ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Haveri Lok Sabha

ADVERTISEMENT

ಹಾವೇರಿಯಲ್ಲಿ ಗೆದ್ದು ಬಿಜೆಪಿ ಹೈಕಮಾಂಡ್ ವಿಶ್ವಾಸ ಉಳಿಸಿಕೊಂಡ ಬಸವರಾಜ ಬೊಮ್ಮಾಯಿ

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು 41,998 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Last Updated 4 ಜೂನ್ 2024, 11:02 IST
ಹಾವೇರಿಯಲ್ಲಿ ಗೆದ್ದು ಬಿಜೆಪಿ ಹೈಕಮಾಂಡ್ ವಿಶ್ವಾಸ ಉಳಿಸಿಕೊಂಡ ಬಸವರಾಜ ಬೊಮ್ಮಾಯಿ

ಎನ್‌ಡಿಎ ಸರ್ಕಾರವೇ ರಚನೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ

ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿ ಎ ಸರ್ಕಾರ ರಚನೆ ಆಗಲಿದೆ. ಆ ವಿಶ್ವಾಸ ಇದೆ ಎಂದು ಹಾವೇರಿ ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 4 ಜೂನ್ 2024, 9:26 IST
ಎನ್‌ಡಿಎ ಸರ್ಕಾರವೇ ರಚನೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ

ಸಿಡ್ನಿಯಿಂದ ಹಾವೇರಿಗೆ ಬಂದು ಮತದಾನ ಮಾಡಿದ ಮಹಿಳೆ

ಆಸ್ಟೇಲಿಯಾದ ಸಿಡ್ನಿಯಿಂದ ಹಾವೇರಿ ನಗರಕ್ಕೆ 9,600 ಕಿ.ಮೀ. ಪ್ರಯಾಣ ಮಾಡಿಕೊಂಡು ಬಂದ ಮಹಿಳೆಯೊಬ್ಬರು ಮಂಗಳವಾರ ಲಯನ್ಸ್‌ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.
Last Updated 7 ಮೇ 2024, 15:14 IST
ಸಿಡ್ನಿಯಿಂದ ಹಾವೇರಿಗೆ ಬಂದು ಮತದಾನ ಮಾಡಿದ ಮಹಿಳೆ

ಹಾನಗಲ್: ಮತದಾನ ಬಹಿಷ್ಕಾರ– ಮನವೊಲಿಕೆ ಯಶಸ್ವಿ

ತ್ನಾಪುರ ಗ್ರಾಮದಲ್ಲಿ ಸಂತ ಸೇವಾಲಾಲ್ ಭವನದ ಅಪೂರ್ಣ ಕಾಮಗಾರಿಯಿಂದ ಅಸಮಾಧಾನಗೊಂಡ ಗ್ರಾಮಸ್ಥರು ಮಂಗಳವಾರ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು.
Last Updated 7 ಮೇ 2024, 14:57 IST
ಹಾನಗಲ್: ಮತದಾನ ಬಹಿಷ್ಕಾರ– ಮನವೊಲಿಕೆ ಯಶಸ್ವಿ

ಚಿಕನ್‌ ಫ್ಯಾಕ್ಟರಿಯಿಂದ ಕಾರ್ಮಿಕರಿಗೆ ಮತದಾನಕ್ಕೆ ಅವಕಾಶ ನಿರಾಕರಣೆ: ಆರೋಪ

ಲೋಕಸಭಾ ಚುನಾವಣೆಗೆ ಮೇ 7ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ತೆರೆದಹಳ್ಳಿ ಗ್ರಾಮದ ಬಳಿಯ ವೆಂಕಟೇಶ್ವರ ಹ್ಯಾಚರೀಸ್‌ ಹಾಗೂ ಗೋಲ್ಡನ್‌ ಹ್ಯಾಚರೀಸ್‌ ಚಿಕನ್‌ ಫ್ಯಾಕ್ಟರಿ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಅವಕಾಶ ನೀಡಿಲ್ಲ
Last Updated 7 ಮೇ 2024, 14:31 IST
ಚಿಕನ್‌ ಫ್ಯಾಕ್ಟರಿಯಿಂದ ಕಾರ್ಮಿಕರಿಗೆ ಮತದಾನಕ್ಕೆ ಅವಕಾಶ ನಿರಾಕರಣೆ: ಆರೋಪ

