಥಳೀಯರು ಸಂಭ್ರಮದಿಂದ ಆಚರಿಸಿದರು.
Last Updated 26 ಮಾರ್ಚ್ 2024, 5:31 IST
ಹಂಪಿಯಲ್ಲಿ ವಿದೇಶಿಯರಿಂದ ಹೋಳಿ ಆಚರಣೆ: ಬಣ್ಣದಲ್ಲಿ ಮಿಂದೆದ್ದು ಬಿಸಿಲಲ್ಲಿ ಸಂಭ್ರಮ

Swadesh Darshan | ಹಂಪಿಯಲ್ಲಿ ಪ್ರವಾಸಿಗರಿಗೆ ಸೌಲಭ್ಯ: ಪ್ರಧಾನಿ ಅಡಿಗಲ್ಲು

ಹೊಸಪೇಟೆ (ವಿಜಯನಗರ): ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಆಧುನಿಕ ಶೌಚಾಲಯ, ವಿಶ್ರಾಂತಿ ಕೊಠಡಿ, ಲಗೇಜು ಕೊಠಡಿ ಸಹಿತ ಅಗತ್ಯದ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದರು.
Last Updated 7 ಮಾರ್ಚ್ 2024, 11:01 IST
Swadesh Darshan | ಹಂಪಿಯಲ್ಲಿ ಪ್ರವಾಸಿಗರಿಗೆ ಸೌಲಭ್ಯ: ಪ್ರಧಾನಿ ಅಡಿಗಲ್ಲು

ಹಂಪಿ: ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ

ವಿಶ್ವ ಪಾರಂಪರಿಕ ತಾಣ ಹಂಪಿ ಸುತ್ತಮುತ್ತ ಬಿಸಿಲಿನ ತಾಪ ಜಾಸ್ತಿಯಾಗುತ್ತಿದ್ದು, ವಿಜಯ ವಿಠ್ಠಲ ದೇವಸ್ಥಾನದ ಸಮೀಪ ಪ್ರವಾಸಿಗರಿಗಾಗಿ ಬಿದಿರಿನ ತಟ್ಟಿಯ ಮೇಲೆ ಕಾಸೆ ಹುಲ್ಲು ಹಾಸಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.
Last Updated 24 ಫೆಬ್ರುವರಿ 2024, 13:22 IST
ಹಂಪಿ: ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ

ಬಾದಾಮಿ: ಅನುದಾನದ ನಿರೀಕ್ಷೆಯಲ್ಲಿ ಹಂಪಿ ಕನ್ನಡ ವಿ.ವಿ. ಕಲಾಕೇಂದ್ರ

ಬೆಳ್ಳಿ ಹಬ್ಬದ ಆಚರಣೆಯ ಹೊಸ್ತಿಲಲ್ಲಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕಲಾ ಕೇಂದ್ರದ ಕಟ್ಟಡಕ್ಕೆ ಹೊಸ ಸರ್ಕಾರದಿಂದ ಅನುದಾನದ ನಿರೀಕ್ಷೆಯಲ್ಲಿ ಸ್ಥಳೀಯ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದಾರೆ.
Last Updated 13 ಫೆಬ್ರುವರಿ 2024, 7:52 IST
ಬಾದಾಮಿ: ಅನುದಾನದ ನಿರೀಕ್ಷೆಯಲ್ಲಿ ಹಂಪಿ ಕನ್ನಡ ವಿ.ವಿ. ಕಲಾಕೇಂದ್ರ
ADVERTISEMENT

ಬಿಸಿಗಾಳಿ ಬಲೂನ್‌ನಲ್ಲಿ ಹಂಪಿ ವೀಕ್ಷಣೆ: ಎತ್ತರದಿಂದ ಸ್ಮಾರಕಗಳನ್ನು ನೋಡುವ ಅವಕಾಶ

ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳನ್ನು ಬಿಸಿಗಾಳಿ ತುಂಬಿದ ಬಲೂನ್‌ನಲ್ಲಿ (ಹಂಪಿ ಬೈ ಬಲೂನ್‌) ವೀಕ್ಷಿಸುವ ಸೌಲಭ್ಯ ಆರಂಭವಾಗಿದೆ.
Last Updated 13 ಫೆಬ್ರುವರಿ 2024, 5:56 IST
ಬಿಸಿಗಾಳಿ ಬಲೂನ್‌ನಲ್ಲಿ ಹಂಪಿ ವೀಕ್ಷಣೆ: ಎತ್ತರದಿಂದ ಸ್ಮಾರಕಗಳನ್ನು ನೋಡುವ ಅವಕಾಶ

ಬಿರುಬಿಸಿಲಿನಲ್ಲೂ ಹಂಪಿಯಲ್ಲಿ ಜನದಟ್ಟಣೆ

ಹಂಪಿ ಉತ್ಸವ-2024ರ ಕೊನೆಯ ದಿನ ಭಾನುವಾರ ರಜೆ ಇದ್ದ ಕಾರಣ ಉತ್ಸವ ನೆಪದಲ್ಲಿ ಆಗಮಿಸಿದ್ದ ಲಕ್ಷಾಂತರ ಜನರು ಬಿಸಿಲಿನ ಝಳ ಲೆಕ್ಕಿಸದೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟು ಕಣ್ತುಂಬಿಕೊಂಡರು.
Last Updated 4 ಫೆಬ್ರುವರಿ 2024, 15:13 IST
ಬಿರುಬಿಸಿಲಿನಲ್ಲೂ ಹಂಪಿಯಲ್ಲಿ ಜನದಟ್ಟಣೆ

ಕುಸ್ತಿ ಪಂದ್ಯಾವಳಿ: ಆದಿತ್ಯ, ಭುವನೇಶ್ವರಿಗೆ ಹಂಪಿ ಕಂಠೀರವ ಪ್ರಶಸ್ತಿ

ಹಂಪಿ ಉತ್ಸವ ಪ್ರಯುಕ್ತ
Last Updated 3 ಫೆಬ್ರುವರಿ 2024, 23:30 IST
ಕುಸ್ತಿ ಪಂದ್ಯಾವಳಿ: ಆದಿತ್ಯ, ಭುವನೇಶ್ವರಿಗೆ ಹಂಪಿ ಕಂಠೀರವ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT