ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Indian Railways

ADVERTISEMENT

ರೈಲ್ವೆ ಹಳಿ ನಿರ್ವಹಿಸುವವರಿಗೆ ಉಷ್ಣಾಂಶ ನಿಗ್ರಹಿಸುವ ಬಾಟಲಿ

ರೈಲ್ವೆ ಹಳಿ ನಿರ್ವಹಣೆ ಮಾಡುವವರಿಗೆ ಎರಡು ಲೀಟರ್‌ ಸಾಮರ್ಥ್ಯದ ಉಷ್ಣಾಂಶ ನಿಗ್ರಹಿಸುವಂಥ ನೀರಿನ ಬಾಟಲಿಗಳನ್ನು ನೀಡುವಂತೆ ರೈಲ್ವೆ ಮಂಡಳಿಯು ತನ್ನ ಎಲ್ಲಾ ವಲಯಗಳಿಗೂ ಸೂಚನೆ ನೀಡಿದೆ. ‌
Last Updated 20 ಮೇ 2024, 16:08 IST
ರೈಲ್ವೆ ಹಳಿ ನಿರ್ವಹಿಸುವವರಿಗೆ ಉಷ್ಣಾಂಶ ನಿಗ್ರಹಿಸುವ ಬಾಟಲಿ

ಬೆಳಗಾವಿ: ರೈಲಿನಲ್ಲಿ ಟಿಕೆಟ್ ಪರಿಶೀಲನೆ ವೇಳೆ ಚಾಕುವಿನಿಂದ ದಾಳಿ, ಸಿಬ್ಬಂದಿ ಸಾವು

ಟಿಕೆಟ್‌ ಪರಿಶೀಲನೆ ವೇಳೆ ಚಾಕುವಿನಿಂದ ದಾಳಿ
Last Updated 16 ಮೇ 2024, 14:18 IST
ಬೆಳಗಾವಿ: ರೈಲಿನಲ್ಲಿ ಟಿಕೆಟ್ ಪರಿಶೀಲನೆ ವೇಳೆ ಚಾಕುವಿನಿಂದ ದಾಳಿ, ಸಿಬ್ಬಂದಿ ಸಾವು

ಕೇರಳ: ಟಿಕೆಟ್‌ ಕೇಳಿದ್ದಕ್ಕೆ ಟಿಟಿಇ ಮೂಗಿಗೆ ಗುದ್ದಿದ ಪ್ರಯಾಣಿಕ

ರೈಲಿನಲ್ಲಿ ಟಿಕೆಟ್ ಬುಕ್‌ ಮಾಡದೆ ಇಲ್ಲದೆ ಕಾಯ್ದಿರಿಸಿದ ಟಿಕೆಟ್‌ಗಳ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಯಾಣಿಕನೊಬ್ಬ ಟಿಕೆಟ್ ಪರೀಕ್ಷಕರೊಬ್ಬರ (ಟಿಟಿಇ) ಮೂಗಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 13 ಮೇ 2024, 8:17 IST
ಕೇರಳ: ಟಿಕೆಟ್‌ ಕೇಳಿದ್ದಕ್ಕೆ ಟಿಟಿಇ ಮೂಗಿಗೆ ಗುದ್ದಿದ ಪ್ರಯಾಣಿಕ

ಪಂಜಾಬ್: ಬೋಗಿಗಳು ಇಲ್ಲದೆ ಮೂರು ಕಿ.ಮೀ ಚಲಿಸಿದ ರೈಲ್ವೆ ಎಂಜಿನ್

ಜಮ್ಮುವಿಗೆ ತೆರಳಬೇಕಿದ್ದ ರೈಲೊಂದರ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಮೇ 2024, 9:29 IST
ಪಂಜಾಬ್: ಬೋಗಿಗಳು ಇಲ್ಲದೆ ಮೂರು ಕಿ.ಮೀ ಚಲಿಸಿದ ರೈಲ್ವೆ ಎಂಜಿನ್

ಬೇಸಿಗೆಯಲ್ಲಿ ರೈಲುಗಳ ಹೆಚ್ಚುವರಿ ಸಂಚಾರ

ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ ದೇಶದಾದ್ಯಂತ ರೈಲುಗಳು 9,111 ಬಾರಿ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಶುಕ್ರವಾರ ತಿಳಿಸಿದೆ.
Last Updated 19 ಏಪ್ರಿಲ್ 2024, 13:32 IST
ಬೇಸಿಗೆಯಲ್ಲಿ ರೈಲುಗಳ ಹೆಚ್ಚುವರಿ ಸಂಚಾರ

