ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Indian

ADVERTISEMENT

ಬಾಹ್ಯಾಕಾಶ ಯಾನ ಸಂತಸ ತಂದಿದೆ: ಗೋಪಿ ಥೋಟಾಕುರ 

‘ಭಾರತದ ಮೊದಲ ಬಾಹ್ಯಾಕಾಶ ಪ್ರವಾಸಿ’ ಎಂಬ ಹೆಗ್ಗಳಿಕೆ ಪಡೆದಿರುವುದು ಸಂತಸ ತಂದಿದೆ ಎಂದು ಉದ್ಯಮಿ, ಪೈಲಟ್‌ ಗೋಪಿ ಥೋಟಾಕುರ ತಿಳಿಸಿದರು.
Last Updated 20 ಮೇ 2024, 13:59 IST
ಬಾಹ್ಯಾಕಾಶ ಯಾನ ಸಂತಸ ತಂದಿದೆ: ಗೋಪಿ ಥೋಟಾಕುರ 

ನಿಜ್ಜರ್ ಹತ್ಯೆ ಪ್ರಕರಣ: ಭಾರತ ಮೂಲದ 4ನೇ ಆರೋಪಿ ನ್ಯಾಯಾಲಯಕ್ಕೆ ಹಾಜರು

ಖಾಲಿಸ್ತಾನ ಪರ ಹೋರಾಟಗಾರ ಹರ್ದೀಪ್‌ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ಭಾರತ ಮೂಲದ 4ನೇ ಆರೋಪಿಯನ್ನು ಕೆನಡಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
Last Updated 16 ಮೇ 2024, 12:26 IST
ನಿಜ್ಜರ್ ಹತ್ಯೆ ಪ್ರಕರಣ: ಭಾರತ ಮೂಲದ 4ನೇ ಆರೋಪಿ ನ್ಯಾಯಾಲಯಕ್ಕೆ ಹಾಜರು

ನಿಜ್ಜರ್ ಹತ್ಯೆ: ಮತ್ತೊಬ್ಬ ಭಾರತೀಯನ ಬಂಧನ

ಖಾಲಿಸ್ತಾನ್‌ ಪ್ರತ್ಯೇಕವಾದಿ ಹೋರಾಟಗಾರ ಹರ್ದೀಪ್‌ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಸಂಬಂಧ ಕೆನಡಾದ ಪೊಲೀಸರು ಮತ್ತೊಬ್ಬ ಭಾರತೀಯ ಪ್ರಜೆಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರಾದ ಭಾರತೀಯ ಪ್ರಜೆಗಳ ಸಂಖ್ಯೆ 4ಕ್ಕೆ ಏರಿದೆ.
Last Updated 12 ಮೇ 2024, 16:22 IST
ನಿಜ್ಜರ್ ಹತ್ಯೆ: ಮತ್ತೊಬ್ಬ ಭಾರತೀಯನ ಬಂಧನ

ರಷ್ಯಾ ಸೇನೆಯಲ್ಲಿದ್ದ 10 ಭಾರತೀಯರು ವಾಪಸ್‌: ರಣ್‌ಧೀರ್‌ ಜೈಸ್ವಾಲ್‌

ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 10 ಭಾರತೀಯರ ಬಿಡುಗಡೆಯಾಗಿದ್ದು, ಅವರು ಭಾರತಕ್ಕೆ ಮರಳುತ್ತಿದ್ದಾರೆ.
Last Updated 25 ಏಪ್ರಿಲ್ 2024, 15:57 IST
ರಷ್ಯಾ ಸೇನೆಯಲ್ಲಿದ್ದ 10 ಭಾರತೀಯರು ವಾಪಸ್‌: ರಣ್‌ಧೀರ್‌ ಜೈಸ್ವಾಲ್‌

ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌

‘ನಮ್ಮ ಮಸಾಲೆ ಪದಾರ್ಥಗಳು ಸೇವನೆಗೆ ಸುರಕ್ಷಿತವಾಗಿವೆ’ ಎಂದು ಭಾರತದ ಮಸಾಲೆ ಉತ್ಪಾದಕ ಎವರೆಸ್ಟ್‌ ಹೇಳಿದೆ.
Last Updated 23 ಏಪ್ರಿಲ್ 2024, 12:37 IST
ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌

40 ವರ್ಷಗಳ ಬಳಿಕ ಕಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತದ ಚಿತ್ರ

ನಿರ್ದೇಶಕಿ ಪಾಯಲ್ ಕಪಾಡಿಯಾ ಅವರ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್‌’ ಚಿತ್ರವು ಕಾನ್ ಚಲನಚಿತ್ರೋತ್ಸವದ ಮುಖ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. 40 ವರ್ಷಗಳ ಬಳಿಕೆ ಈ ಸುತ್ತಿಗೆ ಆಯ್ಕೆಯಾದ ಭಾರತದ ಮೊದಲ ಚಿತ್ರ ಇದಾಗಿದೆ.
Last Updated 11 ಏಪ್ರಿಲ್ 2024, 13:55 IST
40 ವರ್ಷಗಳ ಬಳಿಕ ಕಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತದ ಚಿತ್ರ

ಕೆನಡಾದಲ್ಲಿ ಗುಂಡಿನ ದಾಳಿ: ಭಾರತ ಮೂಲದ ಉದ್ಯಮಿ ಸಾವು

ಕೆನಡಾದ ಅಲ್ಬೆರ್ಟಾ ಪ್ರಾಂತ್ಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ನಿರ್ಮಾಣ ಉದ್ಯಮಿ ಸೇರಿ ಇಬ್ಬರು ಮೃತಪಟ್ಟಿದ್ದು, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
Last Updated 9 ಏಪ್ರಿಲ್ 2024, 10:44 IST
ಕೆನಡಾದಲ್ಲಿ ಗುಂಡಿನ ದಾಳಿ: ಭಾರತ ಮೂಲದ ಉದ್ಯಮಿ ಸಾವು
ADVERTISEMENT

ಅಮೆರಿಕ: ಷಿಕಾಗೊದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ

ಭಾರತೀಯ ಮೂಲದ ಮಾಹಿತಿ ತಂತ್ರಜ್ಞಾನ ವಿದ್ಯಾರ್ಥಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಅಮೆರಿಕದ ಷಿಕಾಗೊ ನಗರದಲ್ಲಿ ನಡೆದಿದೆ.
Last Updated 7 ಫೆಬ್ರುವರಿ 2024, 5:28 IST
ಅಮೆರಿಕ: ಷಿಕಾಗೊದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ

ಕೆನಡಾ ದೇಗುಲದಲ್ಲಿ ಕಳ್ಳತನ: ಭಾರತೀಯ ಮೂಲದ ವ್ಯಕ್ತಿ ಬಂಧನ

ಕೆನಡಾದ ವಿವಿಧೆಡೆ ಹಿಂದೂ ದೇಗುಲಗಳಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಡಿಸೆಂಬರ್ 2023, 13:47 IST
ಕೆನಡಾ ದೇಗುಲದಲ್ಲಿ ಕಳ್ಳತನ: ಭಾರತೀಯ ಮೂಲದ ವ್ಯಕ್ತಿ ಬಂಧನ

ಆಸ್ಟ್ರೇಲಿಯಾ ಸೆನೆಟ್‌ಗೆ ಭಾರತೀಯ ಸಂಜಾತ ದೇವ ಶರ್ಮಾ ಆಯ್ಕೆ

ಆಸ್ಟ್ರೇಲಿಯಾದ ಸಂಸತ್ತಿಗೆ 2019ರಲ್ಲಿ ಆಯ್ಕೆಯಾದ ಮೊದಲ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ದೇವ ಶರ್ಮಾ ಅವರು ಈಗ ನ್ಯೂ ಸೌತ್ ವೇಲ್ಸ್ ಲಿಬರಲ್ ಕ್ಷೇತ್ರದಿಂದ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ರಾಜಕೀಯಕ್ಕೆ ಮರು ಪ್ರವೇಶ ಮಾಡಿದಂತಾಗಿದೆ.
Last Updated 27 ನವೆಂಬರ್ 2023, 14:16 IST
ಆಸ್ಟ್ರೇಲಿಯಾ ಸೆನೆಟ್‌ಗೆ ಭಾರತೀಯ ಸಂಜಾತ ದೇವ ಶರ್ಮಾ ಆಯ್ಕೆ
ADVERTISEMENT
ADVERTISEMENT
ADVERTISEMENT