ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Heavy Temperature

ADVERTISEMENT

ವಾಯುವ್ಯ ಭಾರತ: ಮೇ 22ರವರೆಗೆ ಬಿಸಿಗಾಳಿ ಮುಂದುವರಿಕೆ

ದೆಹಲಿ, ಹರಿಯಾಣ, ಪಂಜಾಬ್‌, ರಾಜಸ್ಥಾನ ಮತ್ತು ಉತ್ತರಪ್ರದೇಶ ಒಳಗೊಂಡಂತೆ ವಾಯುವ್ಯ ಭಾರತದಲ್ಲಿ ಇನ್ನೂ 5 ದಿನ ಬಿಸಿಗಾಳಿ ಸಮಸ್ಯೆ ಇರಲಿದೆ. ಹೀಗೆಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಶನಿವಾರ ಮುನ್ಸೂಚನೆ ನೀಡಿದೆ.
Last Updated 18 ಮೇ 2024, 13:50 IST
ವಾಯುವ್ಯ ಭಾರತ: ಮೇ 22ರವರೆಗೆ ಬಿಸಿಗಾಳಿ ಮುಂದುವರಿಕೆ

ಜಾಗತಿಕವಾಗಿ ಬಿಸಿಗಾಳಿಯಿಂದ ವಾರ್ಷಿಕ 1.53 ಲಕ್ಷ ಜನರು ಮೃತ:ಭಾರತಕ್ಕೆ ಮೊದಲ ಸ್ಥಾನ

ಬಿಸಿಗಾಳಿ ಸಂಬಂಧಿತ ಸಾವುಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ
Last Updated 15 ಮೇ 2024, 15:39 IST
ಜಾಗತಿಕವಾಗಿ ಬಿಸಿಗಾಳಿಯಿಂದ ವಾರ್ಷಿಕ 1.53 ಲಕ್ಷ ಜನರು ಮೃತ:ಭಾರತಕ್ಕೆ ಮೊದಲ ಸ್ಥಾನ

LS Polls | ಬಿಸಿಲ ನಡುವೆ ಮತದಾನ: ಮುಂಜಾಗ್ರತಾ ಕ್ರಮ

ವಿಜಯಪುರ: ನೆತ್ತಿ ಸುಡುವ ಬಿಸಿಲಿನ ನಡುವೆ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಮೇ 7ರಂದು ಹಕ್ಕು ಚಲಾಯಿಸಲು ಮತಗಟ್ಟೆಯತ್ತ ಬರುವ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.
Last Updated 7 ಮೇ 2024, 0:30 IST
LS Polls | ಬಿಸಿಲ ನಡುವೆ ಮತದಾನ: ಮುಂಜಾಗ್ರತಾ ಕ್ರಮ

ಕೇರಳದಲ್ಲಿ ಬಿಸಿ ಗಾಳಿ: 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಮೇ 6ರವರೆಗೆ ಬಿಸಿ ಗಾಳಿ ವಾತಾವರಣ ಮುಂದುವರಿಯಲಿದ್ದು, ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದೆ.
Last Updated 4 ಮೇ 2024, 15:10 IST
ಕೇರಳದಲ್ಲಿ ಬಿಸಿ ಗಾಳಿ: 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಮಸ್ಕಿ: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಸಾವು

ಬಿಸಿಲಿನ ತಾಪಮಾನಕ್ಕೆ ತಾಲ್ಲೂಕಿನ ಹಸಮಕಲ್ ಗ್ರಾಮದ ಮಲ್ಲಯ್ಯ ಕಂಡಕ್ಟರ್ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
Last Updated 3 ಮೇ 2024, 14:26 IST
ಮಸ್ಕಿ: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಸಾವು

ರಾಜ್ಯದ ಐದು ಕಡೆ 45 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ಉಷ್ಣಾಂಶ

ರಾಜ್ಯದ ಐದು ಜಿಲ್ಲೆಗಳಲ್ಲಿ ಅತೀ ಹೆಚ್ಚು ಉಷ್ಣಾಂಶ ಮಂಗಳವಾರ (ಏಪ್ರಿಲ್‌ 30) ದಾಖಲಾಗಿದೆ.
Last Updated 1 ಮೇ 2024, 10:30 IST
ರಾಜ್ಯದ ಐದು ಕಡೆ 45 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ಉಷ್ಣಾಂಶ

ಊಟಿಯ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌: ಪರಿಸರ ವಾದಿಗಳ ಆತಂಕ

ಜನವರಿ ಮೊದಲ ವಾರ ಶೂನ್ಯ ಡಿಗ್ರಿ ಸೆಲ್ಸಿಯಸ್‌ ಇತ್ತು
Last Updated 29 ಏಪ್ರಿಲ್ 2024, 15:59 IST
ಊಟಿಯ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌: ಪರಿಸರ ವಾದಿಗಳ ಆತಂಕ
ADVERTISEMENT

ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಅನಾರೋಗ್ಯ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ ಒಟ್ಟು 614 ಶಾಖಾಘಾತ ಪ್ರಕರಣಗಳು ದೃಢಪಟ್ಟಿವೆ.
Last Updated 16 ಏಪ್ರಿಲ್ 2024, 15:50 IST
ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ಸಂಕೀರ್ಣ ವರ್ತಮಾನದ ನಿರ್ವಹಣೆ ಆಧರಿಸಿ ನಿರ್ಧಾರವಾಗಲಿದೆ ಮನುಷ್ಯಜೀವಿಯ ಭವಿಷ್ಯ
Last Updated 12 ಏಪ್ರಿಲ್ 2024, 23:30 IST
ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ವಿಜ್ಞಾನ ವಿಶೇಷ: ಡ್ರೋನ್‌ ದೀದಿ ಮತ್ತು ಬದಲೀ ಹಾದಿ

ಭೂಮಿಗೆ ಬಿಸಿ ಮುಟ್ಟಿಸುವ ಕೆಲಸ ಮತ್ತು ತಂಪು ನೀಡುವ ಕೆಲಸ ಒಟ್ಟೊಟ್ಟಿಗೆ!
Last Updated 10 ಏಪ್ರಿಲ್ 2024, 23:30 IST
ವಿಜ್ಞಾನ ವಿಶೇಷ: ಡ್ರೋನ್‌ ದೀದಿ ಮತ್ತು ಬದಲೀ ಹಾದಿ
ADVERTISEMENT
ADVERTISEMENT
ADVERTISEMENT