VIDEO | ಹಾವೇರಿ: ಸಾವಿನ ದುಃಖದಲ್ಲೂ ಮತದಾನ ಮಾಡಿದ ಕುಟುಂಬ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಗ್ರಾಮದ ವಾಟರ್ ಮ್ಯಾನ್ ನಾಗಪ್ಪ ಕಾಳಂಗಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 7 ಮೇ 2024, 6:11 IST
VIDEO | ಹಾವೇರಿ: ಸಾವಿನ ದುಃಖದಲ್ಲೂ ಮತದಾನ ಮಾಡಿದ ಕುಟುಂಬ

ಹಾವೇರಿ ಲೋಕಸಭಾ ಕ್ಷೇತ್ರ: ಬೊಮ್ಮಾಯಿ ಸೇರಿ 14 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಇಂದು ಭವಿಷ್ಯ (ಮಂಗಳವಾರ) ನಿರ್ಧಾರವಾಗಲಿದೆ.
Last Updated 7 ಮೇ 2024, 5:01 IST
ಹಾವೇರಿ ಲೋಕಸಭಾ ಕ್ಷೇತ್ರ: ಬೊಮ್ಮಾಯಿ ಸೇರಿ 14 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು
ADVERTISEMENT

ಹಾವೇರಿ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ ರೈತಪರ ಸರ್ಕಾರ: ಬೊಮ್ಮಾಯಿ

‘ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಸರ್ಕಾರ ಬರಲಿದೆ’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 4 ಮೇ 2024, 14:07 IST
ಹಾವೇರಿ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ ರೈತಪರ ಸರ್ಕಾರ: ಬೊಮ್ಮಾಯಿ

ಮೋದಿ ಅಲೆಗಿಂತ ಗ್ಯಾರಂಟಿಗಳ ಅಲೆ ದೊಡ್ಡದಿದೆ.. ಗಡ್ಡದೇವರಮಠ ಸಂದರ್ಶನ

ಆನಂದಸ್ವಾಮಿ ಗಡ್ಡದೇವರಮಠ ಸಂದರ್ಶನ
Last Updated 4 ಮೇ 2024, 8:03 IST
ಮೋದಿ ಅಲೆಗಿಂತ ಗ್ಯಾರಂಟಿಗಳ ಅಲೆ ದೊಡ್ಡದಿದೆ.. ಗಡ್ಡದೇವರಮಠ ಸಂದರ್ಶನ

ಪ್ರಧಾನಿ ಮೋದಿ ವೇಷಕ್ಕೆ ಕುರುಬರು ಯಾಮಾರಬೇಡಿ: ಸಿದ್ದರಾಮಯ್ಯ

‘ರಾಜ್ಯದಲ್ಲಿ ಒಬ್ಬೇ ಒಬ್ಬ ಕುರುಬರಿಗೂ ಟಿಕೆಟ್ ನೀಡದ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕರಿ ಕಂಬಳಿ ವೇಷ ಹಾಕಿಕೊಂಡು ಡ್ರಾಮಾ ಮಾಡ್ತಾವ್ರೆ. ಕುರುಬರು ಈ ಬಾರಿ ದಯಮಾಡಿ ಯಾಮಾರ ಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 3 ಮೇ 2024, 16:15 IST
ಪ್ರಧಾನಿ ಮೋದಿ ವೇಷಕ್ಕೆ ಕುರುಬರು ಯಾಮಾರಬೇಡಿ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT