ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

hosakote

ADVERTISEMENT

ಭಾರಿ ಮಳೆ: ರಸ್ತೆಯಲ್ಲಿ ಮಳೆ ನೀರು

ಹೊಸಕೋಟೆ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಭಾರಿ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣವಿತ್ತು.
Last Updated 20 ಮೇ 2024, 5:48 IST
ಭಾರಿ ಮಳೆ: ರಸ್ತೆಯಲ್ಲಿ ಮಳೆ ನೀರು

ಹೊಸಕೋಟೆ: ರೈತರಿಗೆ ವರವಾಗದ ಕೃಷಿ ಯಂತ್ರಧಾರೆ

ಸರ್ಕಾರದ ಆದೇಶದಂತೆ ಕಾರ್ಯ ನಿರ್ವಹಣೆ ಸ್ಥಗಿತ:
Last Updated 15 ಮೇ 2024, 7:13 IST
ಹೊಸಕೋಟೆ: ರೈತರಿಗೆ ವರವಾಗದ ಕೃಷಿ ಯಂತ್ರಧಾರೆ

ಹೊಸಕೋಟೆ: ಸಿಡಿಲಿನಿಂದ ಮೃತಪಟ್ಟ ರತ್ನಮ್ಮ ಕಟುಂಬಕ್ಕೆ ಪರಿಹಾರ ವಿತರಣೆ

ಕಸಬಾ ಹೋಬಳಿಯ ಗಣಗಲು ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ಸಿಡಿಲಾಘಾತಕ್ಕೆ ಒಳಗಾಗಿ 20ಕ್ಕೂ ಹೆಚ್ಚು ಮೇಕೆಗಳೊಂದಿಗೆ ಮೃತಪಟ್ಟ ರತ್ನಮ್ಮ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಬುಧವಾರ ಪರಿಹಾರ ಧನದ ಚೆಕ್ ವಿತರಣೆ ಮಾಡಲಾಯಿತು.
Last Updated 8 ಮೇ 2024, 13:18 IST
ಹೊಸಕೋಟೆ: ಸಿಡಿಲಿನಿಂದ ಮೃತಪಟ್ಟ ರತ್ನಮ್ಮ ಕಟುಂಬಕ್ಕೆ ಪರಿಹಾರ ವಿತರಣೆ

ಕುರಿಗಾಹಿಗಳ ಅಲೆಮಾರಿ ಬದುಕು!

ಮೇವು ಹರಿಸುತ್ತಾ ಕುರಿಗಾಹಿಗಳ ಪಯಣ । ವರ್ಷಕ್ಕೆ 2,500 ಕೀ.ಮಿ ನಡಿಗೆ
Last Updated 6 ಮೇ 2024, 4:22 IST
ಕುರಿಗಾಹಿಗಳ ಅಲೆಮಾರಿ ಬದುಕು!

ಹೊಸಕೋಟೆ | ಮಗು ಅಪಹರಣ: ಬಾಂಬೆ ಮಿಠಾಯಿವಾಲಾ ಬಂಧನ

ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಅಪಹರಿಸಿದ ಆರೋಪ ಮೇಲೆ ಉತ್ತರ ಪ್ರದೇಶದ ಬಾಂಬೆ ಮಿಠಾಯಿ (ಕಾಟನ್‌ ಕ್ಯಾಂಡಿ) ಮಾರಾಟಗಾರನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 28 ಏಪ್ರಿಲ್ 2024, 5:49 IST
ಹೊಸಕೋಟೆ | ಮಗು ಅಪಹರಣ: ಬಾಂಬೆ ಮಿಠಾಯಿವಾಲಾ ಬಂಧನ

Video | ಹೊಸಕೋಟೆಯಲ್ಲಿ ಸೇಬು: ₹3 ಲಕ್ಷ ‌ಬಂಡವಾಳದಲ್ಲಿ 20 ವರ್ಷ ನಿರಂತರ ಫಲ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಉರಿ ಬಿಸಿಲ ವಾತಾವರಣದಲ್ಲಿ ಸೇಬು ಬೆಳೆದು ಯಶಸ್ವಿಯಾಗಿದ್ದಾರೆ ರೈತ ಬಸವರಾಜು. ಸೇಬು ಗಿಡ ತಂದಿದ್ದು ಎಲ್ಲಿಂದ ? ಯಾವ ಗೊಬ್ಬರ ಹಾಕಿದ್ದಾರೆ ?
Last Updated 14 ಏಪ್ರಿಲ್ 2024, 13:05 IST
Video | ಹೊಸಕೋಟೆಯಲ್ಲಿ ಸೇಬು: ₹3 ಲಕ್ಷ ‌ಬಂಡವಾಳದಲ್ಲಿ 20 ವರ್ಷ ನಿರಂತರ ಫಲ

13 ವರ್ಷದ ನಂತರ ಕೋಟೂರಿನಲ್ಲಿ ಅದ್ದೂರಿ ಊರ ಹಬ್ಬ

ಪ್ರಜಾವಾಣಿ ವಾರ್ತೆ
Last Updated 4 ಏಪ್ರಿಲ್ 2024, 7:31 IST
13 ವರ್ಷದ ನಂತರ ಕೋಟೂರಿನಲ್ಲಿ ಅದ್ದೂರಿ ಊರ ಹಬ್ಬ
ADVERTISEMENT

ಹೊಸಕೋಟೆ: 11 ಹಾಸ್ಟೆಲ್‌ಗಳಿಗೆ ನಾಲ್ವರು ವಾರ್ಡನ್‌

ಎಂಟು ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಇಲ್ಲ ನಿಲಯ ಪಾಲಕರು
Last Updated 5 ಮಾರ್ಚ್ 2024, 4:54 IST
ಹೊಸಕೋಟೆ: 11 ಹಾಸ್ಟೆಲ್‌ಗಳಿಗೆ ನಾಲ್ವರು ವಾರ್ಡನ್‌

ಹೊಸಕೋಟೆ: ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಸಾವು

ಜಾರಿಬಿದ್ದ ಮಗಳ ರಕ್ಷಣೆಗೆ ಹೋದ ಪೋಷಕರೂ ಸಾವು
Last Updated 3 ಮಾರ್ಚ್ 2024, 16:08 IST
ಹೊಸಕೋಟೆ: ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಸಾವು

ಅಂಗವಿಕಲರ ಶಾಲಾ ಸಿದ್ಧತಾ ಕೇಂದ್ರ ಉದ್ಘಾಟನೆ

ತಾಲ್ಲೂಕಿನ ಸೂಲಿಬೆಲೆಯ ಕುರುಬರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಗವಿಕಲರಿಗಾಗಿ ರೂಪಿಸಿರುವ ಶಾಲಾ ಸಿದ್ಧತಾ ಕೇಂದ್ರವನ್ನು ಶಾಸಕ ಶರತ್ ಬಚ್ಚೇಗೌಡ ಶನಿವಾರ ಉದ್ಘಾಟಿಸಿದರು.
Last Updated 3 ಮಾರ್ಚ್ 2024, 14:00 IST
ಅಂಗವಿಕಲರ ಶಾಲಾ ಸಿದ್ಧತಾ ಕೇಂದ್ರ ಉದ್ಘಾಟನೆ
ADVERTISEMENT
ADVERTISEMENT
ADVERTISEMENT