ಕೇಂದ್ರೀಯ ರೈಲ್ವೆಗೆ ಹೆಚ್ಚು ಪ್ರಯಾಣಿಕರ ಹೊತ್ತು ಸಾಗಿದ ಹೆಗ್ಗಳಿಕೆ

ಕೇಂದ್ರೀಯ ರೈಲ್ವೆಯು 2023–24ನೇ ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿರುವ ಭಾರತೀಯ ರೈಲ್ವೆ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 158.3 ಕೋಟಿ ಪ್ರಯಾಣಿಕರನ್ನು ಅವರ ಗುರಿ ತಲುಪಿಸಿದೆ.
Last Updated 2 ಏಪ್ರಿಲ್ 2024, 15:20 IST
ಕೇಂದ್ರೀಯ ರೈಲ್ವೆಗೆ ಹೆಚ್ಚು ಪ್ರಯಾಣಿಕರ ಹೊತ್ತು ಸಾಗಿದ ಹೆಗ್ಗಳಿಕೆ

ನಾಯಂಡಹಳ್ಳಿ: ರೈಲು ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಮೈಸೂರು ನಿಲ್ದಾಣಗಳ ನಡುವೆ ಸಂಚರಿಸುವ ಮೆಮು ವಿಶೇಷ ರೈಲುಗಳನ್ನು ನಾಯಂಡಹಳ್ಳಿಯಲ್ಲಿ ತಾತ್ಕಾಲಿಕ ನಿಲುಗಡೆ ವ್ಯವಸ್ಥೆಯನ್ನು ಆರು ತಿಂಗಳು ಮುಂದುವರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 20 ಮಾರ್ಚ್ 2024, 14:30 IST
ನಾಯಂಡಹಳ್ಳಿ: ರೈಲು ತಾತ್ಕಾಲಿಕ ನಿಲುಗಡೆ ಮುಂದುವರಿಕೆ
ADVERTISEMENT

‘ರೈಲು ನಿಲ್ದಾಣವಲ್ಲ, ವಿಮಾನ ನಿಲ್ದಾಣ’

ರೈಲ್ವೆ ನಿಲ್ದಾಣದಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
Last Updated 14 ಮಾರ್ಚ್ 2024, 6:43 IST
‘ರೈಲು ನಿಲ್ದಾಣವಲ್ಲ, ವಿಮಾನ ನಿಲ್ದಾಣ’

ರೈಲುಗಳಲ್ಲಿ ಅಂಗವಿಕಲರಿಗೆ ಸೀಟು ಹಂಚಿಕೆ

ರೈಲುಗಳಲ್ಲಿ ಅಂಗವಿಕಲರಿಗಾಗಿ ಆಸನಗಳನ್ನು ಮೀಸಲಿಡಲು ರೈಲ್ವೆ ಮಂಡಳಿ ನಿರ್ಧರಿಸಿದೆ.
Last Updated 13 ಮಾರ್ಚ್ 2024, 16:00 IST
ರೈಲುಗಳಲ್ಲಿ ಅಂಗವಿಕಲರಿಗೆ ಸೀಟು ಹಂಚಿಕೆ

ಮುಂಬೈ: ರೈಲು ನಿಲ್ದಾಣದಲ್ಲಿ ಕುಸಿದ ವ್ಯಕ್ತಿಗೆ ನೆರವಾಗದ ಇಬ್ಬರು ಪೊಲೀಸರ ಅಮಾನತು

ಇತ್ತೀಚೆಗೆ ಮುಂಬೈನ ರೈಲು ನಿಲ್ದಾಣವೊಂದರಲ್ಲಿ ಕುಸಿದು ಬಿದ್ದು, ಮೃತಪಟ್ಟ 47 ವರ್ಷದ ವ್ಯಕ್ತಿಯೊಬ್ಬರಿಗೆ ಸೂಕ್ತ ಸಂದರ್ಭದಲ್ಲಿ ನೆರವಾಗದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
Last Updated 10 ಮಾರ್ಚ್ 2024, 8:41 IST
ಮುಂಬೈ: ರೈಲು ನಿಲ್ದಾಣದಲ್ಲಿ ಕುಸಿದ ವ್ಯಕ್ತಿಗೆ ನೆರವಾಗದ ಇಬ್ಬರು ಪೊಲೀಸರ ಅಮಾನತು
ADVERTISEMENT
ADVERTISEMENT
ADVERTISEMENT